WhatsApp Group Join Now
Telegram Group Join Now

ಎಲ್ಲರಿಗೂ ನಮಸ್ಕಾರ ಇದೆ ಒಂದು ಏಪ್ರಿಲ್ 20ನೇ ತಾರೀಕು ಬಹಳ ವಿಶೇಷವಾದ ಭಯಂಕರವಾದ ಅಮಾವಾಸ್ಯೆ ಇರುವುದರಿಂದ 7 ರಾಶಿಗಳಿಗೆ ಮುಟ್ಟಿದೆಲ್ಲ ಚಿನ್ನ ವಾಗುತ್ತದೆ. ಅದೃಷ್ಟ ದಿನಗಳು ಆರಂಭವಾಗುತ್ತವೆ ಅಂತ ಹೇಳಬಹುದು. ಇವರು ಮುಂದಿನ ದಿನಗಳಲ್ಲಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಪಡೆಯುತ್ತಾರೆ ಮತ್ತು ಇವರ ಜೀವನ ಬದಲಾಗಿ ಹೋಗುತ್ತದೆ ಅಂತ ಹೇಳಬಹುದು.

ಇನ್ನು ಈ ಒಂದು ಅಮವಾಸ್ಯೆ ನಂತರ ಈ ರಾಶಿಗಳಿಗೆ ನಿಮ್ಮ ಎಲ್ಲಾ ಚಿಂತೆಗಳು ಕೂಡ ಕೊನೆಗೊಳ್ಳುತ್ತವೆ. ನಿಮ್ಮ ಒಂದು ಚಿಂತನೆ ಹಲವಾರು ವರ್ಷಗಳಿಂದ ಕಾಡುತ್ತಿದ್ದರೆ ಎಲ್ಲವೂ ಕೂಡ ಬೇಗನೆ ಸುಗಮವಾಗಿ ಮುಗಿಯುತ್ತವೆ. ಅರ್ಧಕ್ಕೆ ನಿಂತಿರುವಂತಹ ಕೆಲಸ ಮುಗಿಯುತ್ತದೆ ಆರ್ಥಿಕವಾಗಿ ನಿಮಗೆ ಹಲವಾರು ದಾರಿಗಳು ತೆರೆಯುತ್ತದೆ ಆದರೆ ನೀವು ಸರಿಯಾದ ಮಾರ್ಗವನ್ನು ಆರಿಸಿಕೊಂಡು ನಂತರ ಮುನ್ನುಗ್ಗಬೇಕು ನಿಮ್ಮ ಯಶಸ್ಸು ಕಟ್ಟಿಟ್ಟ ಬುತ್ತಿ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಇನ್ನ ಕನಸುಗಳು ಈಡೇರಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಅಂತ ಹೇಳಬಹುದು ನಿಮ್ಮ ಸಮಸ್ಯೆ ಏನಿದ್ದರೂ ಅದು ಕೊನೆಗೊಳ್ಳುತ್ತದೆ ಅಂತ ಹೇಳಬಹುದು ಈ ಒಂದು ಅಮವಾಸ್ಯೆ ನಂತರ ಇನ್ನೂ ತಾಯಿ ಲಕ್ಷ್ಮಿ ದೇವಿ ಕೃಪೆ ಇರುವುದರಿಂದ ನಿಮ್ಮ ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಗಳು ಗಳಿಸಿಕೊಳ್ಳಲು ನೀವು ಶುರು ಮಾಡುತ್ತೀರಾ ನಿಮ್ಮ ಮೇಲಾಧಿಕಾರಿಗಳ ಸಹಾಯದಿಂದ ನಿಮ್ಮ ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತೀರಾ ಹಲವಾರು ದಿನಗಳಿಂದ ಕಾಯುತ್ತಿರುವ ಸರಕಾರಿ ನೌಕರಿಗೆ ನೀವು ಹುದ್ದೆಯನ್ನು ಅಲಂಕರಿಸುತ್ತೀರಾ ಆದರೆ ನಿಮಗೆ ಪರಿಶ್ರಮವನ್ನು ಯಾವಾಗಲೂ ನಿಲ್ಲಿಸಬಾರದು ಇದರಿಂದ ನಿಮ್ಮ ಜೀವನ ಉತ್ತಮವಾಗಿರುತ್ತದೆ.

ಇನ್ನು ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಬಹಳಷ್ಟು ಮುಖ್ಯವಾಗಿರುತ್ತದೆ ಈ ರಾಶಿಯವರು ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಕುಟುಂಬಸ್ಥರ ಜೊತೆಗೆ ಹಲವಾರು ದಿನಗಳಿಂದ ಇರುವಂತಹ ಮನಸ್ತಾಪ ಬೇಗನೆ ಮುಗಿಯುತ್ತದೆ ನಿಮ್ಮ ಕುಟುಂಬದಲ್ಲಿ ಖುಷಿಯ ವಾತಾವರಣ ಆರಂಭವಾಗಲಿದೆ ನೀವು ಆಸ್ತಿ ಅಥವಾ ವಾಹನವನ್ನು ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ ಅದು ಕೂಡ ಬೇಗನೆ ನೀವು ತೆಗೆದುಕೊಳ್ಳುತ್ತೀರಾ ಬೇಗ ಶ್ರೀಮಂತರಾಗುತ್ತೀರಿ. ಒಂದು ಅಮಾವಾಸ್ಯೆ ನಂತರ ನೀವು ಯಾವುದೇ ಕ್ಷೇತ್ರದಲ್ಲಿ ದುಡಿಯಲು ಹೋದರೆ ನಿಮ್ಮನ್ನು ತುಳಿಯಲು ಬಹಳಷ್ಟು ಜನ ಇರುತ್ತಾರೆ ಆದರೆ ಇವೆಲ್ಲವನ್ನು ನೀವು ಮೆಟ್ಟಿ ನಿಂತರೆ ನಿಮಗೆ ಯಶಸ್ಸು ಖಂಡಿತ ದೊರಕುತ್ತದೆ ಆದರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು.

ನಿಮ್ಮ ಶಕ್ತಿ ಹೆಚ್ಚಾಗುತ್ತದೆ ನಿಮ್ಮ ಸ್ನೇಹಿತರಿಗೆ ಬೆಂಬಲವನ್ನು ಪಡೆದುಕೊಂಡು ಹೊಸ ಕಾರ್ಯವನ್ನು ಆರಂಭ ಮಾಡುತ್ತೀರಾ. ನಿಮ್ಮ ಆಪ್ತರೊಂದಿಗೆ ಸಂಬಂಧ ಚೆನ್ನಾಗಿರುತ್ತದೆ ನಿಮ್ಮ ಆದಾಯವು ಹೆಚ್ಚಾಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ನೀವು ಹೆಚ್ಚಿಗೆ ಕಾಳಜಿಯನ್ನು ವಹಿಸಬೇಕು ನಿಮ್ಮ ಎಲ್ಲಾ ಆಸೆಗಳು ಕೂಡ ಈ ಒಂದು 30 ಇಂದ ಈಡೇರುತ್ತದೆ ಹಾಗಾದರೆ ಇಷ್ಟೊಂದೆಲ್ಲಾ ಲಾಭಗಳನ್ನು ಪಡೆಯುತ್ತಿರುವಂತಹ ರಾಷ್ಟ್ರಗಳು ಯಾವ್ಯಾವು ಎಂದು ನೋಡುವುದಾದರೆ ಮೇಷ ರಾಶಿ, ತುಲಾ ರಾಶಿ, ಮಕರ ರಾಶಿ, ಕುಂಭ ರಾ,ಶಿ ಕನ್ಯಾ ರಾಶಿ, ಕಟಕ ರಾಶಿ, ತುಲಾ ರಾಶಿ, ಆಗಿರುತ್ತದೆ

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: