ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯದ ಕೊರತೆ ಇರುತ್ತದೆ ಹಾಗಾಗಿ ಅನೇಕ ರೈತರಿಗೆ ಹೆಚ್ಚಿನ ಫಸಲನ್ನು ಪಡೆಯಲು ಆಗುವುದು ಇಲ್ಲ ಆದರೆ ಈಗದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ನಿಯಮಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ ಹೀಗಾಗಿ ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಸಹ ಈ ಯೋಜನೆಯ ಅಡಿ ಕೊಳವೆ ಬಾವಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಿಂದುಳಿದ ವರ್ಗಗಳ ಜೀವನ ವಿಧಾನಗಳನ್ನು ಉತ್ತಮ ಪಡಿಸುವ ಸಲುವಾಗಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ
ಹಿಂದುಳಿದ ವರ್ಗಗಳ ಏಳಿಗೆಗಾಗಿ ಈ ನಿಗಮ ಶ್ರಮ ವಹಿಸುತ್ತದೆ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ರೈತರು ಕೆಲವು ಅರ್ಹತೆಯನ್ನು ಹೊಂದಿರಬೇಕು ನಾವು ಈ ಲೇಖನದ ಮೂಲಕ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ನಿಯಮಿತ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳಲು ಇರುವ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ಕ್ರಮದ ಬಗ್ಗೆ ತಿಳಿದುಕೊಳ್ಳೋಣ.
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ನಿಯಮಿತ ಎರಡು ಸಾವಿರದ ಇಪ್ಪತ್ತೆರಡು ಇಪ್ಪತ್ಮೂರು ಸಾಲಿನ ಗಂಗಾ ಕಲ್ಯಾಣ ಯೋಜನೆ ಅರ್ಜಿ ಸಲ್ಲಿಸಲು ಆಫಿಷಿಯಲ್ ವೆಬ್ ಸೈಟ್ ಗೆ ಹೋಗಬೇಕು ಅದರಲ್ಲಿ 2 ಸಾವಿರದ ಇಪ್ಪತ್ತೆರಡು ಇಪ್ಪತ್ಮೂರು ಸಾಲಿನ ಗಂಗಾ ಕಲ್ಯಾಣ ಯೋಜನೆಯ ಪ್ರಕಟಣೆ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಅದರಲ್ಲಿ ಹೊಸ ವಿಂಡೋ ಓಪನ್ ಆಗುತ್ತದೆ 2022 ಇಪ್ಪತ್ಮೂರು ಸಾಲಿನ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗುತ್ತದೆ ಎಂದು ಪ್ರಕಟಣೆ ಇರುತ್ತದೆ
ಅಕ್ಟೋಬರ್ ಇಪ್ಪತ್ತು ಎಸೆದು ಸಾವಿರದ ಇಪ್ಪತ್ತೆರಡು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು ಹಾಗೆಯೇ ಈ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೆಯೇ ಅರ್ಜಿದಾರರ ವಯಸ್ಸು ಹದಿನೆಂಟು ವರ್ಷದಿಂದ ಅರವತ್ತು ವರ್ಷದ ಒಳಗೆ ಇರಬೇಕು ಹಾಗೆಯೇ ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ಆದಾಯ ತೊಂಬತ್ತೆಂಟು ಸಾವಿರಕ್ಕೂ ಕಡಿಮೆ ಇರಬೇಕು ಹಾಗೆಯೇ ಪಟ್ಟಣ ಪ್ರದೇಶದಲ್ಲಿ ಇದ್ದರೆ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಕಡಿಮೆ ಇರಬೇಕು.
ರೈತರು ಈ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಪಡೆಯಲು ಒಂದು ಸ್ಥಳದಲ್ಲಿ ಎರಡು ಎಕರೆಯಷ್ಟು ಜಮೀನನ್ನು ಹೊಂದಿರಬೇಕು ಹಾಗೆಯೇ ಉಡುಪಿ ಉತ್ತರ ಕನ್ನಡ ಕೊಡಗು ಚಿಕ್ಕಮಂಗಳೂರು ಶಿವಮೊಗ್ಗ ಪ್ರದೇಶದಲ್ಲಿ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು ಈ ಯೋಜನೆಯ ಮೂಲಕ ಬೋರ್ವೆಲ್ ತೆಗೆಯಲು ಘಟಕ ವೆಚ್ಚ ಎರಡುವರೆ ಲಕ್ಷ ಆದರೆ ಎರಡು ಲಕ್ಷದಷ್ಟು ಸಹಾಯಧನ ಹಾಗೂ ಐವತ್ತು ಸಾವಿರದಷ್ಟು ನಿಗಮದಿಂದ ಶೇಕಡಾ ನಾಲ್ಕರಷ್ಟು ಬಡ್ಡಿದರದಲ್ಲಿ ನಿಗದಿ ಸಾಲದ ಮೊತ್ತವನ್ನು ಒಳಗೊಂಡಿರುತ್ತದೆ.
ಬೆಂಗಳೂರು ಗ್ರಾಮ ಕೊಡಗು ಕೋಲಾರ ಪ್ರದೇಶದಲ್ಲಿ ಕೊಳವೆ ಬಾವು ಮಾಡಲು ನಾಲ್ಕು ಲಕ್ಷ ಬೇಕಾದರೆ ಮೂರುವರೆ ಲಕ್ಷ ಸಹಾಯಧನ ನೀಡುತ್ತದೆ ಐವತ್ತು ಸಾವಿರದಷ್ಟು ನಿಗಮದಿಂದ ನಾಲ್ಕರಷ್ಟು ಬಡ್ಡಿದರ ಸಾಲ ನೀಡುತ್ತದೆ ಹಾಗೆಯೇ ರೈತರು ಅಧಾರ್ ಜೋಡಣೆ ಆದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಜಾತಿ ಆದಾಯ ಪ್ರಮಾಣ ಪತ್ರದಲ್ಲಿ ಸಲ ಆಧಾರ್ ಕಾರ್ಡ್ ಅಲ್ಲಿ ಇರುವ ಹಾಗೆ ಇರಬೇಕು ಹಾಗೆಯೇ ಈ ಹಿಂದೆ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್ ಅಲ್ಲಿ ಅರ್ಜಿ ಸಲ್ಲಿಸಬಹುದು ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಹಾಕಬಹುದು.
ಅರ್ಜಿ ಸಲ್ಲಿಸುವ ಸೇವಾ ಸಿಂಧು ಪೋರ್ಟಲ್ ಗೆ ಹೋಗಬೇಕು ಅಲ್ಲಿ ಮೇನು ಹತ್ತಿರ ಅಪ್ಲೈ ಫಾರ್ ದ ಸರ್ವೀಸ್ ಮೇಲೆ ಕ್ಲಿಕ್ ಮಾಡಬೇಕು ನಂತರ ಸರ್ಚ್ ಬಾಕ್ಸ್ ಮೇಲೆ ಗಂಗಾ ಎಂದು ಟೈಪ್ ಮಾಡಬೇಕು ಅದರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ಹೊಸ ವಿಂಡೋ ಓಪನ್ ಆಗುತ್ತದೆ ಅದರಲ್ಲಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಯೋಜನೆ ಮೇಲೆ ಕ್ಲಿಕ್ ಮಾಡಬೇಕು ಆಧಾರ ಕಾರ್ಡ್ ಅಲ್ಲಿ ಇರುವ ಹಾಗೆ ಹೆಸರನ್ನು ನೊಂದಾಯಿಸಬೇಕು ವಯಸ್ಸು ಸಹ ಹಾಕಬೇಕು ಜಾತಿಯನ್ನು ನೊಂದಾಯಿಸಬೇಕು.
ಮೊಬೈಲ್ ನಂಬರ್ ಹಾಗೂ ವಾರ್ಷಿಕ ಆದಾಯ ಮತ್ತು ಆದಾಯ ಸರ್ಟಿಫಿಕೇಟ್ ಅಲ್ಲಿ ಇರುವ ನಂಬರ್ ಅನ್ನು ನಮೂದಿಸಬೇಕು ಸಣ್ಣ ರೈತರು ಮತ್ತು ಭೂಮಿ ಎಷ್ಟು ಇದೆ ಎಂಬುದನ್ನು ನಮೂದಿಸಬೇಕು ಅಪ್ಲಿಕೇಶನ್ ಅಗ್ರಿ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಇರುವ ನಂಬರ್ ಟೈಪ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ನಂತರ ಆಧಾರ ಕಾರ್ಡ್ ನಂಬರ್ ಹಾಗೂ ಈ ಸೈನ್ ಮಾಡಬೇಕು ನಂತರ ಒಂದು ಸಕಲ ಕಾಫಿ ಬರುತ್ತದೆ ಈ ಕಾಫಿಯನ್ನು ತೆಗೆದುಕೊಂಡು ಹೋಗಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ ನಿಗಮ ನಿಯಮಿತದಲ್ಲಿ ಹೋಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಿಗುವ ನೀರಾವರಿ ಸೌಲಭ್ಯದ ಸಲುವಾಗಿ ಅರ್ಜಿ ಸಲ್ಲಿಸಿದ ಬಗ್ಗೆ ಹೇಳಬೇಕು ಅಲ್ಲಿ ಬೇಕಾದ ದಾಖಲೆಯನ್ನು ನೀಡಬೇಕು ಅವರು ಅರ್ಹತೆಯನ್ನು ಪರೀಕ್ಷಿಸಿ ಸೌಲಭ್ಯವನ್ನು ನೀಡುತ್ತಾರೆ ಹೀಗೆ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.