ಗ್ರಹಣ ಬಂತು ಎಂದಾಗ ಎಲ್ಲರೂ ಮುಂದೆ ಏನಾಗುತ್ತದೆ ಎನ್ನುವ ಗೊಂದಲ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಅಕ್ಟೋಬರ್ ಇಪ್ಪತ್ತೈದನೆ ತಾರೀಖಿಗೆ ಸೂರ್ಯ ಗ್ರಹಣ ಇರುತ್ತದೆ ಅಷ್ಟೇ ಅಲ್ಲದೆ ಅದೇ ದಿನವೇ ಲಕ್ಷ್ಮಿ ಪೂಜೆ ಸಹ ಇರುತ್ತದೆ ಗ್ರಹಣದಿಂದ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಅದರಲ್ಲಿ ಕನ್ಯಾ ರಾಶಿಯವರಿಗೆ ಗ್ರಹಣದಿಂದ ಜೀವನದಲ್ಲಿ ಒಳ್ಳೆಯ ಲಾಭಗಳು ಫಲಿಸುತ್ತದೆ ಅಂದು ಕೊಂಡ ಕೆಲಸಗಳು ನಡೆಯುತ್ತದೆ.

ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಗ್ರಹಣದ ಪ್ರಭಾವದಿಂದ ವಾದ ವಿವಾದಗಳಿಂದ ಜಯ ಸಾಧಿಸುತ್ತಾರೆ ಕನ್ಯಾ ರಾಶಿಯವರಿಗೆ ಧನ ಲಾಭ ಕಂಡುಬರುತ್ತವೆ ಇದರಿಂದ ಆರ್ಥಿಕವಾಗಿ ಸಧೃಢರಾಗಿ ಇರುತ್ತಾರೆ ಗ್ರಹಣದ ನಂತರ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸುತ್ತಾರೆ ಹಣಕಾಸಿನ ವ್ಯವಹಾರದಲ್ಲಿ ಸದಾ ಜಾಗರೂಕರಾಗಿ ಇರಬೇಕು ನಾವು ಈ ಲೇಖನದ ಮೂಲಕ ಕನ್ಯಾ ರಾಶಿಯವರಿಗೆ ಗ್ರಹಣದ ಪ್ರಭಾವವನ್ನು ತಿಳಿದುಕೊಳ್ಳೋಣ.

ಎರಡು ಸಾವಿರ ಇಪ್ಪತ್ತೆರಡು ಅಕ್ಟೋಬರ್ ಇಪ್ಪತ್ತೈದಕ್ಕೂ ಸೂರ್ಯ ಗ್ರಹಣ ಇರುತ್ತದೆ ಸಂಜೆ ನಾಲ್ಕು ಗಂಟೆಗೆ ಇಪ್ಪತೊಂಬತ್ತಕ್ಕೆ ಆರಂಭ ಆಗಿ ಐದು ಗಂಟೆ ಇಪ್ಪತ್ತನಾಲ್ಕಕ್ಕೆ ಮುಗಿಯುತ್ತದೆ ಕನ್ಯಾ ರಾಶಿಯ ಅಧಿಪತಿ ಬುಧ ಆಗಿರುತ್ತಾನೆ ಕನ್ಯಾ ರಾಶಿಯವರು ಹೆಚ್ಚಿನವರು ಅಂಗಡಿ ವ್ಯಾಪಾರದಲ್ಲಿ ಬರವಣಿಗೆ ಉದ್ಯಮ ಹಾಗೂ ಬಿಸ್ನೆಸ್ ಅಲ್ಲಿ ತೊಡಗಿರುತ್ತಾರೆ ಗ್ರಹಣದ ಪ್ರಭಾವದಿಂದ ವಾದ ವಿವಾದಗಳಿಂದ ಜಯ ಸಾಧಿಸುತ್ತಾರೆ ಬಟ್ಟೆ ವ್ಯಾಪಾರ ಅನೇಕ ತರದ ವ್ಯಾಪಾರ ವ್ಯವಹಾರ ಗಳಿಂದ ಕನ್ಯಾ ರಾಶಿಯವರಿಗೆ ಹೆಚ್ಚಿನ ಲಾಭ ಕಂಡುಬರುತ್ತದೆ

ಹಾಗೆಯೇ ಪ್ರೆಸ್ ರಿಪೋಟರ್ ಗಳು ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಜನರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ ಶಿಕ್ಷಣ ಕ್ಷೇತ್ರದಲ್ಲಿ ಇರುವರು ವೇತನ ಹೆಚ್ಚುತ್ತದೆ ಬೇರೆ ಕಡೆ ಟ್ರಾನ್ಸ್ಫರ್ ಸಹ ಆಗುವ ಸಾಧ್ಯತೆ ಇರುತ್ತದೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ಸ್ವಂತ ವ್ಯಾಪಾರ ಮಾಡುವರಿಗೆ ಬಹು ಬೇಗನೆ ಹಣ ಬರುತ್ತದೆ ಅಕ್ಟೋಬರ್ ತಿಂಗಳ ಗ್ರಹಣದ ಬಳಿಕ ಕನ್ಯಾ ರಾಶಿಯವರಿಗೆ ಹೆಚ್ಚಿನ ಧನ ಲಾಭ ಉಂಟಾಗುತ್ತದೆ.

ಹೆಚ್ಚು ದೇವತಾ ಕಾರ್ಯಗಳು ಜರುಗುತ್ತದೆ ಇದರಿಂದ ಸಹ ಒಳ್ಳೆಯ ಯಶಸ್ಸು ಸಿಗುತ್ತದೆ ಜೊತಿಷ್ಯರಿಗೆ ಪಂಡಿತರಿಗೆ ಒಂದು ವೇದಿಕೆ ಸಿಗುವ ಅವಕಾಶ ಸಿಗುತ್ತದೆ ಕಬ್ಬಿಣ ಸ್ಟೀಲ್ ವ್ಯಾಪಾರ ಮಾಡುವರಿಗೆ ಅತ್ಯಧಿಕ ಲಾಭ ಲಭಿಸುತ್ತದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಅಧಿಕಾರಿಗಳಿಗೆ ಉನ್ನತ ಹುದ್ದೆಗಳು ಸಿಗುವ ಸಾಧ್ಯತೆಗಳು ಇರುತ್ತದೆ ರಿಯಲ್ ಎಸ್ಟೇಟ್ ಹಾಗೂ ಕೃಷಿಕರು ತೋಟ ಗದ್ದೆಗಳಲ್ಲಿ ಕೆಲಸ ಮಾಡುವರು ಹಾಗೂ ನೀರಾವರಿ ಇಲಾಖೆ ರಸ ಗೊಬ್ಬರ ಇಲಾಖೆ ಗಳಲ್ಲಿ ಇರುವರಿಗೆ ಲಾಭ ಹೆಚ್ಚಾಗುತ್ತದೆ ಜೀವನದಲ್ಲಿ ಒಂದಿಷ್ಟು ಜೀವನ ಪಾಠವನ್ನು ಕಲಿಯುತ್ತಾರೆ ಹಾಗೂ ಕಲಿಸುತ್ತಾರೆ ಹೊಸ ಉದ್ಯೋಗ ಹುಡುಕುವರಿಗೆ ಸೂಕ್ತ ಸಮಯವಾಗಿದೆ

ವಿಧ್ಯಾರ್ಥಿಗಳಿಗೆ ಓದಲು ಉತ್ತಮವಾದ ವಾತಾವರಣ ನಿರ್ಮಾಣ ಆಗುತ್ತದೆ. ಚಿತ್ರಕಲೆ ಬರವಣಿಗೆಯಲ್ಲಿ ಅವಕಾಶ ಸಿಗುತ್ತದೆ ಮನೆಯಲ್ಲಿ ಅದ ಆಸ್ತಿ ವಿಚಾರದ ಭಿನ್ನಾಭಿಪ್ರಾಯಗಳು ಗ್ರಹಣದ ನಂತರ ಸರಿ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಹೆಚ್ಚು ಹೆಚ್ಚು ಹಣವನ್ನು ಅಲಂಕಾರಕ್ಕಾಗಿ ಖರ್ಚು ಮಾಡುವುದು ಹಾಗೂ ಮನೆಗೆ ಪೇಂಟ್ ಮಾಡುವುದು ಹೀಗೆ ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರವಾಗಿ ಇರಬೇಕು ಫೈನಾನ್ಸ್ ವ್ಯವಹಾರದಲ್ಲಿ ಇರುವರು ತುಂಬಾ ಎಚ್ಚರವಾಗಿ ಇರಬೇಕು ಸಾಮಾನ್ಯ ದಿನದಲ್ಲಿ ಮಾಡುವ ಪೂಜೆಗಿಂತ ಗ್ರಹಣದ ದಿನದಲ್ಲಿ ಮಾಡುವ ಪೂಜೆ ತುಂಬಾ ಒಳ್ಳೆಯದು ಹೀಗಾಗಿ ಈ ಸಮಯದಲ್ಲಿ ಪೂಜೆ ಪುನಸ್ಕಾರವನ್ನು ಮಾಡಬೇಕು ಹೀಗೆ ಕನ್ಯಾ ರಾಶಿಯವರಿಗೆ ಗ್ರಹಣದ ನಂತರ ತುಂಬಾ ಶುಭದಾಯಕವಾಗಿ ಇರುತ್ತದೆ .

By admin

Leave a Reply

Your email address will not be published. Required fields are marked *

error: Content is protected !!
Footer code: