ತೀರಿಹೋದ ವ್ಯಕ್ತಿ ಕನಸಿನಲ್ಲಿ ಬಂದ್ರೆ ಏನರ್ಥ ನೋಡಿ..

0

ಆತ್ಮೀಯ ಓದುಗರೇ ಇಂದು ನಾವು ಕನಸಿನಲ್ಲಿ ಬರುವ ಒಂದಷ್ಟು ಕನಸಿನ ಸನ್ನಿವೇಶಗಳ ಬಗ್ಗೆ ಮತ್ತು ಅದರ ಅರ್ಥಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಅದಕ್ಕೂ ಮುನ್ನ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಮ್ಮ ಬಳಲಿದ ದೇಹ ಬಹು ಬೇಗನೆ ನಿದ್ರೆಯಲ್ಲಿ ಜಾರಿಬಿಡುತ್ತದೆ.ಹೀಗೆ ನಿದ್ರೆಯಲ್ಲಿ ಜಾರಿದಾಗ ಹಲವಾರು ಕನಸುಗಳನ್ನ ನಾವು ಕನಸಿನಲ್ಲಿ ಕಾಣುತ್ತೇವೆ.ಇಂತಹ ಕನಸುಗಳಿಗೆ ಒಂದೊಂದು ಕನಸಿಗೆ ಒಂದೊಂದು ಅರ್ಥವಿದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಕೆಲವು ಕನಸುಗಳು ಬೀಳುತ್ತವೆ ಆದರೆ ಬೆಳಿಗ್ಗೆ ಏಳುವಾಗ ನೆನಪೇ ಇರುವುದಿಲ್ಲ. ಇನ್ನು ಬೆಳಿಗ್ಗೆ ಬಿದ್ದ ಕನಸುಗಳು ನನಸಾಗುವುದು ಇದೆ. ನನಸಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ಕನಸಿನಲ್ಲಿ ನಮ್ಮನ್ನ ಅಗಲಿದವರು ಬಂದರೆ ಏನು ಅರ್ಥ ನೋಡೋಣ ಬನ್ನಿ. ತಂದೆ ತೀರಿಕೊಂಡಿದ್ದರೆ ಕನಸಿನಲ್ಲಿ ಬಂದರೆ ಅದು ನಿಮಗೆ ದುಷ್ಟಶಕ್ತಿಗಳ ತೊಂದರೆ ಇದೆ ಎಂಬ ಅರ್ಥವನ್ನು ಕೊಡುತ್ತದೆ. ನಿಮ್ಮ ಶತ್ರುಗಳಿಂದ ಆದಷ್ಟು ಜಾಗರೂಕತೆ ವಹಿಸಬೇಕು ಎಂದು ಅರ್ಥವಂತೆ.

ವ್ಯವಹರಿಸುವಾಗ ಕೂಡ ಎಚ್ಚರ ವಹಿಸಿ ಎಂಬ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ತಂದೆ ಮತ್ತು ತಾಯಿ ಕನಸಿನಲ್ಲಿ ಬಂದರೆ ಆಶೀರ್ವಾದದ ಸೂಚಕವೂ ಹೌದು. ತಂದೆ ತಾಯಿ ಕನಸಿನಲ್ಲಿ ಬಂದರೆ ಶುಭ ಸೂಚಕವೂ ಹೌದು. ಇನ್ನು ತಾಯಿ ಕನಸಿನಲ್ಲಿ ಬಂದರೆ ಆರೋಗ್ಯದ ಮೇಲೆ ನಿಗಾ ವಹಿಸಲು ಸೂಚನೆ ಅಂತೆ. ಅಕ್ಕಪಕ್ಕದವರ ಜೊತೆ ವ್ಯವರಿಸುವಾಗ ನೋಡಿ ವ್ಯವಹರಿಸಿ ಎಂಬ ಸೂಚನೆ ನೀಡುತ್ತದೆ ಅಂತೆ. ಇನ್ನು ಸಹೋದರರು ಕನಸಿನಲ್ಲಿ ಬಂದರೆ ನೀವು ಸದ್ಯದಲ್ಲೇ ಒಂದಷ್ಟು ಯೋಜನೆಗಳಿಗೆ ಮುಂದಾಳತ್ವ ವಹಿಸುತ್ತಿರವುದು ಸೂಚನೆಯಂತೆ. ಇನ್ನು ತೀರಿಕೊಂಡ ಹತ್ತಿರದ ಸಂಬಂಧಿಗಳು ಕನಸಿನಲ್ಲಿ ಬಂದರೆ ಆರ್ಥಿಕ ಮುಗ್ಗಟ್ಟನಿಂದ ಕಷ್ಟವಾಗುವ ಸಾದ್ಯತೆ ಇರುತ್ತದೆ ಎಂಬ ಸೂಚನೆ ನೀಡುತ್ತದೆ ಅಂತೆ. ಆದ್ದರಿಂದ ಕರ್ಚುಮಾಡುವಾಗ ಜಾಗ್ರತೆ ಇರಲಿ. ನೀವು ಸಂಭಾಷಣೆ ಮತ್ತು ಮಾತುಕತೆ ನಡೆಸಿದರೆ ನಿಮ್ಮಲ್ಲೇ ನೀವು ಹಲವಾರು ನೋವುಗಳನ್ನ ನುಂಗಿಕೊಂಡಿದ್ದಿರ ಎಂಬ ಅರ್ಥವನ್ನು ನೀಡುತ್ತದೆ ಅಂತೆ.

ಆದ್ದರಿಂದ ಒಂದಷ್ಟು ಬಿಡುವು ಮಾಡಿಕೊಂಡು ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ನಿಮ್ಮ ನೋವನ್ನು ಹೇಳಿಕೊಳ್ಳಿ. ಸಮಾಧಾನ ಆಗುತ್ತದೆ. ಓದಿದ್ರಲ್ಲ ಸ್ನೇಹಿತರೆ ಇಷ್ಟು ಕನಸಿನಲ್ಲಿ ತೀರಿಕೊಂಡ ವ್ಯಕ್ತಿಗಳು ಬಂದರೆ ಏನೆಲ್ಲಾ ವಿಷಯವನ್ನು ಸೂಚಿಸುತ್ತದೆ ಎಂದು. ಇದೇ ತರಹದ ಇನ್ನಷ್ಟು ವಿಷಯಗಳು ತಿಳಿಯಬೇಕು, ಇನ್ನಷ್ಟು ವಿಷಯಗಳ ಕುರಿತಾಗಿ ಮಾಹಿತಿ ಬೇಕಾದಲ್ಲಿ ಕಾಮೆಂಟ್ ಮಾಡಿ ತಿಳಿಸಿ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!