ಕನ್ಯಾ ರಾಶಿಯವರು ಮೇ ತಿಂಗಳ ಈ ವಿಚಾರದಲ್ಲಿ ಎಚ್ಚರವಹಿಸಿ

0

ಕನ್ಯಾ ರಾಶಿಯಲ್ಲಿ ಸಾಮಾನ್ಯ ಮತ್ತು ಮಣ್ಣಿನ ಚಿಹ್ನೆ ಬುಧನಿಂದ ಆಳಲ್ಪಡುವಂತಹ ರಾಶಿ ಇವರು ತಮ್ಮ ನಡೆಗಳಲ್ಲಿ ಬುದ್ಧಿವಂತರಾಗಿರುತ್ತಾರೆ. ವಿಶ್ಲೇಷಣಾತ್ಮಕ ಕೌಶಲ್ಯಗಳು ಮತ್ತು ತರ್ಕವು ಇವರಿಗೆ ಸೂಕ್ತ ಸಾಧನವಾಗಿದೆ ಈ ಕನ್ಯಾ ರಾಶಿಯವರ ಸಾಮರ್ಥ್ಯದೊಂದಿಗೆ ಅವರು ತಮ್ಮ ಜೀವನಕ್ಕಾಗಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರುತ್ತಾರೆ ಬಹಳ ಒಳ್ಳೆಯ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ ಅವರು ವ್ಯಾಪಾರ ಮಾಡುವ ಉಸ್ತುಕತೆಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅಭಿವೃದ್ಧಿಪಡಿಸಿಕೊಂಡು ಹೋಗುತ್ತಾರೆ.

ಗ್ರಹಗಳ ಸ್ಥಾನ ರಾಹು ಮತ್ತು ಕೇತು ಕ್ರಮವಾಗಿ 2ನೇ ಮತ್ತು ಎಂಟನೇ ಮನೆಗಳಲ್ಲಿ ಇರಿಸಲ್ಪಟ್ಟಿರುವುದರಿಂದ ಸಂಬಂಧಗಳಿಗೆ ಬಂದಾಗ ಈ ತಿಂಗಳು ಪ್ರಾಮಾಣಿಕ ಫಲಿತಾಂಶಗಳನ್ನು ನೀಡುತ್ತದೆ ಶನಿಯು ಚಂದ್ರನ ಚಿಹ್ನೆಯಿಂದ ಆರನೇ ಮನೆಯಲ್ಲಿ ಇದೆ ಮತ್ತು ಇದೇ ಕಾರಣದಿಂದಾಗಿ ವೃತ್ತಿಗೆ ಸಂಬಂಧಿಸಿದಂತೆ ಪ್ರಯತ್ನಗಳು ತೆಗೆದುಕೊಳ್ಳುವ ವ್ಯಕ್ತಿಗಳಿಗೆ ಈ ತಿಂಗಳು ಸೂಕ್ತವಾದ ಫಲಿತಾಂಶವನ್ನು ನೀಡುತ್ತದೆ. ಈ ರಾಶಿಯಲ್ಲಿ ಜನಿಸಿದವರಿಗೆ ಈಗಾಗಲೇ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ದಂಪತಿಗಳಿಗೆ ಇದು ಶುಭ ಫಲಿತಾಂಶ ಈ ತಿಂಗಳು ನೀಡುತ್ತದೆ.

ನಿಮ್ಮ ತಂದೆಯು ಆರ್ಥಿಕ ನಷ್ಟವನ್ನು ಕೂಡ ಅನುಭವಿಸುವ ಸಾಧ್ಯತೆ ಇದೆ ಮತ್ತು ಭಾವನಾತ್ಮಕ ಬೆಂಬಲ ಕೂಡ ನಿಮಗೆ ಬೇಕಾಗುತ್ತದೆ ನಿಮ್ಮ ಅಳಿಯಂದಿರ ಮನೆಯಲ್ಲಿ ಶುಭಕಾರ್ಯ ಆಚರಿಸಬಹುದು ನಿಮ್ಮ ಸೃಜನಶೀಲ ಪ್ರವೃತ್ತಿಗಳು ಹೆಚ್ಚಾಗುತ್ತದೆ ಮತ್ತು ನೀವು ಹೊಸದನ್ನು ಕಲಿಯಲು ಮುಂಚೆಯಿಂದಲೂ ತಯಾರಾಗಿದ್ದರೆ ಈ ತಿಂಗಳು ನಿಮಗೆ ಸೂಕ್ತವಾದ ಸಮಯ. ಮೇ ತಿಂಗಳಲ್ಲಿ ಕನ್ಯಾ ರಾಶಿಗಳಿಗೆ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ ಕ್ರಮೇಣ ವ್ಯಾಪಾರದಲ್ಲಿ ಲಾಭ ಅವಕಾಶಗಳು ಹೆಚ್ಚು ಹೋಗುತ್ತವೆ ಸಮಾಜದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ .

ನೀವು ನಿಮ್ಮ ಹೆಚ್ಚಿನ ಶಕ್ತಿ ಮತ್ತು ಸಮಯವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದೀರಿ ಆದರೆ ನೀವು ಓಡುವ ಸಮಯ ಅಂದರೆ ಟೈಮ್ ಬಹಳ ಸ್ಪೀಡ್ ಆಗಿ ಹೋಗುತ್ತಿದೆ. ನೀವು ಸಮಯದ ಜೊತೆಗೆ ಹೊಂದಿಕೊಳ್ಳಬೇಕು ಇಲ್ಲವಾದರೆ ಮತ್ತೆ ಹಿಂದೆ ಉಳಿಯುತ್ತೀರಾ.ನಿಮ್ಮ ಪ್ರಯತ್ನ ಕೆಲವೊಮ್ಮೆ ನಿಮಗೆ ನಿರಾಸಕ್ತಿ ಮೂಡಿಸಬಹುದು ನೀವು ಸೋಲಲು ಬಹುದು. ನಿಮ್ಮ ಹಿತಾಸಕ್ತಿ ಗಳಿಗೆ ಅನುಗುಣವಾಗಿ ನೀವು ಮುನ್ನುಗುವುದನ್ನು ಕಲಿಯಬೇಕು ಅಂದರೆ ಟೈಮ್ ಎಷ್ಟು ಸ್ಪೀಡ್ ಆಗಿ ಹೋಗುತ್ತದೆ ಸಂಬಂಧಗಳಲ್ಲಿ ಸಂಪರ್ಕವನ್ನು ಮಿತಿಗೊಳಿಸುವುದು ಮುಖ್ಯವಾಗಿರುತ್ತದೆ.

ನೀವು ಮುಖ್ಯವಾದ ಕೆಲಸವನ್ನು ಏನು ಮಾಡಬೇಕು ಎಂದರೆ ನೀವು ಹೆಚ್ಚಿಗೆ ಸಂಬಂಧವನ್ನು ಬೆಳೆಸಬೇಕು ಅಂದರೆ ಮನೆಯ ಹೊರಗಡೆ ಇರುವಂತಹ ಸಂಬಂಧವನ್ನು ಈ ಸಂಬಂಧದಿಂದ ನಿಮಗೆ ಆರ್ಥಿಕವಾಗಿ ಉಪಯೋಗವಾಗಿರಬೇಕು ಅಂತವರೊಂದಿಗೆ ನೀವು ಬಾಂಧವ್ಯವನ್ನು ಬೆಳೆಸಿದರೆ ನಿಮಗೆ ತುಂಬಾನೇ ಉಪಯೋಗವಾಗುತ್ತದೆ.ಕನ್ಯಾ ರಾಶಿ ಮನೆಯಲ್ಲಿರುವುದರಿಂದ ಸಂಬಂಧಗಳಿಗೆ ಉದ್ಯೋಗ ಅನುಕುಲಕರ ಫಲಿತಾಂಶಗಳು ಹೊಂದಿರುತ್ತಾರೆ ಅಧಿಕಾರಿಗಳು ಉದ್ಯೋಗಿಗಳ ಬಗ್ಗೆ ಸಂತೋಷ ಕೊಡುತ್ತಾರೆ ನೀವು ಅವರಿಂದ ಪ್ರಶಂಸೆಯನ್ನು ಪಡೆಯುತ್ತೀರಾ.

ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತಿರಿ ಅವರಿಂದ ಸಂತೋಷದ ಸಮಯವನ್ನು ನಿಮ್ಮ ಹಳೆಯ ಸ್ನೇಹಿತರೊಂದಿಗೆ ಕಳೆಯುತ್ತೀರಾ ಪ್ರಗತಿಯ ಕೆಲವು ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳುತ್ತದೆ. ಅಂದರೆ ನೀವು ಮುಂದೆ ಹೋಗಬೇಕಾಗುತ್ತದೆ. ವಿದ್ಯಾಭ್ಯಾಸಕ್ಕಾಗಿ ಗುರುವಿನ ಸ್ಥಾನ ಉತ್ತಮವಾಗಿರುವುದರಿಂದ ಬುಧನು ಶಿಕ್ಷಣ ಗ್ರಹವಾಗಿದೆ ಮತ್ತು ಇದರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಉತ್ತಮ ಸ್ಥಾನವನ್ನು ಕೂಡ ಅತ್ಯಗತ್ಯವಾಗುತ್ತದೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!