ಜನ್ಮಶನಿ ಆರಂಭ ಆದರೂ ಕುಂಭರಾಶಿಗೆ ಈ ವರ್ಷ ರಾಜಯೋಗವಿದೆ ಈ 3 ಘಟನೆಗಳು ನಡೆಯುತ್ತವೆ

0

2023ನೇ ರಾಶಿ ಭವಿಷ್ಯ ಕುಂಭ ರಾಶಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನ ಇದರಲ್ಲಿ ತಿಳಿದುಕೊಳ್ಳೋಣ ಜ್ಯೋತಿಷ್ಯದಲ್ಲಿ 2023 ನೇ ವರ್ಷ ಕುಂಭ ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ.

ಕುಂಭ ರಾಶಿಯವರ ವೃತ್ತಿಪರ ಜಾತಕ ಹೇಗಿರುತ್ತದೆ ಎಂದರೆ ಕುಂಭ ರಾಶಿಯವರು ತನ್ನ ವೃತ್ತಿ ಜೀವನದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ನಿಮ್ಮ ವಿರುದ್ಧ ಪಿತೂರಿಗಳು ಕೂಡ ನಡೆಯಬಹುದು ಕೆಲಸದಲ್ಲಿ ನೀವು ಸವಾಲಿನ ಸಂದರ್ಭವನ್ನು ಎದುರಿಸಬಹುದು ವರ್ಷದ ಆರಂಭವ ಅನುಕೂಲಕರವಾಗಿರುತ್ತದೆ ಮಾರ್ಚ್ ಮತ್ತು ಏಪ್ರಿಲ್ ನಂದು ನೀವು ಕೆಲಸ ಬದಲಾಯಿಸುವ ಪ್ರಯತ್ನ ಮಾಡುತ್ತೀರಿ ಮೇ ನಿಂದ ಆಗಸ್ಟ್ವರೆಗೆ ನಿಮ್ಮ ಶತ್ರುಗಳು ಪ್ರಬಲರಾಗಿರುತ್ತಾರೆ ಮತ್ತು ನಿಮ್ಮ ಕೆಲಸದ ಪ್ರದೇಶದಲ್ಲಿ ಅಹಿತಕರ ಸಂದರ್ಭವನ್ನು ಎದುರಿಸಬೇಕಾಗುತ್ತದೆ ನಂತರ ಸಪ್ಟೆಂಬರ್ ಇಂದ ಪರಿಸ್ಥಿತಿಗಳು ಕ್ರಮೇಣ ಬದಲಾಗುತ್ತದೆ ನಂಬರ್ ಹಾಗೂ ಡಿಸೆಂಬರ್ ತಿಂಗಳುಗಳು ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.

ಕುಂಭ ರಾಶಿಯವರ ಆರ್ಥಿಕ ಜಾತಕ ಹೇಗಿರುತ್ತದೆ ಎಂದರೆ ಈ ವರ್ಷ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಏರಿಳಿತ ಅನುಭವಿಸಬೇಕಾಗುತ್ತದೆ ಆದರೆ ಹಣಕಾಸಿನ ತೊಂದರೆ ವರ್ಷದ ಆರಂಭದಲ್ಲಿ ಮಾತ್ರ ವಿರುತ್ತದೆ ಯಾಕೆಂದರೆ ನಿಮ್ಮ 12ನೇ ಮನೆಯಲ್ಲಿ ಶುಕ್ರನೊಂದಿಗೆ ಶನಿ ಕೂತ್ಕೊಂಡಿರುತ್ತಾನೆ. ಖರ್ಚುಗಳು ಹೆಚ್ಚಾಗಬಹುದು ಆದರೂ ನೀವು ಹಣಕಾಸಿನ ಸಮತೋಲನವನ್ನು ಕಾಪಾಡಿಕೊಳ್ಳುತ್ತೀರಾ ಈ ವರ್ಷ ಅನೇಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಸುವರ್ಣ ಅವಕಾಶಗಳನ್ನು ನೀಡುತ್ತದೆ ಮತ್ತು ನೀವು ಶೇರು ಮಾರುಕಟ್ಟೆಯಿಂದ ಲಾಭವನ್ನು ಬಯಸಬಹುದು.

ಪ್ರೇಮ ಬಾಂಧವ್ಯ ಚೆನ್ನಾಗಿರುತ್ತದೆ ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಒಳ್ಳೆಯ ಭಾಂದವ್ಯ ಬೆಳೆಯುತ್ತದೆ ಜನವರಿ ಫೆಬ್ರವರಿಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಆದರೆ ಮಾರ್ಚ್ ತಿಂಗಳಲ್ಲಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಒತ್ತಡವು ಹೆಚ್ಚಿಸುತ್ತದೆ. ಕೆಲವೊಮ್ಮೆ ಸಂಬಂಧ ಮುರಿಯುವ ಸ್ಥಿತಿಯು ಉಂಟಾಗುವುದು ಆದರೆ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ನೀವು ಪ್ರೇಮ ವಿವಾಹವಾಗಬೇಕೆಂದು ಬಯಸಿದರೆ ಅದು ಈ ವರ್ಷದಲ್ಲಿ ನಡೆಯುತ್ತದೆ.

ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲ ದೊರಕುತ್ತದೆ ಮೇ ಮತ್ತು ಸೆಪ್ಟೆಂಬರ್ ನಲ್ಲಿ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಆಡಿಚಣೆ ಉಂಟಾಗುವುದು ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು ಮನೆಯ ವಾತಾವರಣವು ನಿಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ವರ್ಷದ ಕೊನೆಯ ತಿಂಗಳು ನಿಮಗೆ ಯಶಸ್ಸನ್ನು ನೀಡಬಹುದು ವಿದೇಶದಲ್ಲಿ ಓದಬೇಕೆನ್ನುವ ಆಸೆ ಇದ್ದರೆ ಈ ವರ್ಷದ ಮೊದಲನೇ ತಿಂಗಳಲ್ಲಿಯೇ ನೆರವೇರುತ್ತದೆ.

ಕುಂಭ ರಾಶಿಯ ಕುಟುಂಬ ಜಾತಕ ಹೇಗಿದೆ ಎಂದರೆ ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಸಾಮರಸ್ಯವಿಲ್ಲದ ಕಾರಣ ಕುಟುಂಬದವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಇದರಿಂದಾಗಿ ಮನೆಯ ವ್ಯವಸ್ಥೆಯು ಹದಗೆಡುತ್ತದೆ ಆದರೆ ಜನವರಿ 17ರ ನಂತರ ಕುಟುಂಬದ ಪರಿಸ್ಥಿತಿ ಚೆನ್ನಾಗಿ ನಿಭಾಯಿಸುತ್ತದೆ.

ಕುಂಭ ರಾಶಿಯವರ ವೈವಾಹಿಕ ಜೀವನ ತುಂಬಾ ಉತ್ತಮವಾಗಿರುತ್ತದೆ ವರ್ಷದ ಆರಂಭದ ತಿಂಗಳು ದುರ್ಬಲರಾಗಿರುತ್ತಾರೆ ಮಧ್ಯ ಸ್ವಲ್ಪ ಘರ್ಷಣೆಗಳು ಕೂಡ ಆಗಬಹುದು. ಜುಲೈ 1ರಿಂದ ಆಗಸ್ಟ್ 8ರ ನಡುವೆ ತುಂಬಾ ಹುಷಾರಾಗಿ ಇರಬೇಕು ಗುರು ಗ್ರಹವು ನಿಮ್ಮ ವೈವಾಹಿಕ ಜೀವನವನ್ನು ರಕ್ಷಿಸುತ್ತಾನೆ ಮತ್ತು ವರ್ಷದ ಕೊನೆಯ ಮೂರು ತಿಂಗಳು ನೀವು ತುಂಬಾ ಚೆನ್ನಾಗಿ ಇರುತ್ತೀರಿ.

ಈ ವರ್ಷ ನೀವು ಯಾವುದೇ ರೀತಿಯ ವಾಹನವನ್ನು ಖರೀದಿ ಮಾಡಬೇಡಿ ವಾಹನವನ್ನು ಖರೀದಿಸಲು ಬಯಸಿದರೆ ಏಪ್ರಿಲ್ 6ರಿಂದ ಮೇ ವರೆಗೆ ಒಳ್ಳೆಯ ಸಮಯ ಜೂನ್ ತಿಂಗಳಲ್ಲಿ ಮತ್ತು ಒಳ್ಳೆಯ ಸಮಯ ವಾಹನವನ್ನು ಖರೀದಿ ಮಾಡಲು. ಆಗಸ್ಟ್ 8 ರಿಂದ ಸಪ್ಟೆಂಬರ್ ವರೆಗೆ ಯಾವುದೇ ರೀತಿಯ ಆಸ್ತಿಯನ್ನು ಖರೀದಿ ಮಾಡಬೇಡಿ. ಈ ವರ್ಷ ಹಣ ಮತ್ತು ಲಾಭದ ಸ್ಥಿತಿಯು ಮುಖ್ಯವಾಗಿ ಕುಂಭ ರಾಶಿಯವರಿಗೆ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ ಕುಂಭ ರಾಶಿಯವರ ಅದೃಷ್ಟ ಸಂಖ್ಯೆ 6, 8. ದೇವರ ಆರಾಧನೆಯನ್ನು ಮಾಡಿ ನಿಮಗೆ ಒಳ್ಳೆಯದಾಗುತ್ತದೆ.

Leave A Reply

Your email address will not be published.

error: Content is protected !!