ಕುಂಭ ರಾಶಿಯವರಿಗೆ ಈ ತಿಂಗಳ 14 ರ ನಂತರ ಹೀಗಾಗುತ್ತೆ ಅಂದ್ರೆ ನೀವು ನಂಬಲ್ಲ ಯಾಕೆ ಗೊತ್ತಾ..

0

ಕುಂಭ ರಾಶಿಯ ಮಟ್ಟಿಗೆ ಏಪ್ರಿಲ್ ತಿಂಗಳ ಭವಿಷ್ಯ ನೋಡೋಣ ಬನ್ನಿ ಮಾಸ ಭವಿಷ್ಯ ಇವತ್ತಿನ ಮಾಹಿತಿಯಲ್ಲಿ ಕುಂಭ ರಾಶಿಯಿಂದ ತಕ್ಷಣ ಫಸ್ಟ್ ಬರುವಂತಹ ಮನಸ್ಸಿನಲ್ಲಿ ಹೆಚ್ಚಿನ ಜನ್ಮ ಶನಿ ಸ್ಟ್ರಾಂಗ್ ಅಂತ ಹೇಳಲಾಗುತ್ತದೆ

ಬಹಳಷ್ಟು ಘಟನೆಗಳಿಂದ ನಿಮಗೆ ಕೆಟ್ಟ ಆಲೋಚನೆಗಳು ಬರುತ್ತವೆ ಅಂತ ಆಲೋಚನೆಗಳಿಂದ ಹೊರಗೆ ಬರುವುದಕ್ಕೆ ಸಾಧ್ಯನೇ ಆಗುವುದಿಲ್ಲ ಎಂತ ಮಟ್ಟಿಗೆ ಅಂದರೆ ರಾಶಿಯಲ್ಲಿ ಇರುವಂತಹ ಶನಿ ನಿಮ್ಮ ಬಗ್ಗೆ ಸತತವಾಗಿ ಯೋಚನೆ ಮಾಡುವ ತರಹ ಮಾಡುತ್ತಾನೆ ಯಾವಾಗಲೂ ಸೆಲ್ಫ ಸೆಂಟರನ್ನು ಜಾಸ್ತಿ ಮಾಡುತ್ತವೆ ನನ್ನಲ್ಲಿ ಇಷ್ಟೊಂದು ಕೊರತೆಗಳು ಇದ್ದಾವೆ ನನ್ನಲ್ಲಿ ಇಷ್ಟೊಂದು ತೊಂದರೆಗಳು ಇದ್ದಾವೆ ನನಗೆ ಅದೃಷ್ಟವಿಲ್ಲ ಒಂದು ಕಡೆ ಅನ್ನುವ ಮಟ್ಟಕ್ಕೆ ಜಾಸ್ತಿ ಮಾಡುತ್ತವೆ.

ಇದು ಸರಿಯಾಗುವ ಚಾನ್ಸಸ್ ಇದೆಯಾ ಇಲ್ವಾ ಇದು ಹೀಗೆ ಎಲ್ಲಾದರೂ ಕಂಟಿನ್ಯೂ ಆಗುತ್ತಾ ನಾನು ವಿಚಿತ್ರ ಎಡವಿ ಬಿಡುತ್ತಿನಾ ನಾನು ತಪ್ಪು ಮಾಡುತ್ತೇನೆ ತಪ್ಪಿದ ನಿಮ್ಮ ಮನಸ್ಸಿನಲ್ಲಿ ನಾವು ಅನ್ನುವುದು ಬರುವುದಿಲ್ಲ ಅಥವಾ ನೀವು ಅಥವಾ ನೀವು ಅನ್ನುವುದು ಬರುವುದಿಲ್ಲ ಬಹಳಷ್ಟು ಜನರಿಗೆ ಇದೇ ತರಹದ ಯೋಚನೆಗಳು ಬರುತ್ತಿರಬಹುದು ಅಥವಾ ಕೆಲವು ವ್ಯಕ್ತಿಗಳು ಸತತವಾಗಿ ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿರಬಹುದು ಇಲ್ಲ ಅಂತ ಹೇಳುವುದಿಲ್ಲ ಮಕರ ರಾಶಿ ವ್ಯಕ್ತಿಗಳಲ್ಲಿ ಇರುತ್ತವೆ.

ಜನರಲ್ ಆಗಿ ಯೂಸ್ ಮಾಡುತ್ತಾ ಇದ್ದೀವಿ ಅಂತ ಅಂದುಕೊಳ್ಳಿ ಜನರಲ್ ಆಗಿ ಇರುವರು ಹೀಗೆ ಅಂತ ಹೇಳುವುದು ತಪ್ಪಾಗುತ್ತದೆ ಬಟ್ ಬಹಳಷ್ಟು ಜನ ಇದೇ ತರಹದ ಸಮಸ್ಯೆಗಳ ಸುಳಿಗೆ ಸಿಕ್ಕಿ ಹಾಕಿಕೊಂಡಿರುತ್ತೀರಾ ನಾನು ನನ್ನದು ಯಾಕೆಂದರೆ ಸಾಡೆಸಾತಿ ವಿಶೇಷ ಎಂದರೆ ಇದು ನಮ್ಮ ಬಗ್ಗೆ ಸತತವಾಗಿ ಚಿಂತನೆಗಳು ಬರುವ ತರಹ ಮಾಡುವುದು

ಜನ್ಮ ಶೂನ್ಯ ಒಂದು ಸಮಸ್ಯೆ ಅಂತ ಹೇಳಬಹುದು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೀರಾ ಸಮಸ್ಯೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ ನೆಗೆಟಿವ್ ವಿಚಾರಗಳನ್ನು ಹೇಳುತ್ತಾ ಇದ್ದೇವೆ ಅನಿವಾರ್ಯತೆ ಇದೆ ನಿಮಗೆ ಬಹಳ ಶಿಕ್ಷಣದ ಎಲ್ಲ ವಿಚಾರಗಳು ಆರೋಗ್ಯ ಕೂಡ ಜಾಸ್ತಿ ಯೋಚನೆ ಮಾಡುವ ಹಾಗೆ ಮಾಡುತ್ತದೆ

ಒಂದು ಅದ್ಭುತವಾದಂತಹ ಪಾಸಿಟಿವ್ ವಿಚಾರ ಇದೆ ಅಂತಹ ಒಂದು ಪರಿವರ್ತನೆ ಈ ತಿಂಗಳ ಕೊನೆಯ ವಾರದಲ್ಲಿ ಆಗುತ್ತದೆ. ಆ ಪರಿವರ್ತನೆಯನ್ನು ಅದು ಹೇಗೆ ನಿಮ್ಮ ವ್ಯಕ್ತಿತ್ವ ಬಳಸುತ್ತದೆ ಆ ತರಹ ಒಂದು ನಿಮಗೆ ಹೇಗೆ ಸೃಷ್ಟಿಯಾಗುತ್ತದೆ ಕೆಲವರ ಜೀವನದಲ್ಲಿ ಅದು ಹೇಗೆ ಅದೃಷ್ಟ ತರುತ್ತದೆ ಧಿಡೀರಾಗಿ ಹಣ ಕೊಡುವುದು ಅಥವಾ ಇನ್ನೇನೋ ಪಾಸಿಟಿವ್ ಪರಿವರ್ತನೆ ಆಗುವುದು ಒಂದಲ್ಲ ಒಂದು ಕಡೆ ಕೆಲಸ ಸಿಗುವ ಅದೃಷ್ಟ ಕುಂಭ ರಾಶಿಗೆ ಏಪ್ರಿಲ್ 14 ರ ನಂತರ ಹೀಗಾಗುತ್ತೆ

ಅಂದರೆ ನೀವು ನಂಬೋದೆ ಇಲ್ಲ ಸಾಡೇಸಾತಿಯ ಪ್ರಭಾವದಿಂದ ಬಳಲುತ್ತಿರುವ ನಿಮಗೆ ಧೈರ್ಯ ಶಕ್ತಿ ತುಂಬುವ ಕಾಲ ಮಾಡಿದ ಪರಿವರ್ತನೆ ಆಗುವುದು ಇದನ್ನೆಲ್ಲ ಬದಲಾವಣೆ ಅನ್ನುವುದನ್ನು ಇಲ್ಲಿ ಹೇಳುತ್ತಾ ಇದ್ದೀವಿ

Leave A Reply

Your email address will not be published.

error: Content is protected !!