ಕೆಲವೊಮ್ಮೆ ಹೆಣ್ಣು ಮಕ್ಕಳ ರಹಸ್ಯ ತಿಳಿದುಕೊಳ್ಳಬೇಕು ಎಂಬುದು ನಮಗೆ ಬಹಳಷ್ಟು ಕಾತುರರಾಗಿರುತ್ತೇವೆ.ಹಾಗೆ ಇಂದಿನ ಮಾಹಿತಿಯಲ್ಲಿ ಈ ಕನ್ಯಾ ರಾಶಿಯವರ ಬಗ್ಗೆ ಒಂದೆರಡು ರಹಸ್ಯದ ವಿಷಯಗಳನ್ನು ನಿಮಗೆ ಒಂದೆರಡು ರಹಸ್ಯಗಳ ವಿಷಯಗಳನ್ನು ತಿಳಿಸಿಕೊಡುತ್ತಿದ್ದೇವೆ.ಈ ರಾಶಿಯವರು ಹಣ ಅದೃಷ್ಟ ಗಳಿಸಬೇಕು ಎಂದರು ಏನಾದರೂ ಮಾಡುವುದಕ್ಕೆ ಸಿದ್ದರಿರುತ್ತಾರೆ ತಮ್ಮ ಗುರಿಯನ್ನು ಎಂದಿಗೂ ಕೂಡ ಇವರು ಬಿಟ್ಟುಕೊಡುವುದಿಲ್ಲ ಇನ್ನ ನಾವು ಕನ್ಯಾ ರಾಶಿಯ ಬಗ್ಗೆ ನೋಡುವುದಾದರೆ ಇದು ರಾಶಿ ಚಕ್ರದ ಆರನೇ ರಾಶಿ ಕಾಲ ಪುರುಷಣ ಸೊಂಟನ ಭಾಗವನ್ನು ಪ್ರತಿನಿಧಿಸುತ್ತದೆ.

ಕನ್ಯಾ ಈ ರಾಶಿ ಸಂಕೇತ ಹೆಣ್ಣು ಸತ್ಯ ಗೌರವ ಮತ್ತು ಒಳ್ಳೆತನದ ಸಂಕೇತ ಇದು ಸರಿಯಾಗಿದ್ದರೆ ಪರವಾಗಿಲ್ಲ ಒಳ್ಳೆಯ ಗುಣ ಸರಿಯಾಗಿ ಶುದ್ಧತೆ ಕಾಣುವಂತಹ ರಾಶಿ ಇದು. ಸಂಕೇತ ರಾಶಿಗಳಲ್ಲಿ ಅತ್ಯಂತ ಸುಂದರ ರಾಶಿ ಎಂದರೆ ಹೇಳಬಹುದು ಈ ರಾಶಿಯವರು ಕೂಡ ಹಾಗೆ ಸುಂದರವಾಗಿ ಮೃದು ಮನಸ್ಸಿನವರು. ಯಾವುದೇ ಒಂದು ವಿಷಯದಲ್ಲಿ ಇವರಿಗೆ ಕೋಪ ಬರುವುದಿಲ್ಲ ಎದುರಿಗೆ ನಿಂತಿರುವಂತಹ ವ್ಯಕ್ತಿಗೆ ಅತ್ಯಂತ ಸ್ವಭಾವ ಹಾಗೂ ಮೃದು ಮಾತುಗಳಲ್ಲಿ ಅವರ ಜೊತೆ ಮಾತನಾಡುತ್ತಾರೆ. ನೀವು ನಿಮ್ಮ ಜೀವನದಲ್ಲಿ ಎಂತಹ ಹೆಜ್ಜೆ ಇಟ್ಟರೂ ಕೂಡ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಏನು ಇದೆ ಎಂಬುದನ್ನು ತಿಳಿಯುವುದಕ್ಕೆ ಸಾಧ್ಯವೇ ಆಗುವುದಿಲ್ಲ ಅಷ್ಟು ವಿಷಯಗಳನ್ನು ಅವರ ಮನಸ್ಸನಲ್ಲಿಯೇ ಇಟ್ಟುಕೊಳ್ಳುತ್ತಾರೆ.

ಕನ್ಯಾ ರಾಶಿಯವರು ಯಾವಾಗಲೂ ಪರಫೇಕ್ಷನ್ ಆಗುತ್ತಾರೆ ಕನ್ಯಾ ರಾಶಿಗೆ ಅಧಿಪತಿ ಬುಧ ಕನ್ಯಾರಾಶಿ ಜನ ಸರಾಸರಿ ಕೇಳುವಾಗ ಚರ್ಮದ ಮೈಬಣ್ಣ ಉತ್ತರವಾದ ಹಣೆ ಸುಂದರವಾದ ಕಣ್ಣುಗಳು ಹಾಗೆ ಸೂಕ್ಷ್ಮವಾದ ಬಾಯಿ ಮತ್ತು ದೇಹ ರಚನೆಯವರದು ಮುಂಭಾಗದ ಹಲ್ಲುಗಳಲ್ಲಿ ಅಂತರವಿದ್ದು ಸುಂದರವಾಗಿರುತ್ತಾರೆ. ಇನ್ನೂ ಈ ರಾಶಿಗೆ ಕೂಡ ಬುಧ ತುಂಬಾನೆ ಇಂಪಾರ್ಟೆಂಟ್ ಇವರಿಗೆ ಬುಧ ಬಹಳ ಪ್ರಬಲವಾದ ರಾಜಯೋಗಗಳನ್ನು ಉಂಟುಮಾಡುತ್ತಾನೆ ಇಲ್ಲಿ ರಾಜೀವಂದರೆ ರಾಜಕೀಯದಲ್ಲಿ ಅಥವಾ ಉದ್ಯೋಗದಲ್ಲಿ ಉನ್ನತ ಸ್ಥಾನ ಅಂತ ಹೇಳಬಹುದು.

ಇನ್ನು ಇವರಿಗೆ ಒಳ್ಳೆಯದು ಮತ್ತು ಕೆಟ್ಟದ ಬಗ್ಗೆ ಹೆಚ್ಚಿನ ಪ್ರಜ್ಞೆ ಇದೇ ಜನರನ್ನು ನೋಡಿದರೆ ಕೂಡಲೇ ಅವರ ಉದ್ದೇಶ ಏನು ಅಂತ ಸ್ಪಷ್ಟವಾಗಿ ಹೇಳುವ ಸಮಯ ಇದೆ ಅಂತ ಕರೆದುಕೊಳ್ಳುತ್ತಾರೆ ಪ್ರತಿಯೊಂದು ಕೆಲಸವನ್ನು ಸಂಪೂರ್ಣವಾಗಿ ಪೂರ್ತಿ ಮಾಡುವುದು ಬ್ಯೂಟಿ ಪಾತ್ರರ ಕಾಳಜಿ ಇವರಿಗೆ ಬಹಳ ಮುಖ್ಯ ಯಾರು ಸಹಾಯ ಕೇಳಿದರು ಇವರು ಕೇಳಿದರೆ ಮಾಡುತ್ತಾರೆ. ಎಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ ತಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ವ್ಯಕ್ತಿಗಳು ಕೂಡ ಸುಖವಾಗಿ ಇರಬೇಕು ಎಂಬುದೇ ಇವರ ಮುಖ್ಯ ಗುರಿಯಾಗಿರುತ್ತದೆ ಅದಕ್ಕಾಗಿ ಇವರು ಜನರ ಮಧ್ಯ ನಾಯಕರಾಗಿರುತ್ತಾರೆ.

ಸಮಯ ಶಿಸ್ತು ಪಾಲನೆ ಅನ್ನುವುದು ಇವರಿಗೆ ಬಹಳ ಮುಖ್ಯನೇ ಅಂತ ಹೇಳಬಹುದು. ಇನ್ನು ಕನ್ಯಾ ರಾಶಿ ಹೆಣ್ಣು ಮಕ್ಕಳ ಬಗ್ಗೆ ಹೇಳುವುದಾದರೆ ಇವರು ಯಾವುದೇ ಉನ್ನತ ಉದ್ಯೋಗ ಕ್ಷೇತ್ರಕ್ಕೆ ಹೋದರು ಕೂಡ ಅದರಲ್ಲಿ ತುಂಬಾನೇ ಹೆಸರುವಾಸಿ ಮಾಡುತ್ತಾರೆ ಇವರಿಗೆ ಕೊಟ್ಟಂತಹ ಕೆಲಸವನ್ನು ಎಂದಿಗೂ ಕೂಡ ಕೈ ಬಿಡುವುದಿಲ್ಲ.

ಇವರು ಗಣಿತ ಬೌತಶಾಸ್ತ್ರ ಹಾಗೂ ಹಣಕಾಸಿನ ವಿಚಾರದಲ್ಲಿ ಬೇರೆಯವರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಶಕ್ತಿ ಇವರಿಗೆ ಇರುತ್ತದೆ ಆದರೂ ಕೂಡ ಇವರ ಹತ್ತಿರ ಸ್ವಾರ್ಥ ಗುಣ ಎಂಬುದು ಇದ್ದೇ ಇರುತ್ತದೆ. ಸಾಮಾನ್ಯವಾಗಿ ಎಲ್ಲರ ಹತ್ತಿರ ಈ ಗುಣವನ್ನು ನಾವು ಕಾಣಬಹುದು ಆದರೆ ಕನ್ಯಾ ರಾಶಿಯ ಹೆಣ್ಣು ಮಕ್ಕಳಲ್ಲಿ ಸ್ವಾರ್ಥ ಎಂಬುದು ಬಹಳಷ್ಟು ಇರುತ್ತದೆ.

By admin

Leave a Reply

Your email address will not be published. Required fields are marked *

error: Content is protected !!
Footer code: