ಕುಂಭ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಮತ್ತೆ ಬರ್ತಿದೆ ಗುಡ್ ಟೈಮ್ ಆದ್ರೆ ಈ ವಿಚಾರದಲ್ಲಿ ಎಚ್ಚರವಹಿಸಿ

0

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯವರ ರಾಶಿ ಫಲ ಹೇಗಿದೆ ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಆರೋಗ್ಯದಲ್ಲಿ ಕೊಂಚಮಟ್ಟಿಗೆ ವ್ಯತ್ಯಾಸಗಳು ಕಂಡು ಬರಬಹುದು. ಕೇವಲ ಇದೊಂದು ಆರೋಗ್ಯ ಸಮಸ್ಯೆಗೆ ನೀವು ಬೇಜಾರಾಗುವುದು ಬೇಡ ಯಾಕೆಂದರೆ ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನ ಲಾಭ ಆಗುತ್ತದೆ ಹಾಗೂ ಕುಟುಂಬದಲ್ಲಿ ನೆಮ್ಮದಿ ಸುಖ ಶಾಂತಿಗಳು ಕೂಡ ನೆಲೆಸಿ ನಿಮ್ಮ ಜೀವನದಲ್ಲಿ ಸಂತೋಷದ ಅಲೆ ಮೂಡಿಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೋದರ ಸೋದರಿಯರ ನಡುವೆ ಭಾಂದವ್ಯ ಚೆನ್ನಾಗಿರುತ್ತದೆ. ಒಂದು ವೇಳೆ ನೀವು ಹೊಸ ಕಾರ್ಯಕ್ಕಾಗಿ ಬ್ಯಾಂಕಿನ ಸಾಲಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ ಈ ಸಂದರ್ಭದಲ್ಲಿ ನಿಮಗೆ ಗುಡ್ ನ್ಯೂಸ್ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಏನೇ ಲೆಕ್ಕಾಚಾರ ಹಾಕಿದರೂ ಕೂಡ ಅದು ಕೇವಲ ನಿಮ್ಮ ಪರವಾಗಿಯೇ ಬರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ದೊಡ್ಡ ಪ್ರಮಾಣದ ಯಾವುದೇ ಸಮಸ್ಯೆ ಇರುವುದಿಲ್ಲ ಆದರೂ ಕೂಡ ಕೊಂಚಮಟ್ಟಿಗೆ ವಾಹನ ಪ್ರಯಾಣದ ಸಂದರ್ಭದಲ್ಲಿ ನೀವು ಜಾಗ್ರತೆ ವಹಿಸುವುದು ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಸಂದರ್ಭದಲ್ಲಿ ಉತ್ತಮವಾಗಿರುತ್ತದೆ.

ತಾಯಿಯ ಆರೋಗ್ಯದ ಬಗೆಗೆ ಕೊಂಚ ಗಮನವಿರಲಿ. ಇನ್ನು ಪ್ರಾಪರ್ಟಿ ಹಾಗೂ ಆಸ್ತಿ ಮನೆ ಖರೀದಿಯ ವಿಚಾರದಲ್ಲಿ ಕೂಡ ಶುಕ್ರನ ಆಶೀರ್ವಾದದಿಂದಾಗಿ ಯಾವುದೇ ದೊಡ್ಡ ಸಮಸ್ಯೆಗಳು ತಲೆದೋರುವುದಿಲ್ಲ. ಇನ್ನು ಈ ಸಂದರ್ಭದಲ್ಲಿ ವಿದ್ಯಾರ್ಜನೆ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲಿದ್ದಾರೆ.

ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಸಿಗಲಿದ್ದು ನಿಮ್ಮ ಬಾಳು ಬಂಗಾರವಾಗಲಿದೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಕೂಡ ಯಾವುದೇ ಚಿಂತೆ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಬಹುದಾಗಿದೆ.

ಸ್ನೇಹಿತರು ನಿಮ್ಮೊಂದಿಗೆ ಚೆನ್ನಾಗಿರುತ್ತಾರೆ ಆದರೆ ಅವರ ಜೊತೆಗೆ ಹಣದ ವಿಚಾರದಲ್ಲಿ ವ್ಯಾಪಾರ ವ್ಯವಹಾರಗಳನ್ನು ಮಾಡುವುದು ಬೇಡ ಏಕೆಂದರೆ ಹಣದ ವ್ಯಾಪಾರ ವ್ಯವಹಾರದಲ್ಲಿ ಅವರು ನಿಮ್ಮ ಜೊತೆಗೆ ಉತ್ತಮ ನಿಯತ್ತನ್ನು ಅಥವಾ ಅದಕ್ಕೆ ಬೇಕಾದ ಪೂರಕ ಕಾರ್ಯಗಳನ್ನು ಮಾಡುವುದು ಅನುಮಾನವಾಗಿದೆ.

ಹೀಗಾಗಿ ಇದರಿಂದಾಗಿ ಅನವಶ್ಯಕ ಮನಸ್ತಾಪಗಳು ನಿಮ್ಮ ನಡುವೆ ಉಂಟಾಗುತ್ತದೆ. ಈ ಸಮಯದಲ್ಲಿ ನಿಮಗೆ ಅನಿರೀಕ್ಷಿತ ಮೂಲಗಳಿಂದ ಹಣಹರಿದು ಬಂದರೂ ಕೂಡ ಅನವಶ್ಯಕ ಖರ್ಚುಗಳನ್ನು ಮಾಡಿ ಹಣವನ್ನು ದುಂದು ವೆಚ್ಚ ಮಾಡಬೇಡಿ. ಹಣವನ್ನು ಖರ್ಚು ಮಾಡಿ ನಾಳಿನ ಜೀವನವನ್ನು ಕೆಡಿಸಿಕೊಳ್ಳುವ ಬದಲು ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!
Footer code: