ಧನು ರಾಶಿಯವರು 8 ವರ್ಷದಿಂದ ಅನುಭವಿಷಿದ ಎಲ್ಲ ಕಷ್ಟಗಳಿಂದ ಮುಕ್ತರಾಗ್ತೀರಿ ಆದ್ರೆ..

0

2023 ಕೆಲವೇ ಕೆಲವು ದಿನಗಳಲ್ಲಿ ಬರುತ್ತದೆ ಧನು ರಾಶಿಯವರ ಈ ವರ್ಷದ ಭವಿಷ್ಯ ಹೇಗಿದೆ ಎಂದು ನೋಡೋಣ. ಈ ಧನು ರಾಶಿಯವರು ಏಳೆಂಟು ವರ್ಷದಿಂದ ಬಹಳ ನೊಂದಿದ್ದೀರಿ ಇದಕ್ಕೆ ಮುಖ್ಯವಾದ ಕಾರಣಗಳೇನು ಅಂದರೆ ಧನು ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗಿರುತ್ತೀರಿ ಶನಿ ಯಾವಾಗಲೂ ಕೂಡ ಕೆಟ್ಟವನಲ್ಲ. ಶಿಕ್ಷಕನಂತೆ ಮಾರ್ಗದರ್ಶನ ನೀಡಿದ್ದಾನೆ ಅತ್ಯಂತ ಆತ್ಮೀಯರಾದಂತಹ ವ್ಯಕ್ತಿಗಳು ಕೂಡ ನಿಮಗೆ ಶತ್ರುಗಳಾದಂತಹ ಅನುಭವಗಳು ಆಗಿರುತ್ತದೆ ಹಾಗೆಯೇ ಯಾವುದೋ ಒಂದು ಹುಡುಗಿಯಲ್ಲಿ ನಷ್ಟವನ್ನು ಅನುಭವಿಸಿದ್ದು ಉಂಟು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಶನಿಯ ನಿಮ್ಮ ಜೊತೆಗೆ ಇದ್ದಾನೆ.

ನಿಮ್ಮ ದೊಡ್ಡಪ್ಪ ಚಿಕ್ಕಪ್ಪ ನವರಿಗೆ ಆಕಸ್ಮಿಕವಾಗಿ ಆರೋಗ್ಯದಲ್ಲಿ ತೊಂದರೆ ಬರುವ ಸಾಧ್ಯತೆಗಳಿವೆ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇನ್ನೂ ಕೆಲವರು ಹಣ ಆಸ್ತಿ ಸಂಪತ್ತು ಎಲ್ಲವನ್ನು ಹೊಂದಿದ್ದು ಸಹ ನೆಮ್ಮದಿಯನ್ನ ಕಳೆದುಕೊಂಡು ಜೀವಿಸುವಂಥವರು ಇದ್ದಾರೆ ಇಂತಹ ತೊಂದರೆಗಳು ನಿಮ್ಮ ರಾಶಿಗೆ ಶನಿಯ ಆಗಮನದಿಂದ ಉಂಟಾಗುತ್ತದೆ ಆರಂಭದ ಎರಡೂವರೆ ವರ್ಷ ಹಾಗೂ ಮಧ್ಯಂತರದ ವರ್ಷ ಹಾಗೂ ಅಂತ್ಯದ ವರ್ಷಗಳಲ್ಲಿ ಶನಿಯ ಪ್ರಭಾವ ನಿಮ್ಮ ರಾಶಿಯ ಮೇಲೆ ಬೀಳುತ್ತದೆ.

ಆರಂಭದಲ್ಲಿ ನೀವು ಅಂದುಕೊಂಡ ಕಾರ್ಯಗಳೆಲ್ಲ ಚೆನ್ನಾಗಿ ನಡೆಯುತ್ತವೆ ನೀವು ಮುಟ್ಟಿದ್ದೆಲ್ಲ ಚಿನ್ನ ವಾಗುವ ಸಂಭವವಿರುತ್ತದೆ ಶನಿಯು ಮಧ್ಯಂತರಕ್ಕೆ ಪ್ರವೇಶಿಸಿದಾಗ ಮಂದಗತಿಯಲ್ಲಿ ಸಾಗುವುದರಿಂದ ಸ್ವಲ್ಪ ಆರೋಗ್ಯದ ಸಮಸ್ಯೆ ಎದುರಾಗಬಹುದು ನಂತರದಲ್ಲಿ ಶನಿಯು ನಿಮ್ಮ ರಾಶಿಯಿಂದ ಬೇರೊಂದು ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ನಿಮಗೆ ಒಳ್ಳೆಯ ಫಲಗಳು ಸಿಗುವ ಸಾಧ್ಯತೆಗಳು ಇರುತ್ತವೆ.

ಇನ್ನು ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ನಿಲ್ಲಿಸಿದ್ದು ಮುಂಬರುವ ದಿನಗಳಲ್ಲಿ ಅವರು ವಿದ್ಯಾಭ್ಯಾಸವನ್ನು ನಿರ್ಲಕ್ಷಿಸುವುದಿಲ್ಲ ಅವರಲ್ಲಿ ದಿಡೀರ್ ಬದಲಾವಣೆಗಳು ಉಂಟಾಗುತ್ತವೆ ಹಾಗೆಯೇ ಯಾವುದಾದರೂ ಮೂಲಗಳಿಂದ ನಿಮಗೆ ಹಣ ಬರಬೇಕಾದಲ್ಲಿ ನಿಧಾನವಾಗಿ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ. ನೀವು ಈಗ ಮಾಡೋ ಉದ್ಯೋಗದಲ್ಲಿ ನೀವು ಉನ್ನತಿಯನ್ನು ಕಾಣುತ್ತೀರಿ ಇನ್ನು ಮನೆಯಲ್ಲಿ ಮದುವೆ ಆಗದೆ ಉಳಿದಿರುವಂತಹ ಹೆಣ್ಣು ಮಗಳ ಜೀವನದಲ್ಲಿ ಆದಷ್ಟು ಬೇಗ ಕಂಕಣ ಬಲ ಕೂಡಿ ಬರಲಿದೆ ಇಲ್ಲ ಅಡೆತಡೆಗಳು ದೂರವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಸಾಡೆಸಾತಿನ ಸಮಯದಲ್ಲಿ ಯಾವೊಬ್ಬ ಬಂದು ಬಂದವರು ಸಹ ನಿಮ್ಮ ಸಹಾಯಕ್ಕೆ ಬಾರದಿದ್ದನ್ನು ನೀವು ಗಮನಿಸಿದ್ದೀರಿ ಆದ್ದರಿಂದ ನಿಮಗೆ ನೀವೇ ಎಲ್ಲಾ ಎಂಬುದನ್ನು ತಿಳಿದುಕೊಂಡಿರುತ್ತೀರಿ ನಿಮ್ಮ ಕಾಳಜಿಯನ್ನು ನೀವೇ ವಹಿಸುತ್ತೀರಿ ಇಷ್ಟು ದಿನಗಳಲ್ಲಿ ನೀವು ಅನುಭವಿಸಿದ ಎಲ್ಲ ತೊಂದರೆಗಳಿಂದ ಇದೀಗ ಮುಕ್ತಿ ಪಡೆದು ಒಳ್ಳೆಯ ಜೀವನವನ್ನು ಶನಿಯ ಪ್ರಭಾವದಿಂದ ನೀವು ಪಡೆದುಕೊಳ್ಳಲಿದ್ದೀರಿ.

Leave A Reply

Your email address will not be published.

error: Content is protected !!
Footer code: