ಕನ್ಯಾ ರಾಶಿಯವರಿಗೆ ಬರುವ ಏಪ್ರಿಲ್ ತಿಂಗಳು ಭವಿಷ್ಯ ಹೇಗಿರಲಿದೆ? ತಿಳಿದುಕೊಳ್ಳಿ

0

ಕನ್ಯಾ ರಾಶಿಯವರಿಗೆ ಬರುವ ಏಪ್ರಿಲ್ ತಿಂಗಳು ಭವಿಷ್ಯ ಹೇಗಿರಲಿದೆ? ಎಂದು ಕನ್ಯಾ ರಾಶಿಯ ಬಗ್ಗೆ ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ನಿಮ್ಮ ಸ್ಥಿತಿಗತಿಗಳು ಸಹಜವಾಗಿ ಬದಲಾಗುತ್ತಿವೆ ಬಹಳಷ್ಟು ವಿಚಾರಗಳು ಬಂದಿವೆ ಹೆಚ್ಚಿನ ಪರಿವರ್ತನೆಗಳು ಆಗಿವೆ. ಏಪ್ರಿಲ್ ನಿಮ್ಮ ಮಟ್ಟಿಗೆ ಬಹಳಷ್ಟು ಬದಲಾವಣೆಗಳು ತಂದುಕೂಡಲಿದೆ ತಿಂಗಳು ಏಪ್ರಿಲ್ ನಲ್ಲಿ ಒಳ್ಳೆಯದು ಆಗುತ್ತದೆ ಅಂದುಕೊಂಡರೆ ಬರಿ ಒಳ್ಳೆಯದು ಆಗುವುದಿಲ್ಲ ಕೆಟ್ಟದು ಆಗುತ್ತಾ ಅಂತ ಅಂದುಕೊಂಡರೆ ಅದೂ ಸಹಾ ಆಗುವುದಿಲ್ಲ

ಒಂದು ತರಹ ಮಿಶ್ರ ಫಲಗಳು ಬರುವ ಒಂದು ಸಂದರ್ಭ ಅಂತ ಹೇಳಬಹುದು಼. ಅದು ಎರಡು ಗ್ರಹಗಳು ಬಹಳ ಸುಖವಾಗಿ ಒಳ್ಳೆಯ ಪರಿಣಾಮಗಳು ಬರುತ್ತವೆ. ಶನಿಯ ಸಪೋರ್ಟ್ ನಿಮಗೆ ಲಾಂಗ್ ಟೈಮ್ ಇದೆ ಇನ್ನು ಎರಡುವರೆ ವರ್ಷಗಳ ಕಾಲ ಬಹಳಷ್ಟು ಒಳ್ಳೆಯ ಬದಲಾವಣೆಗಳು ಪರಿವರ್ತನೆಗಳು ಆಗುತ್ತವೆ. ಶನಿ ನಿಮಗೆ ಲಾಭ ತರುತ್ತದೆ ಅದರ ಬಗ್ಗೆ ಯಾವುದೇ ಅನುಮಾನ ಬೇಡ ಇವತ್ತು ಅಲ್ಲ ನಾಳೆ ಇಲ್ಲದಿದ್ದರೆ ಒಂದು ತಿಂಗಳಲ್ಲಿ ಕೆಲವು ತಿಂಗಳುಗಳಲ್ಲಿ ಒಳ್ಳೆಯ ಬದಲಾವಣೆಗಳು ತರುತ್ತಾನೆ

ಹಾಗೆ ಆಗುತ್ತವೆ ಏಪ್ರಿಲ್ ತಿಂಗಳಲ್ಲಿ ನೋಡುವುದಾದರೆ ಕೆಲವೊಂದು ಕಿರಿಕಿರಿಗಳು ವಿಚಿತ್ರ ಪರಿಸ್ಥಿತಿ ವಾತಾವರಣ ನಿರ್ಮಾಣವಾಗುತ್ತದೆ ಹಾಗಿದ್ದರೂ ಕೂಡ ಮೊದಲೇ ಹೇಳಿದ ಹಾಗೆ ಎರಡು ಗ್ರಹಗಳ ಅದ್ಭುತವಾದ ಪರಿಣಾಮ ನಿಮಗೆ ಸಿಗುತ್ತದೆ ಅದರಿಂದಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಅಥವಾ ಬಹಳಷ್ಟು ಶುಭಗಳು ನಡೆಯುತ್ತವೆ ಅದು ಯಾವಾಗ ನಡೆಯುತ್ತದೆ ಈ ವಿಚಾರ ಕೊನೆಗೆ ಬರುತ್ತಿವೆ ಹಾಗೆ ಗುರು ಪರಿವರ್ತನೆಗಳು ಕೂಡ ಆಗುತ್ತಿದೆ ಎಂದರೆ ಅದನ್ನು ಹೇಳುತ್ತಿದ್ದೇನೆ

ನಮ್ಮ ಮಾಹಿತಿಗೆ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ. ಲೈಫ್ ನಲ್ಲಿ ಒಂದಿಷ್ಟು ಘಟನೆಗಳು ನಡೆಯುತ್ತಿರುತ್ತವೆ, ಘಟನೆಗಳು ಯಾವಾಗಲೂ ನೆಗೆಟಿವ್ ಅಥವಾ ಪಾಸಿಟಿವ್ ಅಂತ ಆಗಿರುವುದಿಲ್ಲ ಬಹಳಷ್ಟು ಘಟನೆಗಳಿಗೆ ಆತರ ಪಟ್ಟಿರುವುದಿಲ್ಲ .ನಾವು ಹೇಗೆ ನೋಡುತ್ತೇವೆ ಅದರ ಮೇಲೆ ಅದರ ಒಂದು ಭವಿಷ್ಯ ನಿರ್ಧಾರವಾಗುತ್ತದೆ ನಿಮಗೆ ಒಳ್ಳೆಯದು ಕೆಟ್ಟದು ಅದು ಪರಿಣಾಮ ಏನು ನಿರ್ಧಾರವಾಗುತ್ತದೆ ಉದಾಹರಣೆಗೆ ಯಾರೋ ಒಬ್ಬರು ನಿಮಗೆ ತುಂಬಾ ಟೀಕೆ ಮಾಡುತ್ತಿದ್ದಾರೆ ಅಂತ ಅಂದುಕೊಳ್ಳಿ ಆ ಟೀಕೆ ಹೇಗೆ ತೆಗೆದುಕೊಳ್ಳುತ್ತೇವೆ ಅನ್ನುವುದರ ಬಗ್ಗೆ ತೀರ್ಮಾನವಾಗುತ್ತದೆ ಅದರಲ್ಲಿ ನೀವು ನಿಮ್ಮ ತಪ್ಪುಗಳು ಏನು ಅದನ್ನು ಗುರುತಿಸಿಕೊಂಡು ಏನು ಬದಲಾವಣೆ ಆಗಬೇಕು

ನಿಮ್ಮ ಲೈಫ್ ನಲ್ಲಿ ನೋಡಬೇಕು ಅಂದರೆ ಆ ಟೀಕೆ ಅನ್ನುವುದು ಬಹಳ ಪಾಸಿಟಿವ್ ಆಗಿರುತ್ತದೆ ಅದನ್ನು ನೀವು ಒಂದು ಅವಮಾನ ನನಗೆ ಇನ್ಸಲ್ಟ್ ಮಾಡುತ್ತಿದ್ದಾರೆ ನನಗೆ ತೊಂದರೆ ಕೊಡುತ್ತಿದ್ದಾರೆ ನನ್ನ ಅಸ್ತಿತ್ವವನ್ನು ಅಲ್ಲಾಡಿಸುತ್ತಿದ್ದಾರೆ ಇತರಹ ಅಂದುಕೊಂಡು ನಿಮ್ಮ ಮನಸ್ಸಿನ ಆಳಕ್ಕೆ ನಾಟುತ್ತದೆ ತುಂಬಾ ಸೂಕ್ಷ್ಮವಾಗಿ ತೆಗೆದುಕೊಳ್ಳಲು ಹೋದರೆ ಬೇಜಾರು ಮಾಡಿಕೊಂಡು ಮುಂದೆ ನಿಮ್ಮ ಮೋಟಿವೇಶನ್ ಪ್ರಯಾಣ ಕಡಿಮೆಯಾಗುತ್ತದೆ

ಇಂತಹ ವಿಚಾರಗಳು ನಿಮ್ಮ ಮನಸ್ಸಿಗೆ ಸೋ ನೀವು ಹೇಗೆ ತೆಗೆದುಕೊಳ್ಳುತ್ತೀರಾ ಅನ್ನುವುದರ ಬಗ್ಗೆ ನಿರ್ಧಾರವಾಗುತ್ತದೆ ಸ್ನೇಹಿತರೆ ಇದನ್ನು ಯಾಕೆ ಕೊಡುತ್ತಿದ್ದೇನೆ ಎಂದರೆ ಇತರದ ಸಂದರ್ಭಗಳು ನಿಮಗೆ ಬರುತ್ತವೆ ಬಹಳಷ್ಟು ಯಾರು ಏನು ಹೇಳುವುದು ಯಾರು ಮಾತನಾಡುವುದು ಅಥವಾ ಕೆಲವೊಂದು ಘಟನೆಗಳು ಸೋಲುಗಳು ನಿಮ್ಮ ಮನಸ್ಸನ್ನು ತುಂಬಾ ಆಳವಾಗಿ ಕೆಲವೊಂದು ಕಡೆ ಬಹಳಷ್ಟು ಸೂಕ್ಷ್ಮ ಆಗುವಂತಹದ್ದು ಆ ವಿಷಯ ಏನು ಅದರ ಬಗ್ಗೆ ಏನು ತಿಳಿದುಕೊಳ್ಳಬೇಕು ಅಂತ ಯೋಚನೆ ಮಾಡಬೇಡಿ

Leave A Reply

Your email address will not be published.

error: Content is protected !!