ಒಳ್ಳೆಯವರಿಗೆ ಯಾಕೆ ಕಷ್ಟಗಳು ಜಾಸ್ತಿ? ಶ್ರೀ ಕೃಷ್ಣ ಹೇಳಿದ ಮಾತು ಕೇಳಿ

0

ಪ್ರತಿಯೊಬ್ಬರ ಜೀವನದಲ್ಲೂ ಸಹ ಅಂದು ಕೊಂಡ ಹಾಗೆ ಬದುಕಲು ಸಾಧ್ಯವಿಲ್ಲ ಹಾಗೆಯೇ ಕೆಲವರು ಮೋಸ ದರೋಡೆ ವಂಚನೆಯನ್ನು ಮಾಡಿ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಇರುವುದನ್ನು ಕಂಡಿರುತ್ತೇವೆ ಹಾಗೆಯೇ ತುಂಬಾ ಜನರು ಒಳ್ಳೆಯ ರೀತಿಯಲ್ಲಿ ಬದುಕಿದರು ಸಹ ಕಷ್ಟಗಳು ನಿವಾರಣೆ ಆಗುವುದಿಲ್ಲ ಹಾಗಿರುವಾಗ ಎಲ್ಲರಿಗೂ ಸಹ ಗೊಂದಲವಿರುತ್ತದೆ ಅದೇನೆಂದರೆ ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ಹೆಚ್ಚು ಕಷ್ಟಗಳು ಬರುತ್ತದೆಯೇ ಅಥವಾ ಕೆಟ್ಟ ಕೆಲಸ ಮಾಡಿದರೆ ಮಾತ್ರ ಸುಖವಾಗಿ ಬಾಳಬಹುದಾ ಎನ್ನುವ ಗೊಂದಲವಿರುತ್ತದೆ ಜೀವನದಲ್ಲಿ ಎಂದಿಗೂ ಸಹ ಕೆಟ್ಟ ಕೆಲಸವನ್ನು ಮಾಡಿ ಮುಂದೆ ಬರುವ ಕೆಲಸವನ್ನು ಮಾಡಬಾರದು ಇವು ಕ್ಷಣ ಕಾಲ ಮಾತ್ರ ಸುಖವನ್ನು ತಂದು ಕೊಡುತ್ತದೆ.

ಅಷ್ಟೇ ಅಲ್ಲದೆ ಯಾವುದೇ ಕೆಲಸ ಮಾಡಿದರು ಸಹ ಒಳ್ಳೆಯ ರೀತಿಯಲ್ಲಿ ದೇವರು ಮೆಚ್ಚುವ ಹಾಗೆ ಅಂದರೆ ಸ್ವಚ್ವ ಮನಸ್ಸಿನಿಂದ ಒಳ್ಳೆಯ ಕೆಲಸವನ್ನು ನೀಡುತ್ತದೆ ಒಳ್ಳೆಯ ಕೆಲಸವನ್ನು ಮಾಡಿದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದರೂ ಸಹ ಭಗವಂತ ಕಾಪಾಡುತ್ತಾನೆ ಹಾಗಾಗಿ ಸದಾ ಕಾಲ ಒಳ್ಳೆಯ ವಿಚಾರ ಹಾಗೂ ಒಳ್ಳೆಯ ಕೆಲಸವನ್ನು ಕೆಟ್ಟ ಕೆಲಸದ ಫಲ ಮನಸ್ಸಿಗೂ ಸಹ ಖುಷಿ ನೀಡುವುದಿಲ್ಲ ನಾವು ಈ ಲೇಖನದ ಮೂಲಕ ಯಾವಾಗಲೂ ಒಳ್ಳೆಯವರಿಗೆ ಕೆಟ್ಟದ್ದು ಆಗುತ್ತದೆಯೋ ಅಥವಾ ಇಲ್ಲವೆಂದು ಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ತಿಳಿದುಕೊಳ್ಳೋಣ.

ಭಗವತ್ ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನಿಗೆ ಮನುಷ್ಯಮಾಡಿದ ಕರ್ಮದ ಫಲ ಸಿಕ್ಕೆ ಸಿಗುತ್ತದೆ ಎಂದು ಹೇಳಿದ್ದನು ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅಂತವರು ಯಾವಾಗಲೂ ಕಷ್ಟದಲ್ಲಿ ಇರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ ಕೆಟ್ಟ ಕೆಲಸ ಮಾಡಿರುವವರು ಖುಷಿಯಾಗಿ ಇರುತ್ತಾರೆ ಅಂದು ಕೊಂಡಿರುತ್ತಾರೆ ಅರ್ಜುನ ತನ್ನ ಎಲ್ಲಾ ಸಮಸ್ಯೆಗಳಿಗೆ ಶ್ರೀ ಕೃಷ್ಣನ ಬಳಿಗೆ ಹೋಗುತ್ತಾನೆ ಅದಕ್ಕೆ ಶ್ರೀ ಕೃಷ್ಣ ಸಮಾಧಾನ ಹೇಳುತ್ತಾನೆ ಅರ್ಜುನ್ ಶ್ರೀ ಕೃಷ್ಣನಿಗೆ ಒಳ್ಳೆಯವರಿಗೆ ಯಾಕೆ ಕೆಟ್ಟದ್ದೇ ಆಗುತ್ತದೆ ಕೆಟ್ಟವರು ಯಾವಾಗಲೂ ಚೆನ್ನಾಗಿ ಇರುತ್ತಾರೆ ಪುನರ್ ಜನ್ಮದಲ್ಲಿ ಸಹ ಹಿಂದಿನ ಜನ್ಮದ ಕರ್ಮ ಫಲ ಕಾಡುತ್ತದೆಯಾ ಎಂದು ಕೇಳುತ್ತಾನೆ ಆಗ ಶ್ರೀ ಕೃಷ್ಣ ಮನುಷ್ಯ ಅಂದು ಕೊಂಡ ಹಾಗೆ ಯಾವುದು ನಡೆಯಲ್ಲ ಅವನ ಅಜ್ಞಾನದಿಂದ ನಿಜ ಏನು ಎನ್ನುವುದು ಗೊತ್ತಾಗುವುದಿಲ್ಲ ಹಾಗೆಯೇ ಪ್ರತಿಯೊಬ್ಬ ಮನುಷ್ಯ ತನ್ನ ಕರ್ಮದ ಫಲವಾಗಿ ಫಲಿತಾಂಶವನ್ನು ಪಡೆಯುತ್ತಾನೆ.

ಕೃಷ್ಣ ಅರ್ಜುನನಿಗೆ ಕತೆಯನ್ನು ಹೇಳುತ್ತಾನೆ ಅದು ಏನೆಂದರೆ ಒಂದು ಊರಿನಲ್ಲಿ ಯುವಕ ಇದ್ದರು ಅದರಲ್ಲಿ ಒಬ್ಬನು ವ್ಯಾಪಾರಿ ಇದ್ದನು ಹಾಗೆಯೇ ವ್ಯಾಪಾರ ಮಾಡುವ ಯುವಕನು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದನು ಹಾಗೂ ಪೂಜಾ ಪಾಠದಲ್ಲಿ ನಂಬಿಕೆ ಇಟ್ಟಿದ್ದನು ಹಾಗೆಯೇ ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾನೆ ಅಷ್ಟೇ ಅಲ್ಲದೆ ದಾನ ಧರ್ಮವನ್ನು ಮಾಡುತ್ತಿದ್ದನು ಹಾಗೆಯೇ ಇನ್ನೊಬ್ಬ ವ್ಯಕ್ತಿಯು ತುಂಬಾ ವಿರುದ್ದವಾಗಿ ಇದ್ದನು ಪೂಜೆಯನ್ನು ಮಾಡುತಿರಲಿಲ್ಲ ಆದರೆ ದೇವಸ್ಥಾನಕ್ಕೆ ಹೋಗಿ ಚಪ್ಪಲಿ ಕದಿಯುತಿದ್ದನು ಹಾಗೆಯೇ ಅವನಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ ಹಾಗೆಯೇ ದಾನ ಧರ್ಮವನ್ನು ಸಹ ಮಾಡುತ್ತಿರಲಿಲ್ಲ ಹೀಗಿರುವಾಗ ಒಂದು ದಿನ ಇದ್ದಕ್ಕಿದಂತೆ ಜೋರಾಗಿ ಮಳೆ ಬರುತ್ತದೆ ದೇವಸ್ಥಾನದಲ್ಲಿ ಪೂಜಾರಿಯನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ ಆದರೆ ಇನ್ನೊಬ್ಬ ವ್ಯಕ್ತಿ ದೇವರ ಒಡವೆ ಕದಿಯಲು ಸರಿಯಾದ ಸಮಯ ಎಂದು ದೇವಸ್ಥಾನಕ್ಕೆ ಹೋಗುತ್ತಾನೆ ಅವನು ಪೂಜಾರಿಗೆ ಗೊತ್ತಾಗದ ಹಾಗೆ ಎಲ್ಲ ದೇವರ ಒಡವೆ ಹಣವನ್ನು ಕದಿಯುತ್ತಾನೆ ಆದರೆ ಅದೇ ಸಮಯಕ್ಕೆ ದೇವರಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಬರುತ್ತಾನೆ .

ಪೂಜಾರಿಯು ಪ್ರಾಮಾಣಿಕ ವ್ಯಕ್ತಿಯನ್ನು ಕಳ್ಳ ಎಂದು ತಿಳಿದುಕೊಳ್ಳುತ್ತಾನೆ ಜೋರಾಗಿ ಕಳ್ಳ ಕಳ್ಳ ಎಂದು ಕೂಗುತ್ತಾನೆ ಪ್ರಾಮಾಣಿಕ ವ್ಯಕ್ತಿಗೆ ಸುತ್ತ ಮುತ್ತಲಿನ ಜನ ಬಂದು ಹೊಡೆಯುತ್ತಾರೆ ಆದರೆ ಅವನು ತಪ್ಪಿಸಿಕೊಂಡು ಮಂದಿರದಿಂದ ಹೊರಗೆ ಬಂದರೆ ಒಂದು ಗಾಡಿಗೆ ಡಿಕ್ಕಿ ಹೊಡೆದು ತುಂಬಾ ಗಾಯಗಳು ಕಂಡು ಬರುತ್ತದೆ ಆ ವ್ಯಾಪಾರಿ ಅಲ್ಲಿಂದ ಹೇಗೋ ಮನೆಗೆ ಹೋಗುತ್ತಿರುತ್ತಾನೆ ಆಗ ಅವನಿಗೆ ಕಳ್ಳತನ ಮಾಡಿದ ವ್ಯಕ್ತಿ ಸಿಗುತ್ತಾನೆ ಆ ವ್ಯಕ್ತಿ ಹೀಗೆ ಹೇಳುತ್ತಾನೆ ಅದೇನೆಂದರೆ ಈ ದಿನ ಅದೃಷ್ಟದ ಬಾಗಿಲು ತೆರೆಯಿತು ಎಂದು ಅಷ್ಟೇ ಅಲ್ಲದೆ ಒಂದೇ ಸಹ ಇಷ್ಟೊಂದು ಒಡವೆ ಸಿಕ್ಕಿತು ಎಂದು ಖುಷಿ ಪಡುತ್ತಾನೆ ಇದನ್ನು ನೋಡಿ ವ್ಯಾಪಾರಿಗೆ ತುಂಬಾ ಬೇಜಾರು ಮತ್ತು ಕೋಪ ಬರುತ್ತದೆ ತನ್ನ ಮನೆಯಲ್ಲಿರುವ ಎಲ್ಲ ದೇವರ ಫೋಟೋವನ್ನು ತೆಗೆದು ಹೊರಗೆ ಹಾಕುತ್ತಾನೆ.

ಕೆಲವು ವರ್ಷಗಳ ನಂತರ ಇಬ್ಬರೂ ಸಾಯುತ್ತಾರೆ ಸತ್ತ ಮೇಲೆ ಇಬ್ಬರು ಸಹ ಯಮ ರಾಜನ ಮುಂದೆ ನಿಂತು ಇರುತ್ತಾರೆ ಅಲ್ಲಿ ಆ ವ್ಯಾಪಾರಿ ಕಳ್ಳನನ್ನು ನೋಡಿ ಕೋಪ ಮಾಡಿಕೊಳ್ಳುತ್ತಾನೆ ಹಾಗೆ ಯವರಾಜನಿಗೆ ಒಳ್ಳೆಯ ವ್ಯಕ್ತಿ ಹೇಳುತ್ತಾನೆ ನಾನು ಯಾವಾಗಲೂ ಒಳ್ಳೆಯ ಕೆಲಸವನ್ನು ಮಾಡಿದ್ದೆ ಹಾಗೂ ದಾನ ಧರ್ಮವನ್ನು ಮಾಡಿದ್ದೇನೆ ಎಂದು ಹೇಳುತ್ತಾನೆ ಹಾಗೆಯೇ ಯಾವಾಗಲೂ ನನ್ನ ಜೀವನದಲ್ಲಿ ಅವಮಾನ ಕಷ್ಟ ಕಂಡು ಬಂದಿದೆ ಆದರೆ ಇವನಿಗೆ ಮಾತ್ರ ನೋಟಿನಿಂದ ತುಂಬಿರುವ ಚೀಲ ಸಿಕ್ಕಿದೆ ಯಾಕೆ ಈ ಭೇಧ ಬಾವ ಎಂದು ಕೇಳುತ್ತಾನೆ ಆಗ ಯಮರಾಜ ನೀನು ತಪ್ಪು ತಿಳಿದುಕೊಂಡಿರುವೆ ಯಾವಾಗ ಗಾಡಿಗೆ ಡಿಕ್ಕಿ ಹೊಡೆದಿರುವೆ ಆಗ ನಿನ್ನ ಆಯಸ್ಸು ತಿರಿತ್ತು ಎಂದು ಆದರೆ ನೀನು ಮಾಡಿರುವ ಒಳ್ಳೆಯ ಕೆಲಸದಿಂದ ಕಾರ್ಯದ ರೂಪದಲ್ಲಿ ಬದಲಾಯಿತು ಹಾಗೆಯೇ ಕಳ್ಳನಿಗೆ ರಾಜಯೋಗ ಇತ್ತು ಇವನ ಕೆಟ್ಟ ಕೆಲಸದಿಂದ ಅದು ನೋಟಿನ ಚೀಲವಾಯಿತು ಕ ಇಲ್ಲಿಗೆ ನಿಲ್ಲಿಸಿ ಕೃಷ್ಣ ಅರ್ಜುನನಿಗೆ ಕೇಳುತ್ತಾನೆ ಈಗ ನಿನಗೆ ಉತ್ತರ ಸಿಕ್ಕಿತಲ್ಲ ಎಂದು ಹೇಳುತ್ತಾನೆ

ದೇವರು ನಮ್ಮನ್ನು ಕಾಪಾಡುವುದಿಲ್ಲ ಎನ್ನುವ ಯೋಚನೆಯನ್ನು ಮಾಡಬಾರದು ಎಂದು ಹೇಳುತ್ತಾನೆ ದೇವರಿಗೆ ಯಾವಾಗ ಏನು ಕೊಡಬೇಕು ಎನ್ನುವುದು ಗೊತ್ತಿರುತ್ತದೆ ದೇವರು ಯಾವ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಹಿಂದಿನ ಜನ್ಮದಲ್ಲಿ ಏನು ಮಾಡಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ ಆದರೆ ಒಳ್ಳೆಯ ಕೆಲಸವನ್ನು ಜೀವಮಾನವಿಡೀ ಮಾಡಬೇಕು ಒಳ್ಳೆಯ ಕೆಲಸ ಮಾಡುತ್ತಿದ್ದರೆ ದೇವರು ಯಾವುದೇ ರೂಪದಲ್ಲಿ ಕಾಪಾಡುತ್ತಾನೆ ಆದ್ದರಿಂದ ಒಳ್ಳೆಯ ಕೆಲಸ ಮಾಡುವುದನ್ನು ನಿಲ್ಲಿಸಬಾರದು ಶ್ರೀ ಕೃಷ್ಣನು ಮಾಡಿದ ಕೆಟ್ಟ ಕೆಲಸಕ್ಕೆ ಶಿಕ್ಷೆಯನ್ನು ಅನುಭವಿಸಲೇಬೇಕು ಎನ್ನುವುದನ್ನು ಹೇಳಿದ್ದಾನೆ ಕೆಲವರಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲ ಆದರೆ ದೇವರಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯವನ್ನು ಮಾಡಿದರೆ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!