ಇಂದಿನ ದಿನದಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ನಾವು ವಿಧ ವಿಧವಾದ ಶಾಂಪೂ ಅನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ನೀಡುತ್ತಿಲ್ಲ ಹೀಗಾಗಿ ಕೂದಲಿಗೆ ಪೋಷಣೆ ಸಿಗದೆ ಕೂದಲಿನ ಸಮಸ್ಯೆ ಹೆಚ್ಚಾಗಿದೆ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ನಾವು ಕೂದಲಿಗೆ ರಕ್ಷಣೆ ಒದಗಿಸಬಹುದು ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ನಿತ್ಯವೂ ಗಾಳಿಯಲ್ಲಿನ ಪ್ರದೂಷಣೆ ಧೂಳು ಪರಾಗಗಳು ಎಣ್ಣೆಯಂಶ ಹೊಗೆ ಮೊದಲಾದವು ಕೂದಲಿಗೆ ಸುಲಭವಾಗಿ ಅಂಟಿಕೊಳ್ಳುತ್ತವೆ ಹಾಗೂ ಇವುಗಳ ಪರಿಣಾಮದಿಂದ ಕೂದಲು ಶಿಥಿಲವಾಗಿ ಸುಲಭವಾಗಿ ತುಂಡಾಗುತ್ತದೆ
ಕೆಲವೊಮ್ಮೆ ಕೂದಲ ಬುಡ ಶಿಥಿಲ ಗೊಂಡು ಇಡಿ ಕೂದಲೇ ಉದುರುತ್ತದೆ ಹೀಗೆ ದಿನೇ ದಿನೇ ಕೂದಲಿನ ಸಮಸ್ಯೆ ಕಂಡು ಬರುತ್ತದೆ ಅಷ್ಟೇ ಅಲ್ಲದೆ ನಮಗೆ ಮುಖ ಗ್ಲೋ ಕಾಣಬೇಕು ಎಂಬ ಆಸೆ ಇರುತ್ತದೆ ಆದರೆ ನಮಗೆ ಯಾವ ಫೇಸ್ ಪ್ಯಾಕ್ ಹಾಕಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ ನಾವು ಈ ಲೇಖನದ ಮೂಲಕ ವೀಳ್ಯದೆಲೆಯ ಎಣ್ಣೆ ಮತ್ತು ಫೇಸ್ ಪ್ಯಾಕ್ ಗಳ ಬಗ್ಗೆ ತಿಳಿದುಕೊಳ್ಳೋಣ.
ತುಂಬಾ ಜನರಿಗೆ ಕೂದಲು ಉದುರುವ ಸಮಸ್ಯೆ ಇದೆ ಹಾಗೆಯೇ ವೀಳ್ಯದೆಲೆ ಕೂದಲ ಬೆಳವಣಿಗೆಗೆ ತುಂಬಾ ಪ್ರಾಯೋಜನಕಾರಿಯಾಗಿದೆ ವೀಳ್ಯದೆಲೆ ನಮ್ಮ ದೇಹಕ್ಕೆ ಅಷ್ಟೇ ಅಲ್ಲದೆ ಕೂದಲಿಗೂ ಒಳ್ಳೆಯದಾಗಿದೆ ಎರಡು ವೀಳ್ಯದೆಲೆಯನ್ನು ತೊಳೆದುಕೊಳ್ಳಬೇಕು ಸಣ್ಣ ಸಣ್ಣವಾಗಿ ಕಟ್ಟು ಮಾಡಿಕೊಳ್ಳಬೇಕು ಒರಟು ಕೂದಲು ಇದ್ದರು ಸಹ ಸ್ಮೂತ್ ಆಗಿ ಮಾಡುವ ಗುಣ ವೀಳ್ಯದೆಲೆಯ ಈ ಎಣ್ಣೆ ಯಿಂದ ಸಾಧ್ಯ ಎರಡು ವೀಳ್ಯದೆಲೆಯನ್ನು ಕಟ್ಟು ಮಾಡಿಕೊಂಡು ಐದರಿಂದ ಆರು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಕೂದಲಿನ ಬುಡದಲ್ಲಿ ಕೆರೆತ ಕಂಡು ಬರುತ್ತದೆ
ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡು ಬಂದರೆ ಅದನ್ನು ಕಡಿಮೆ ಮಾಡುತ್ತದೆ ಐವತ್ತು ಗ್ರಾಂ ನಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಮಂತೇಕಾಳನ್ನು ತೆಗೆದುಕೊಳ್ಳಬೇಕು ಮತ್ತು ಮೆಂತೆ ಕಾಳಿಗೆ ಕೂದಲಿನ ಬುಡವನ್ನು ಸ್ಟ್ರಾಂಗ್ ಆಗಿ ಮಾಡುವ ಶಕ್ತಿ ಇರುತ್ತದೆ ಮತ್ತು ಕೂದಲಿಗೆ ಪೋಷಣೆ ಹಾಗೂ ರಕ್ಷಣೆಯನ್ನು ನೀಡುತ್ತದೆ ಎಣ್ಣೆಗೆ ಮೆಂತೆಕಾಳು ವೀಳ್ಯದೆಲೆಯನ್ನು ಹಾಕಿ ಕುದಿಸಬೇಕು ನಂತರ ಒಂದು ಗ್ಲಾಸ್ ನ ಬಾಟಲ್ ಗೆ ಹಾಕಿಕೊಳ್ಳಬೇಕು ಮತ್ತು ಮೆಂತೇಕಾಳ ನ್ನು ಬಾಟಲ್ ಒಳಗಡೆ ಹಾಕಬೇಕು ಮತ್ತು ವಾರದಲ್ಲಿ ಎರಡು ದಿನ ಕೂದಲಿಗೆ ಹಚ್ಚುದರಿಂದ ಕೂದಲು ಉದುರುವ ಸಮಸ್ಯೆ ನಿರ್ಮೂಲನೆ ಮಾಡುತ್ತದೆ ಮತ್ತು ಈ ಎಣ್ಣೆಯನ್ನು ಹಚ್ಚುವಾಗ ಕೂದಲಲ್ಲಿ ಕೊಳೆ ಇರಬಾರದು
ವೀಳ್ಯದೆಲೆ ಎಣ್ಣೆಯನ್ನು ಹಚ್ಚಿದ ಎರಡು ಗಂಟೆಯಾದರು ತಲೆಯಲ್ಲಿ ಇರಬೇಕು ಆಮೇಲೆ ಸ್ನಾನ ಮಾಡಬೇಕು ಮತ್ತು ತುಂಬಾ ಬಿಸಿನೀರಿನಿಂದ ಸ್ನಾನ ಮಾಡಬಾರದು ಇದರಿಂದಲೂ ಕೂದಲು ಉದುರುತ್ತದೆ ಹಾಗೆಯೇ ತುಂಬಾ ಜನರಿಗೆ ಮುಖ ಬಿಳಿಯಾಗಿ ಕಾಣಿಸಬೇಕು ಎಂಬ ಆಸೆ ಇರುತ್ತದೆ .ಓಹಾಒ ಗ್ಲೋ ಫೇಸ್ ಪ್ಯಾಕ್ ಎಂದು ಇರುತ್ತದೆ ಅದನ್ನು ಬಳಸುವುದರಿಂದ ಮುಖ ತುಂಬಾ ಗ್ಲೋ ಆಗಿ ಇರುತ್ತದೆ ಹಾಗೂ ಮತ್ತು ಈ ಫೇಸ್ ಪ್ಯಾಕ್ ತುಂಬ ನ್ಯಾಚುರಲ್ ಆಗಿರುತ್ತದೆ ಹಾಗೂ ಗುಣಮಟ್ಟದ ಗುಲಾಬಿ ಹೂವನ್ನು ಬಳಸಿ ಮಾಡಲಾಗುತ್ತದೆ ಹಾಗೂ ನಾಗಪುರದ ಕಿತ್ತಳೆ ಹಣ್ಣನ್ನು ಬಳಸಿ ಮಾಡಲಾಗುತ್ತದೆ ಹೀಗಾಗಿ ಸ್ಕಿನ್ ಗೆ ತುಂಬಾ ಪ್ರಯೋಜಗಳಿವೆ ಹಾಗೂ ಈ ಫೇಸ್ ಪ್ಯಾಕ್ ಮಾಡಲು ಒಂದು ಚಮಚ ಓಹಾಒ ಗ್ಲೋ ಫೇಸ್ ಪ್ಯಾಕ್ ಅನ್ನು ಒಂದು ಗ್ಲಾಸ್ ಗೆ ಹಾಕಿ ನೀರನ್ನು ಹಾಕಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿದರೆ ಮುಖ ಗ್ಲೋ ಆಗುತ್ತದೆ. ಹೀಗೆ ಪ್ರತಿಯೊಂದು ಉಪಯುಕ್ತವಾಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430