ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ ಅವರು ಮಾತ್ರ ಸಿನಿಮಾ ರಂಗದಲ್ಲಿ ಪ್ರಸಿದ್ದಿ ಪಡೆದಿದ್ದಾರೆ ಪುನೀತ್ ಅವರ ಮಕ್ಕಳು ಬಂದಿಲ್ಲ ಹಾಗೆಯೇ ಶಿವರಾಜ್ ಕುಮಾರ ಅವರಿಗೆ ಎರಡು ಜನ ಹೆಣ್ಣು ಮಕ್ಕಳು ಹಾಗೆಯೇ ಸಿನಿಮಾ ರಂಗಕ್ಕೆ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳು ಮಾತ್ರ ಕಾಣಿಸಿಕೊಂಡಿದ್ದಾರೆ ವಿನಯ್ ರಾಜ್ ಕುಮಾರ್ ಇವರು ಜನಿಸಿದ್ದು 7 ಮೇ 1990 ರಲ್ಲಿ ತಂದೆ ರಾಘವೇಂದ್ರ ರಾಜ್ ಕುಮಾರ್ ತಾಯಿ ಮಂಗಳ ರಾಘವೇಂದ್ರ ಇವರು ಕನ್ನಡ ಚಿತ್ರ ರಂಗದ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗರಾಗಿದ್ದಾರೆ

ಇವರು ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜ್ ನಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು. ಒಡ ಹುಟ್ಟಿದವರು ಆಕಸ್ಮಿಕ ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲ ನಟರಾಗಿ ಕಾಣಿಸಿಕೊಂಡಿದ್ದಾರೆ ಇವರು ಸಿದ್ದಾರ್ಥ್ ಎನ್ನುವ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು .ನಾವು ಈ ಲೇಖನದ ಮೂಲಕ ವಿನಯ ರಾಜಕುಮಾರ್ ಅವರ ಬಗ್ಗೆ ತಿಳಿದುಕೊಳ್ಳೋಣ.

ದೊಡ್ಡಮನೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಹಾಗೆಯೇ ರಾಜಕುಮಾರ ಅವರು ಶಬ್ದ ವೇದಿ ವರೆಗೂ ಸಿನೆಮಾ ಮಾಡಿ ಎಲ್ಲರನ್ನೂ ರಂಜಿಸುತ್ತ ಬಂದಿದ್ದಾರೆ ಹಾಗೆಯೇ ಅವರ ನಟನೆಯನ್ನು ಹಾಗೆ ಮುಂದುವರೆಸಿಕೊಂಡು ಹೋದವರು ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ ಅವರು ಮಾತ್ರ ಆದರೆ ಸಿನಿಮಾ ರಂಗದಲ್ಲಿ ಪ್ರಸಿದ್ದಿ ಪಡೆದಿದ್ದಾರೆ ಪುನೀತ್ ಅವರ ಮಕ್ಕಳು ಬಂದಿಲ್ಲ ಹಾಗೆಯೇ ಶಿವರಾಜ್ ಕುಮಾರ ಅವರಿಗೆ ಎರಡು ಜನ ಹೆಣ್ಣು ಮಕ್ಕಳು ಹಾಗೆಯೇ ಸಿನಿಮಾ ರಂಗಕ್ಕೆ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳು ಮಾತ್ರ ಕಾಣಿಸಿಕೊಂಡಿದ್ದಾರೆ

ಅವರಲ್ಲಿ ವಿನಯ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಪುನೀತ್ ರಾಜಕುಮಾರ್ ಅವರಿಗೆ ವಿನಯ ರಾಜಕುಮಾರ ಹಾಗೂ ಯುವರಾಜ್ ಕುಮಾರ್ ಎಂದರೆ ತುಂಬಾ ಪ್ರೀತಿ ಹಾಗೆಯೇ ಮುಂದಿನ ರಾಜಕುಮಾರ್ ಮನೆತನದ ಸಿನಿಮಾ ರಂಗದ ಜವಾಬ್ದಾರಿ ಇವರಿಬ್ಬರ ಹೆಗಲ ಮೇಲೆ ಇದೆ ಅದರಲ್ಲಿ ರಾಘವೇಂದ್ರ ರಾಜಕುಮಾರ ಅವರ ಹಿರಿಯ ಮಗ ವಿನಯ ರಾಜಕುಮಾರ್ ಅವರ ಮೇಲೆ ಜವಾಬ್ದಾರಿ ಜಾಸ್ತಿ ಇದೆ

ಸಿದ್ದಾರ್ಥ ಸಿನಿಮಾ ಮೂಲಕ ಎರಡು ಸಾವಿರದ ಹದಿನೈದರ ಲ್ಲಿ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು ಹಾಗೆಯೇ ಒಂದಷ್ಟು ಸಿನಿಮಾದಲ್ಲಿ ಬಾಲ ನಟನಾಗಿಯು ಕಾಣಿಸಿಕೊಂಡಿದ್ದರು ಅದರಲ್ಲಿ ಆಕಸ್ಮಿಕ ಸಿನಿಮಾದಲ್ಲಿ ಸಣ್ಣ ಪಾತ್ರ ಹಾಗೂ ಒಡಹುಟ್ಟಿದವರು ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ ಓಂ ಸಿನಿಮಾ ಹಾಗೂ ಹೃದಯ ಹೃದಯ ಸಿನಿಮಾದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ ನಂತರ ಸಿನಿಮಾ ರಂಗಕ್ಕೆ ಬರುವುದಕ್ಕೆ ತಾಯಿ ಮಂಗಳಮ್ಮ ಅವರಿಂದ ಸಿನಿಮಾ ರಂಗಕ್ಕೆ ಪ್ರವೇಶಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು ಬಿಸ್ನೆಸ್ ಮಾಡಲು ಪ್ರೋತ್ಸಾಹ ಮಾಡುತ್ತಿದ್ದರು ಬೇರೆ ಪ್ರೋಪೇಷ್ಷನ್ ಆಯ್ಕೆ ಮಾಡಿಕೊಳ್ಳಲು ಪದೆ ಪದೆ ಹೇಳುತ್ತಿದ್ದರು ಹಾಗೆಯೇ ರಾಜಕುಮಾರ ಅವರ ಹೇಳಿರುವ ವಿಚಾರವನ್ನು ನೆ ನೆನಪಿಸಿಕೊಳ್ಳುತ್ತಿರು ರಾಜಕುಮಾರ್ ಅವರಿಗೂ ತನ್ನ ಮಕ್ಕಳು ಡಾಕ್ಟರ್ ಆಗಬೇಕು ಎನ್ನುವ ಆಸೆಯನ್ನು ಹೊಂದಿದ್ದರು ವಿನಯ ರಾಜಕುಮಾರ್ ಅವರು ಸಿದ್ದಾರ್ಥ ಸಿನಿಮಾವನ್ನು ಮಾಡಿದರು ಆದರೆ ಅಷ್ಟೊಂದು ಪ್ರಸಿದ್ದಿ ಪಡೆಯಲಿಲ್ಲ

ನಂತರ ರನ್ ಎಂಟನಿ ಸಿನಿಮಾ ಮಾಡುತ್ತಾರೆ ಆದರೂ ಸಹ ಅಷ್ಟೊಂದು ಪ್ರಸಿದ್ದಿ ಪಡೆಯಲಿಲ್ಲ ಈಗ ನಟಿಸುತ್ತಿರುವ ಚಿತ್ರ ಅಭಿಮಾನಿಗಳಿಗೆ ತುಂಬ ನಿರೀಕ್ಷೆಯನ್ನು ಹುಟ್ಟು ಹಾಕುತ್ತದೆ ಟೀಸರ್ ಮತ್ತು ಗ್ರಾಮಾಯಣ ಸಿನಿಮಾ ಹೆಚ್ಚಿನ ನಿರೀಕ್ಷೆಗಳು ಇದೆ ವಿನಯ ರಾಜಕುಮಾರ್ ಅವರಿಗೆ ತಮ್ಮ ಮದುವೆ ಆದ ಮೇಲೆ ಎಲ್ಲರೂ ಮದುವೆ ಯಾವಾಗ ಎಂದು ಕೇಳುತ್ತಾರೆ ಹಾಗೆಯೇ ವಿನಯ್ ರಾಜಕುಮಾರ್ ಅವರು ಪಾರ್ವತಿ ನಾಯರ ಎನ್ನುವ ನಟಿಯ ಜೊತೆಗೆ ಅನೇಕ ಬಾರಿ ಫಂಕ್ಷನ್ ಗಳಿಗೆ ಹೋಗಿದ್ದರು ಹಾಗಾಗಿ ಕೆಲವರು ಇವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ಕಡೆಗಳಲ್ಲಿ ಕೇಳಿಬರುತ್ತಿದೆ ಆದರೆ ವಿನಯ ರಾಜಕುಮಾರ್ ಅವರ ಮನೆಯವರೇ ವಿನಯ ರಾಜಕುಮಾರ್ ಅವರಿಗೆ ತುಂಬಾ ಜವಾಬ್ದಾರಿಗಳು ಇದೆ ಹಾಗೆಯೇ ಸಿನಿಮಾ ರಂಗದಲ್ಲಿ ಹೆಚ್ಚು ಚಾನ್ಸ್ ಸಿಗುತ್ತಿದೆ ಅವರ ಕೆರಿಯರ್ ಗಾಗಿ ಮದುವೆ ಆಗಿಲ್ಲ ಎಂದಿದ್ದಾರೆ ವಿನಯ ರಾಜಕುಮಾರ್ ಅವರಿಗೆ ತುಂಬಾ ಜವಾಬ್ದಾರಿ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!
Footer code: