ನವಂಬರ್ ತಿಂಗಳ ಆರಂಭದಿಂದಲೇ ಈ ರಾಶಿಯವರಿಗೆ ಶುಕ್ರದೆಸೆ, ಯಾವುದೇ ಕಾರ್ಯಕ್ಕೆ ಕೈ ಹಾಕುದ್ರು ಯಶಸ್ವಿ,ಕುಬೇರರಾಗ್ತಿರ

0

ನವೆಂಬರ್ ತಿಂಗಳಲ್ಲಿ ಕೆಲವು ರಾಶಿ ಚಕ್ರದವರಿಗೆ ಬಂಪರ್ ಲಾಟರಿ ಹೊಡೆಯಲಿದೆ. ಅಂದ್ರೆ ಧನಾಗಮನ ಆಗಲಿದೆ. ಈ ತಿಂಗಳಿನಲ್ಲಿ ಐದು ಗ್ರಹಗಳು ರಾಶಿ ಚಕ್ರವನ್ನು ಬದಲಿಸುತ್ತವೆ. ಇದು ಕೆಲವು ರಾಶಿಗಳಿಗೆ ಲಾಭ ನೀಡಲಿದೆ. ಪ್ರತಿ ತಿಂಗಳು ಗ್ರಹಗಳು ರಾಶಿಗಳನ್ನು ಬದಲಿಸುತ್ತವೆ. ಇದು ರಾಶಿ ಚಕ್ರದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆ ಕೆಲ ರಾಶಿಗಳಿಗೆ ಶುಭವಾದ್ರೆ, ಕೆಲ ರಾಶಿಗಳಿಗೆ ಅಶುಭವಾಗಲಿದೆ.

ನವೆಂಬರ್ 11 ರಿಂದ ನವೆಂಬರ್ 24 ರವರೆಗೆ 5 ಪ್ರಮುಖ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲಿವೆ. ನವೆಂಬರ್ 11 ರಂದು ಶುಕ್ರ, ನವೆಂಬರ್ 13 ರಂದು ಮಂಗಳ ಮತ್ತು ಬುಧ, ನವೆಂಬರ್ 16 ರಂದು ಸೂರ್ಯ ಮತ್ತು ನವೆಂಬರ್ 24 ರಂದು ಗುರುವು ಮೀನ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿಯ ರೂಪಾಂತರವು ಯಾವ ರಾಶಿಯ ಮೇಲೆ ಹೇಗೆ ಪರಿಣಾಮ ಎಂಬುದರ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳ ಆರಂಭದಿಂದಲೇ ಶುಕ್ರದೆಸೆ ಇರುವ ರಾಶಿಗಳು ಯಾವುವು ಎಂದರೆ ಸಿಂಹ ರಾಶಿ, ತುಲಾ ರಾಶಿ, ವ್ರಶ್ಚಿಕ ರಾಶಿ ಹಾಗೂ ಮೀನಾ ರಾಶಿ ಅವರು ಆಗಿದ್ದಾರೆ. ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ಯಶಸ್ವಿ ಆಗಲಿದ್ದಾರೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ. ಉತ್ತಮ ಧನ ಲಾಭ ಇದೆ.
ಈ ರಾಶಿಯವರಿಗೆ ಶುಕ್ರ ಸಂಚಾರವು ಉತ್ತಮ ಲಾಭ ತಂದು ಕೊಡಲಿದೆ. ಸೂರ್ಯನು ಸಿಂಹ ರಾಶಿಯ ಆಡಳಿತ ಗ್ರಹ. ಈ ರಾಶಿಯ ವ್ಯಾಪಾರಸ್ಥರಿಗೆ ದಿಢೀರ್ ಲಾಭ ದೊರೆಯಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿವೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ದೂರವಾಗಿ ಬಡ್ತಿ ದೊರೆಯಬಹುದು.

ಈ ಸಮಯದಲ್ಲಿ ಆರ್ಥಿಕವಾಗಿ ಸಬಲರಾಗುತ್ತೀರಿ. ಈ ರಾಶಿಯ ಮೇಲೆ ಸೂರ್ಯ ಗೋಚರ ಮತ್ತು ಗುರುವಿನ ವಕ್ರ ಶುಭವಾಗಲಿದೆ. ಈ ಹಿನ್ನೆಲೆ ವ್ಯಾಪಾರಿಗಳ ಲಾಭ ಅಧಿಕವಾಗಲಿದೆ. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರಲಿದೆ. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ಹೊಸ ಅವಕಾಶಗಳು ಸಿಗಲಿವೆ. ವೃತ್ತಿ ಜೀವನ ಬೆಳವಣಿಗೆ ಆಗಲಿದೆ. ಗುರುವಿನ ವಕ್ರದೃಷ್ಟಿಯಿಂದ ಈ ರಾಶಿಯ ಜ್ಯೋತಿಷಿಗಳಿಗೆ ಅಧಿಕ ಲಾಭ ಸಿಗಲಿದೆ. ಅನುವಂಶಿಕ ಅಥವಾ ಇತರೆ ಮಾರ್ಗಗಳಲ್ಲಿ ಹಣ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಸೂರ್ಯ ಗೋಚರವಾಗಲಿದ್ದು, ಈ ರಾಶಿಯವರಿಗೆ ಯಶಸ್ಸು ಸಿಗಲಿದೆ. ಶುಕ್ರ ಗೋಚರದಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ನವೆಂಬರ್ ತಿಂಗಳಲ್ಲಿ ಬೇರೆ ಬೇರೆ ಮೂಲಗಳಿಂದ ಅಧಿಕ ಲಾಭ ಪಡೆಯಲಿದ್ದು, ಅದೃಷ್ಟ ಸಹ ಇವರ ಜೊತೆಯಲ್ಲಿರುತ್ತದೆ. ಈ ಹಿನ್ನೆಲೆ ಎಲ್ಲಾ ಕಾರ್ಯಗಳಲ್ಲೂ ಯಶಸ್ವಿಗಳಾಗುತ್ತಾರೆ. ಸೂರ್ಯನ ಸಂಕ್ರಮಣದ ಸಮಯದಲ್ಲಿ ದಿಢೀರ್ ಸಂಪತ್ತು ಇವರನ್ನು ಅರಸಿ ಬರಲಿದೆ. ಸಾಲ ಕೊಟ್ಟಿದ್ದ ಹಣ ಹಿಂದಿರುಗಿ ಬರಲಿದೆ.

ಸರ್ಕಾರಿ ಉದ್ಯೋಗಿಗಳಿಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ಸೂರ್ಯನ ರಾಶಿ ಬದಲಾವಣೆಯು ಮೀನ ರಾಶಿಯವರಿಗೆ ಅಧಿಕ ಲಾಭಗಳನ್ನು ನೀಡಲಿದೆ. ವಾಹನ ಅಥವಾ ಯಾವುದೇ ಆಸ್ತಿ ಖರೀದಿಗೆ ಸೂಕ್ತ ಸಮಯವಾಗಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಅದೃಷ್ಟ ನಿಮ್ಮ ಜೊತೆಯಲ್ಲಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!