ನಟಿ ತಾರಾ ಅವರ ಮನೆ ಹಾಗೂ ಸುಂದರ ಕುಟುಂಬ ಹೇಗಿದೆ ನೋಡಿ

0

ಅತ್ಯುತ್ತಮ ನಟಿ ವಿಭಾಗದಲ್ಲಿ ಇಲ್ಲಿಯವರೆಗೂ ಕನ್ನಡ ಚಿತ್ರರಂಗಕ್ಕೆ ಮೂರು ಪ್ರಶಸ್ತಿಗಳು ಮಾತ್ರ ಸಂದಿವೆ ಮೂವರು ನಟಿಮಣಿಯರ ಪೈಕಿ ನಟಿ ತಾರಾ ಕೂಡ ಒಬ್ಬರು . ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ತಾರಾ ಜನಪ್ರಿಯತೆ ಗಳಿಸಿದ್ದಾರೆ.ತಾರಾ ಕನ್ನಡದ ಒಬ್ಬ ಪ್ರತಿಭಾವಂತ ನಟಿ ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ

ಹಾಗೆಯೇ ಎರಡು ಸಾವಿರದ ಹನ್ನೆರಡದರಲ್ಲಿ ಕರ್ನಾಟಕ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ ಹಾಗು ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಇವರು ಕನ್ನಡ ಸೇರಿದಂತೆ ತೆಲುಗು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಸಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ನಾವು ಈ ಲೇಖನದ ಮೂಲಕ ತಾರಾ ಅವರ ಮನೆಯ ಬಗ್ಗೆ ತಿಳಿದುಕೊಳ್ಳೋಣ.

ನಟಿ ತಾರಾ ಅವರು ತಮ್ಮ ಕುಟುಂಬದ ಜೊತೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ತಾರಾ ಅವರ ಸುಂದರವಾದ ಮನೆ ಬೆಂಗಳೂರಿನ ಜೆಪಿ ನಗರದಲ್ಲಿಇದೆ ನಟಿ ತಾರಾ ಅವರ ಮನೆಯ ಹೆಸರು ಚಿಗುರು ಹಾಗೂ ನೋಡಲು ತುಂಬಾ ಸುಂದರವಾಗಿದೆ ತಾರಾ ಅವರಿಗೆ ಪುಸ್ತಕ ಓದುವುದು ಎಂದರೆ ತುಂಬಾ ಇಷ್ಟ ಇವರ ಮನೆಯಲ್ಲಿ ಹಲವಾರು ಪುಸ್ತಕಗಳಿರುತ್ತದೆ

ಪುಟ್ಟ ಲೈಬ್ರರಿ ಕೂಡ ಇದೆ ಮನೆಯ ಕಾಂಪೌಂಡ್ ನಲ್ಲಿ ಬಗೆಬಗೆಯ ಗಿಡಗಳನ್ನು ಬೆಳೆಸಿದ್ದಾರೆ ತಾರಾ ಅವರಿಗೆ ಗಾರ್ಡನಿಂಗ್ ಎಂದರೆ ಬಹಳ ಇಷ್ಟ. ಅಡುಗೆ ಮಾಡುವುದರಿಂದ ಹಿಡಿದು ರಂಗೋಲಿ ಬಿಡಿಸುವವರೆಗೂ ತಾರಾ ಅವರೆ ಮಾಡುತ್ತಾರೆ ಕುಟುಂಬದ ಸದ್ಯರೆಲ್ಲರೂ ಸಂತೋಷದಿಂದ ಇರುತ್ತಾರೆ ಮನೆ ಕೆಲಸಗಳನ್ನು ಮಾಡುವುದು ಎಂದರೆ ಬಹಳ ಇಷ್ಟ ತಾರಾ ಅವರು ತಮ್ಮ ಅತ್ಯದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ .

Leave A Reply

Your email address will not be published.

error: Content is protected !!