ಜನವರಿ 2023ರಲ್ಲಿ 4ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಭಿಕ್ಷುಕನು ಕುಬೇರ

0

ರಾಶಿಚಕ್ರದಲ್ಲಿ ಹನ್ನೆರಡು ರಾಶಿಗಳು ಇದ್ದರೂ ಸಹ ಕೆಲವೊಮ್ಮೆ ರಾಜಯೋಗ ಎನ್ನುವುದು ಕೆಲವು ರಾಶಿಗೆ ಮಾತ್ರ ಇರುತ್ತದೆ ರಾಶಿಚಕ್ರದಲ್ಲಿ ಬದಲಾವಣೆ ಕಂಡುಬರುವ ಕಾರಣ ಕೆಲವು ರಾಶಿಯವರಿಗೆ ಶುಭದಾಯಕವಾಗಿ ಇದ್ದರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಆದರೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹನ್ನೆರಡು ರಾಶಿಗಳಲ್ಲಿ ನಾಲ್ಕು ರಾಶಿಗಳಿಗೆ ಮಾತ್ರ ರಾಜಯೋಗ ಇರುತ್ತದೆ ಆ ನಾಲ್ಕು ರಾಶಿಗಳು ಎಂದರೆ ಕುಂಭರಾಶಿ ಮೇಷ ರಾಶಿ ಕನ್ಯಾರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ರಾಜಯೋಗದ ಯೋಗ ಇರುತ್ತದೆ ಹಾಗಾಗಿ ಆರ್ಥಿಕವಾಗಿ ಸದೃಢವಾಗಿ ಇರುತ್ತಾರೆ

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಧನ ಲಾಭ ಪ್ರಾಪ್ತಿ ಆಗುತ್ತದೆ .ಹೊಸದಾಗಿ ಏನಾದರೂ ಉದ್ಯಮವನ್ನು ಮಾಡಬೇಕು ಅಂದುಕೊಂಡಿದ್ದರೆ ಎರಡು ಸಾವಿರದ ಇಪ್ಪತ್ಮೂರು ಒಳ್ಳೆಯ ಸಮಯವಾಗಿರುತ್ತದೆ ಆರೋಗ್ಯದ ಸಮಸ್ಯೆ ಇರುವವರಿಗೆ ಆರೋಗ್ಯವು ಚೇತರಿಕೆ ಕಂಡು ಬರುತ್ತದೆ ಹಾಗಾಗಿ ಜೀವನವು ಸುಖಮಯವಾಗಿರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರರಲ್ಲಿ ರಾಜಯೋಗ ಹೊಂದಿರುವ ನಾಲ್ಕು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಜನವರಿ ಎರಡು ಸಾವಿರದ ಇಪ್ಪತ್ಮೂರು ರಲ್ಲಿ ನಾಲ್ಕು ರಾಶಿಯವರಿಗೆ ರಾಜಯೋಗ ಇರುತ್ತದೆ ಭಿಕ್ಷುಕನು ಸಹ ಕುಬೇರನಾಗುತ್ತಾನೆ ಹಣಕಾಸಿನಲ್ಲಿ ಲಾಭ ಕಂಡುಬರುತ್ತದೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ತ್ರಿ ಮೂರ್ತಿಗಳ ಆಶೀರ್ವಾದ ನಾಲ್ಕು ರಾಶಿಗಳ ಮೇಲೆ ಇರುತ್ತದೆ ಹಾಗಾಗಿ ಶುಭದಾಯಕವಾಗಿ ಇರುತ್ತದೆ ನಾಲ್ಕು ರಾಶಿಯವರು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬದುಕುತ್ತಾರೆ.

ನಿರೀಕ್ಷೆ ಮಾಡದಂತೆ ಹಣವನ್ನು ಹೂಡಿಕೆ ಮಾಡುವುದಕ್ಕೆ ಅವಕಾಶಗಳು ಸಿಗುತ್ತದೆ ಕೆಲವು ಕಡೆ ಸಣ್ಣ ಪ್ರಯಾಣವನ್ನು ಮಾಡುತ್ತಾರೆ ಸಂಬಂಧಿಕರೊಂದಿಗೆ ಉತ್ತಮ ಸಂಭಾಷಣೆ ಮಾಡುತ್ತಾರೆ ನಾಲ್ಕು ರಾಶಿಯವರಿಗೆ ಆರೋಗ್ಯ ಉತ್ತಮವಾಗಿ ಇರುತ್ತದೆ ಸಹದ್ಯೋಗಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುತ್ತಾರೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಆರೋಗ್ಯದ ಸುಧಾರಣೆ ಕಂಡು ಬರುತ್ತದೆ ಹಾಗೆಯೇ ಉಳಿತಾಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು.

ಎಲ್ಲ ಕೆಲಸಗಳು ಪೋಷಕರ ಬೆಂಬಲದಿಂದ ಸಿಗುತ್ತದೆ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎರಡು ಸಾವಿರದ ಇಪ್ಪತ್ಮೂರು ರಲ್ಲಿ ಹೆಚ್ಚು ಹಣದ ಖರ್ಚನ್ನು ನಿಯತ್ರಿಸುತ್ತಾರೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹಿಂದೆ ಇದ್ದ ಅಡೆತಡೆ ಇದ್ದ ಕಾರ್ಯಗಳು ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಜೀವನದಲ್ಲಿ ಇದ್ದ ಕಷ್ಟಗಳು ಪರಿಹಾರ ಆಗುತ್ತದೆ ಗಜಕೇಸರಿ ಯೋಗವನ್ನು ಪಡೆದುಕೊಳ್ಳುತ್ತಾರೆ.

ರಾಜಯೋಗ ಹೊಂದಿರುವ ನಾಲ್ಕು ರಾಶಿಗಳು ಎಂದರೆ ಕನ್ಯಾ ರಾಶಿ ಹಾಗೂ ವೃಶ್ಚಿಕ ರಾಶಿ ಮತ್ತು ಮೇಷ ಹಾಗೂ ಕುಂಭ ರಾಶಿ ಎರಡು ಸಾವಿರದ ಇಪ್ಪತ್ಮೂರ ರಲ್ಲಿ ಈ ನಾಲ್ಕು ರಾಶಿಗಳ ಜೀವನದಲ್ಲಿ ಧನ ಲಾಭ ಪ್ರಾಪ್ತಿ ಆಗುತ್ತದೆ ಹಾಗೆಯೇ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಈ ನಾಲ್ಕು ರಾಶಿಯವರಿಗೆ ಅಂದು ಕೊಂಡ ಕೆಲಸಗಳು ನೆರವೇರುತ್ತದೆ ಏನೇ ಕೆಲಸ ಕೈಗೊಂಡರು ಅದರಲ್ಲಿ ವಿಜಯವನ್ನು ಸಾಧಿಸುತ್ತಾರೆ ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿರುತ್ತದೆ ಹೀಗೆ ಈ ನಾಲ್ಕು ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಜೀವನದಲ್ಲಿ ರಾಜಯೋಗ ನೆಲೆಸುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: