WhatsApp Group Join Now
Telegram Group Join Now

ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ ಮೇಷ ರಾಶಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಗಳಿಗೆ ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಿಂದ ಆನಂದ ಉಂಟಾಗಲಿದೆ ಸಿನಿಮಾರಂಗದವರಿಗೆ ಅವಕಾಶ ಲಭಿಸುತ್ತದೆ. ನೀವು ಜನರ ನಡುವೆ ಇದ್ದರೆ ನಿಮ್ಮನ್ನು ಜನರು ನಾಯಕನಾಗಿ ಆಯ್ಕೆ ಮಾಡುತ್ತಾರೆ.

ವೃಷಭ ರಾಶಿ ರೈತರಿಗೆ ಹೆಚ್ಚಿನ ಬೆಳೆ ಕಣ್ಣಿಗೆ ಕಂಡರೂ ರೋಗ ಭಾದೆಯಿಂದ ನಿರಾಸೆ ಉಂಟಾಗಬಹುದು ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆ ನವಗ್ರಹ ಶಾಂತಿ ಯಂತಹ ಧಾರ್ಮಿಕ ಮಾರ್ಗ ಆಚರಿಸುವುದು ಶುಭ ಫಲಕ್ಕೆ ದಾರಿ. ನಿಮ್ಮ ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಕ್ಕೆ ಹಾಗೂ ನಿಮ್ಮ ಮನೆ ದೇವರಿಗೆ ಭೇಟಿ ಕೊಟ್ಟರೆ ಒಳ್ಳೆಯದು ಆಗುತ್ತದೆ.

ಇನ್ನೂ ಮಿಥುನ ರಾಶಿ ಅನಿವಾರ್ಯದ ಕಾರಣಗಳಿಂದ ನಿಮ್ಮ ದಿನನಿತ್ಯದ ಆಚರಣೆಯಲ್ಲಿ ಕೆಲವು ಬದಲಾವಣೆಗಳು ಅನುಭವಿಸುವಿರಿ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಮೇಲೆ ಅಧಿಕಾರಿಗಳಿಂದ ಹೆಚ್ಚಿನ ಒತ್ತಡವನ್ನು ನೀವು ಅನುಭವಿಸುತ್ತೀರಾ ಈಶ್ವರನ ಸೇವೆ ಮಾಡುವುದರಿಂದ ಹೆಚ್ಚಿನ ಕಾರ್ಯ ಸಾಧನೆಗೆ ಸಹಾಯವಾಗುತ್ತದೆ.

ಕಟಕ ರಾಶಿ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದ್ದು ಲಾಭದಾಯಕವಾಗಲಿದೆ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಿಗೆ ಉತ್ತಮ ಅವಕಾಶಗಳ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಚೈತನ್ಯವೂ ಕೂಡ ಯೋಚನೆಗಳು ಕೂಡ ಮೂಡಿ ಬರಲಿದೆ. ಆದಷ್ಟು ಹಿರಿಯರ ಒಂದು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಿಂಹ ರಾಶಿ ಆಫೀಸಿನಲ್ಲಿ ನಿಮ್ಮ ವೇತನ ಹೆಚ್ಚುವುದರ ಜೊತೆಗೆ ಅಧಿಕಾರಿಗಳ ಬೆಂಬಲದಿಂದ ಬಡ್ತಿ ಹೊಂದುವ ಸಂಭವವಿದೆ ರಾಜಕೀಯ ವ್ಯಕ್ತಿಗಳಿಗೆ ತಮ್ಮ ಚಟುವಟಿಕೆಗಳಿಗಾಗಿ ಬಿರುಸಿನ ಓಡಾಟ ಅನಿವಾರ್ಯವಾಗುತ್ತದೆ.ನಿಮ್ಮ ನಾಯಕರ ಗೆಲುವು ಆಗಲಿದೆ.ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಿರಿ.

ಕನ್ಯಾ ರಾಶಿ ಆಸ್ತಿಗಾಗಿ ನಿವೇಶನಗಳ ಖರೀದಿಯ ಕೆಲಸ ಆರಂಭಿಸಲು ಇದು ಒಳ್ಳೆಯ ಕಲವಾಗಿದೆ ದಿನ ಬೆಳೆ ಜೊತೆಗೆ ಹೆಚ್ಚಿನ ಲಾಭ ಕೂಡ ಸಿಗಲಿದೆ ಲಕ್ಷ್ಮಿ ಅಷ್ಟೋತ್ತರ ಪಠಣೆಯಿಂದ ಶುಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆರೋಗ್ಯ ಹದೆಗೆಡುವ ಸಾಧ್ಯತೆ ಇದೆ. ಹಾಗಾಗಿ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು

ತುಲಾರಾಶಿ ಕಮಿಷನ್ ವ್ಯಾಪಾರ ವ್ಯವಹಾರ ನಡೆಸುವವರಿಗೆ ಈ ದಿನ ಲಾಭ ಅಂಶ ವೃತ್ತಿಯಾಗಲಿದೆ ನಿಮ್ಮ ಮಾತುಗಳಲ್ಲಿ ಸತ್ಯವಿರಲಿ ನಿಮ್ಮ ಜವಾಬ್ದಾರಿಯಿಂದ ನಡೆಯುತ್ತಿರುವ ಸಂಕಷ್ಟ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಇನ್ನು ಪಾಲುದಾರಿಕೆ ವಿಚಾರದಲ್ಲಿ ನೀವು ಲಾಭವನ್ನು ಗಳಿಸುತ್ತೀರಾ.

ವೃಶ್ಚಿಕ ರಾಶಿ ಲೆಕ್ಕಪತ್ರಗಳ ವ್ಯವಹಾರ ಮುಡಿಯುವವರಿಗೆ ಸಂದಿಗ್ತ ಪರಿಸ್ಥಿತಿಗಳು ಎದುರಾಗಬಹುದು ಎಂದು ಕೇವಲ ಆವೃತ್ತಿಯಲ್ಲಿ ಅಲ್ಲದೆ ಹೆಚ್ಚು ಸಂಪಾದನೆ ಮಾಡುವಂಥ ಆಗಲಿದೆ

ಧನಸ್ಸು ರಾಶಿ ಒಂದೆಡೆ ಹಣದ ಉಳಿತಾಯಕ್ಕೆ ತಟಿಸಿದರೆ ಮತ್ತೊಂದೆಡೆ ಖರ್ಚು ಹೆಚ್ಚಾಗುತ್ತದೆ. ನೀವು ಕುಟುಂಬದ ಜೊತೆಗೆ ಬೇರೆ ಜಾಗಕ್ಕೆ ಹೋಗುತ್ತೀರಾ ನಿಮ್ಮ ಕುಟುಂಬದ ಮಧ್ಯೆ ಇದ್ದಂತಹ ಸಮಸ್ಯೆ ದೂರವಾಗುತ್ತವೆ.

ಮಕರ ರಾಶಿ ಮನೆಯಲ್ಲಿ ಮಂಗಳ ಕೈ ನಡೆಸಲು ತೀರ್ಮಾನಿಸುವಿರಿ ಅದಕ್ಕೆ ಬೇಕಾದ ಜನಮನ ಬಲ ಆರ್ಥಿಕ ಬೆಂಬಲವೂ ಬಂಧುಗಳಿಂದ ತಾನಾಗಿ ಒದಗಿ ಬರಲಿದೆ ಇಂದು ವೃತ್ತಿರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯಬಹುದು . ಆದಷ್ಟು ನಿಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯರಿ.

ಕುಂಭ ರಾಶಿ ಯೋಗವ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಆರು ತಿಂಗಳ ಪೈಪೋಟಿ ನಡೆಸುವ ಬಗ್ಗೆ ತೀರ್ಮಾನಿಸಿರಿ ಗೆಲುವಾಗಲಿ ಸೋಲುವಾಗಲಿ ಒಪ್ಪಿಕೊಳ್ಳಲು ತೀರ್ಮಾನಿಸಬೇಕು

ಮೀನ ರಾಶಿ ಮಗನ ಮದುವೆ ವಿಚಾರದಲ್ಲಿ ಪ್ರಸ್ತಾಪಕ್ಕೆ ಬಂದು ಕೂಡಿ ಬರಲಿದೆ ರಾಜಕೀಯ ವ್ಯಕ್ತಿಗಳಿಗೆ ಪ್ರೋತ್ಸಾಹದಿಂದ ಸಾಮಾಜಿಕ ಬದುಕು ಇದು. ನೀವು ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರೆ ನಿಮ್ಮ ಹಿರಿಯರ ಜೊತೆ ಮಾತನಾಡಿ ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: