ಧನು ರಾಶಿಗೆ ಗುರು ಒಳ್ಳೇದು ಮಾಡ್ಲೇಬೇಕು ಯಾಕೆ ಗೊತ್ತಾ..

0

ಎಲ್ಲ ಕಾಲದಲ್ಲಿಯೂ ಸಹ ಕಷ್ಟಗಳು ಇರುವುದು ಇಲ್ಲ ಒಮೊಮ್ಮೆ ಅದೃಷ್ಟ ಒದಗಿ ಬಂದರೆ ಜೀವನದ ಕಷ್ಟಗಳು ದೂರ ಆಗಿ ಹಣದ ಹರಿವು ಕಂಡು ಬಂದು ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಗುರು ಬಲ ಇದ್ದರೆ ಮಾತ್ರ ಮನೆಯಲ್ಲಿ ಶುಭ ಕಾರ್ಯ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಗುರುಬಲ ಕಂಡು ಬರುತ್ತದೆ

ಹಾಗೆಯೇ ಅದೃಷ್ಟ ಒದಗಿ ಬರುತ್ತದೆ ಹೆಚ್ಚಿನ ಮಕ್ಕಳಿಗೆ ವಿಧ್ಯಾಭ್ಯಾಸದಲ್ಲಿ ಏಳಿಗೆ ಕಂಡು ಬರುತ್ತದೆ ಪರೀಕ್ಷೆಗಳಲ್ಲಿ ಜಯ ಕಂಡು ಬರುತ್ತದೆ. ಉದ್ಯೋಗದಲ್ಲಿ ಲಾಭ ಕಂಡು ಬರುತ್ತದೆ ಹಾಗೆಯೇ ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ಹಣದ ಹರಿವು ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಭೂಮಿ ಖರೀದಿ ಹಾಗೂ ಷೇರುಗಳ ಖರೀದಿಯಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಧನಸ್ಸು ರಾಶಿಯವರ ಮೇಲೆ ಗುರು ಬಲ ಇದ್ದುದ್ದರಿಂದ ಉಂಟಾಗುವ ಅದೃಷ್ಟದ ಬಗ್ಗೆ ತಿಳಿದುಕೊಳ್ಳೋಣ.

ಗುರು ಬಲ ಇದ್ದರೆ ಮಾತ್ರ ಮದುವೆ ಶುಭ ಕಾರ್ಯ ಪ್ರವಾಸ ಹೀಗೆ ಅನೇಕ ಒಳ್ಳೆಯ ಕೆಲಸಕ್ಕೆ ಕಾಲ ಕೂಡಿ ಬರುತ್ತದೆ ಧನುರ್ ರಾಶಿಯವರಿಗೆ ಗುರು ರಾಶಿಯ ಅಧಿಪತಿಯಾಗಿರುತ್ತಾನೆ ಏಪ್ರಿಲ್ ಇಪ್ಪತ್ತೆರಡು ಎರಡು ಸಾವಿರದ ಇಪ್ಪತ್ಮೂರಕ್ಕೇ ಐದನೇ ಮನೆಯಾದ ಮೇಷ ರಾಶಿಗೆ ಗುರು ಹೋಗುತ್ತಾನೆ ಇದರಿಂದ ಧನುರ್ ರಾಶಿಯವರಿಗೆ ಶುಭದಾಯಕವಾಗುತ್ತದೆ ಐದನೆ ಮನೆ ಪೂರ್ವ ಪುಣ್ಯ ಫಲ ಅದೃಷ್ಟ ಹಾಗೂ ಮಕ್ಕಳು ಇವುಗಳಿಗೆ ಸಂಬಂಧಿಸಿದೆ ಹಾಗೆಯೇ ಗುರುವಿನ ನೇರ ದೃಷ್ಟಿ ಅವನು ಇರುವ ಮನೆಯಿಂದ ಐದು ಹಾಗೂ ಏಳನೇ ಮನೆ ಮತ್ತು ಒಂಬತ್ತನೆ ಮನೆಯ ಮೇಲೆ ಇರುತ್ತದೆ

ಸಂತಾನದ ವಿಷಯದಲ್ಲಿನ ತೊಡಕು ಹಾಗೆಯೇ ಮಕ್ಕಳಾದರು ಸಹ ಕೆಲವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅನೇಕರಿಗೆ ಈ ಸಮಸ್ಯೆಯಿಂದ ನಿವಾರಣೆ ಸಿಗುತ್ತದೆ ಗುರು ಪುತ್ರಕಾರಕ ಹಾಗೂ ಪುಷ್ಟಿಕಾರಕ ದೇಹಕ್ಕೆ ಪೌಷ್ಟಿಕಾಂಶ ಕೊರತೆ ಹಾಗೂ ಆರೋಗ್ಯದ ಸಮಸ್ಯೆಯಿದ್ದರೆ ಏಪ್ರಿಲ್ ಇಪ್ಪತ್ತೆರಡರ ನಂತರ ನಿವಾರಣೆ ಆಗುತ್ತದೆ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಏಳಿಗೆ ಕಂಡು ಬರುತ್ತದೆ ಪರೀಕ್ಷೆಗಳಲ್ಲಿ ಜಯ ಕಂಡು ಬರುತ್ತದೆ ಹಾಗೆಯೇ ಉದ್ಯೋಗಾವಕಾಶ ಸಹ ಕಂಡು ಬರುತ್ತದೆ ಹಾಗೆಯೇ ಚಿತ್ರಕಲೆ ಹಾಗೂ ಬರಹಗಳಲ್ಲಿ ಹೆಚ್ಚಿನ ಪ್ರಶಂಸೆ ಸಿಗುತ್ತದೆ ಹಣದ ಹರಿವು ಕಂಡು ಬರುತ್ತದೆ ನಷ್ಟದಲ್ಲಿ ಇರುವರ ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆ ಕಂಡು ಬರುತ್ತದೆ ಅಭಿವೃದ್ದಿಯ ಕಡೆಗೆ ಜೀವನ ಸಾಗುತ್ತದೆ .

ನಿಂತು ಹೋದ ಕೆಲಸ ಕಾರ್ಯ ಆರಂಭ ಆಗುತ್ತದೆ ದೀರ್ಘಾವಧಿಯ( investment) ಇನ್ವೆಸ್ಟ್ಮೆಂಟ್ ಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಮಾತಿನಿಂದ ಜನರ ಮನಸ್ಸನ್ನು ಗೆದ್ದು ಅದರಿಂದ ಸಹ ಹಣದ ಹರಿವು ಕಂಡು ಬರುತ್ತದೆ ವೇತನದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಪ್ರಮೋಷನ್ ಸಿಗುವ ಸಾಧ್ಯತೆ ಇರುತ್ತದೆ. ಉದ್ಯೋಗ ರಂಗದಲ್ಲಿ ಪ್ರಗತಿ ಕಂಡು ಬರುತ್ತದೆ ಕೆಲವರಿಗೆ ಲಾಟ್ರಿ ಹೊಡೆಯುವ ಸಾಧ್ಯತೆ ಇರುತ್ತದೆ

ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಬೆಂಬಲ ಸಿಗುತ್ತದೆ ಗುರು ಬಲ ಇದ್ದಾಗ ಹೆಚ್ಚಿನ ಶೇರ್ ಖರೀದಿ ಮಾಡಬೇಕು ಭೂಮಿ ಖರೀದಿ ಹೆಚ್ಚಿನ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಬೇಕು ಹೊಸ ಹೊಸ ಬಟ್ಟೆ ಡಿಸೈನರ್ ಬಗ್ಗೆ ಮನಸ್ಸು ತಿರುಗುತ್ತದೆ ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ಕಲೆ ಪ್ರತಿಭೆಯನ್ನು ಮತ್ತಷ್ಟು ಮೆರಗು ಗೊಳಿಸುತ್ತದೆ ಕೆಲವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಹುಮಾನವನ್ನು ಹೇಳುತ್ತಾರೆ ಧಾರ್ಮಿಕ ಪೂಜಾ ವಿಧಿ ವಿಧಾನಗಳ ಕಡೆಗೆ ಪ್ರಭಾವಿತರಾಗುವ ಸಾಧ್ಯತೆ ಇರುತ್ತದೆ.

ಸಪ್ತಮ ಸ್ಥಾನದಲ್ಲಿ ಗುರು ಇರುವುದರಿಂದ ವೈವಾಹಿಕ ಜೀವನ ಸುಖಮಯವಾಗಿರಲಿದೆ ಪತಿ ಪತ್ನಿಯರ ನಡುವಿನ ಭಿನಾಭಿಪ್ರಾಯ ಇದ್ದರೆ ಸುಧಾರಿಸುತ್ತದೆ ಮದುವೆ ಆಗುವರಿಗೆ ಸಹ ಸಕಾಲ ಒದಗಿ ಬರುತ್ತದೆ ಶುಭ ಕಾರ್ಯ ನಡೆಸುವುದಕ್ಕೂ ಸಹ ಕಾಲ ಕೂಡಿ ಬಂದಿದೆ ಮನೆಯಲ್ಲಿ ನೆಮ್ಮದಿ ಸಂತೋಷ ಇರುತ್ತದೆ ಆಲಸ್ಯತನ ದೂರ ಆಗಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಕೆಲವು ಕಿರಿಕಿರಿ ತೊಂದರೆ ಬೇಜಾರು ಇವೆಲ್ಲದಕ್ಕೂ ಸಹ ಪರಿಹಾರ ಸಿಗುತ್ತದೆ

ಒಂಬತ್ತನೆ ಮನೆಯಲ್ಲಿ ಗುರು ಬಂದಾಗ ಅದೃಷ್ಟ ಒದಗಿ ಬರುತ್ತದೆ ಸಾಮಾಜಿಕವಾಗಿ ಗೌರವ ಸಿಗುತ್ತದೆ ವಹಿಸಿಕೊಂಡ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಗುರು ಹಿರಿಯರ ಮಾರ್ಗ ದರ್ಶನ ಪಡೆಯುವುದಕ್ಕು ಸಹ ಸಕಾಲವಾಗಿದೆ ಅಕ್ಟೋಬರ್ ಮೂವತ್ತರವರೆಗೆ ಗುರು ಜೊತೆಗೆ ರಾಹು ಸಹ ಇರುತ್ತಾರೆ ಇದನ್ನು ಗುರು ಚಂಡಾಲ ಯೋಗ ಎಂದು ಕರೆಯುತ್ತಾರೆ. ರಾಹು ಭ್ರಮೆಗೆ ಅಧಿಪತಿ ರಾಹುವಿನಿಂದ ಅನೇಕ ಸಣ್ಣ ಪುಟ್ಟ ತೊಂದರೆಗಳು ಆಗುವ ಸಾಧ್ಯತೆ ಇರುತ್ತದೆ

ಗುರಿ ಸಾಧಿಸಲು ಏಕಾಗ್ರತೆಯ ಕೊರತೆ ಕಂಡು ಬರುವ ಸಾಧ್ಯತೆ ಇರುತ್ತದೆ ಅನೇಕ ಸಣ್ಣ ಪುಟ್ಟ ಆತಂಕಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಸಮಾಜ ಸೇವಕರಿಗೆ ಹಾಗೂ ರಾಜಕಾರಣಿಗಳಿಗೆ ರಾಹು ಪ್ರಸಿದ್ದಿಯನ್ನು ತಂದು ಕೊಡುತ್ತಾನೆ ಧನಸ್ಸು ರಾಶಿಯವರಿಗೆ ಎಂಬತ್ತರಿಂದ ತೊಂಬತ್ತು ಶೇಕಡಾದಷ್ಟು ಗುರು ಬಲ ಇರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಏಪ್ರಿಲ್ ಇಪ್ಪತ್ತೆರಡರ ನಂತರ ಧನಸ್ಸು ರಾಶಿಯವರಿಗೆ ಗುರು ಬಲ ಅಧಿಕವಾಗಿದ್ದು ಅದೃಷ್ಟ ಒದಗಿ ಬರುತ್ತದೆ .

Leave A Reply

Your email address will not be published.

error: Content is protected !!
Footer code: