ಎಡಗೈ ಹಸ್ತ ರೇಖೆ ನಿಮ್ಮ ಜೀವನದ ಭವಿಷ್ಯವನ್ನು ಬಿಚ್ಚಿಡುತ್ತೇ ನೋಡಿ..

0

ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಭವಿಷ್ಯವನ್ನು ತಿಳಿದುಕೊಳ್ಳುವ ಕಲೆಯನ್ನು ಹಸ್ತ ಓದು ಎಂದು ಕರೆಯಲಾಗುತ್ತದೆ.ಅಂಗೈ ಮೇಲಿನ ರೇಖೆಗಳು ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತವೆ. ಗೆರೆಗಳು ಮೂಡಿ ಮಾಯವಾಗುವುದಕ್ಕೆ ಗುರುತು ಎಂದು ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯಲ್ಲಿರುವ ಪ್ರಮುಖ ರೇಖೆಗಳಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಜೀವನ ರೇಖೆ ಹಸ್ತದ ತುದಿಯಲ್ಲಿ ಹೆಬ್ಬೆರಳಿನ ಮೇಲೆ ಪ್ರಾರಂಭವಾಗಿ ಕಮಾನಿನ ರೀತಿ ಮುಂಗೈ ಕಡೆಗೆ ಹಾದು ಹೋಗಿದೆ. ಈ ರೇಖೆ ವ್ಯಕ್ತಿಯ ಜೀವನ ಶಕ್ತಿ ಮತ್ತು ದೈಹಿಕ ಶಕ್ತಿಯ ಬಗ್ಗೆ ತಿಳಿಸುತ್ತದೆ ಆರೋಗ್ಯ ಪರಿಸ್ಥಿತಿ ಮತ್ತು ಜೀವನದಲ್ಲಿ ಬದಲಾಗುವ ಪರಿಸ್ಥಿತಿಯನ್ನು ತೋರಿಸುತ್ತದೆ.ದಪ್ಪಗಿನ ಗೆರೆ ಒಳ್ಳೆಯ ಆರೋಗ್ಯವನ್ನು ತೋರಿಸುತ್ತದೆ ತುಂಡಾಗಿರುವ ರೇಖೆ ನೀವು ಒತ್ತಡ ಗಾಯ ಮತ್ತು ರೋಗಕ್ಕೆ ತುಂಬಾ ಸೂಕ್ಷ್ಮವಾಗಿದ್ದಿರ ಎಂದು ತಿಳಿಸುತ್ತದೆ.

ಇನ್ನು ಮದುವೆ ರೇಖೆ ಇದು ಅಂಗೈಯ ರೇಖೆಯಲ್ಲಿ ತುಂಬಾ ಮುಖ್ಯವಾದ ರೇಖೆ ಇದು ಕಿರುಬೆರಳು ಕೆಳಗಡೆ ಇರುತ್ತದೆ ನಿಮ್ಮ ಪ್ರೀತಿಯ ಜೀವನದ ಬಗ್ಗೆ ಈ ರೇಖೆ ನಿಮಗೆ ಉತ್ತರ ಕೊಡುತ್ತದೆ. ಸಣ್ಣ ರೇಖೆ ನಿಮ್ಮ ಏಕಮುಖ ಪ್ರೀತಿಯ ಬಗ್ಗೆ ತಿಳಿಸುತ್ತದೆ ರೇಖೆಗಳು ಪರಸ್ಪರ ದಾಟಿಕೊಂಡು ಹೋಗಿದ್ದರೆ ನೀವು ಸರಿಯಾದ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಿ ಎಂಬುದನ್ನು ತಿಳಿಸುತ್ತದೆ ಯಾವುದೇ ರೇಖೆಗಳಿಲ್ಲದಿದ್ದರೆ ಚಿಂತೆ ಮಾಡಬೇಡಿ ಮದುವೆ ವಿಚಾರ ಈಗ ನಿಮ್ಮ ತಲೆಯಲ್ಲಿ ಇಲ್ಲ ಎಂಬುದನ್ನು ತಿಳಿಸುತ್ತದೆ.ಇನ್ನು ತಲೆ ರೇಖೆ ಇದು ಹಸ್ತದ ಮೇಲುತುದಿಯಲ್ಲಿ ತೋರುಬೆರಳಿನ ಬುಡದಿಂದ ಪ್ರಾರಂಭವಾಗಿ ಹಸ್ತದ ಮೂಲಕ ಹಾದು ಹಸ್ತದ ಹೊರತುದಿಗೆ ಚಾಚಿಕೊಂಡಿರುತ್ತದೆ. ಈ ರೇಖೆ ಬುದ್ದಿವಂತಿಕೆ ಮತ್ತು ಆಲೋಚನಾ ಕ್ರಮದ ಬಗ್ಗೆ ತಿಳಿಸಿಕೊಡುತ್ತದೆ ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ ಒಂದು ವೇಳೆ ಇಂತಹ ರೇಖೆ ಜೀವನ ರೇಖೆಯ ಮೇಲೆ ಇದ್ದಲ್ಲಿ ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂಬುದನ್ನು ತಿಳಿಸುತ್ತದೆ.

ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆಗೆರೆಯು ನಿಮ್ಮ ಮನಸ್ಸನ್ನು ಯಾರೋ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ತಿಳಿಸುತ್ತದೆ ಈ ರೇಖೆಗಳು ಎರಡು ಅಥವಾ ಎರಡಕ್ಕಿಂತ ಹೆಚ್ಚಿದ್ದರೆ ನಿಮಗೆ ನೀವೇ ಸಾಟಿ ಎನ್ನುವಂತಹ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ ಇನ್ನು ವಿಧಿರೇಖೆ ಇದು ಮುಂಗೈ ಹತ್ತಿರದ ತಳಭಾಗದಿಂದ ಹಸ್ತದ ನಡುವೆ ಹಾದು ನಡುಬೆರಳಿನ ಬುಡದ ತನಕ ಹರಡಿಕೊಂಡಿರುತ್ತದೆ ಈ ವಿಧಿ ರೇಖೆ ನಿಮ್ಮ ಪ್ರಸ್ತುತ ವಿಧಿಯ ಬಗ್ಗೆ ತಿಳಿಸುತ್ತದೆ. ದಪ್ಪಾಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುವ ನಾಟಕೀಯ ಬದಲಾವಣೆಯ ಬಗ್ಗೆ ತಿಳಿಸುತ್ತದೆ ತೆಳುವಾದ ರೇಖೆ ನಿಮ್ಮ ಜೀವನವನ್ನು ಇತರರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ ಎರಡು ಅಥವಾ ಹೆಚ್ಚಿನ ರೇಖೆಗಳು ಜೀವನದಲ್ಲಿ ನೀವು ಬುದ್ದಿವಂತರು ಮತ್ತು ಜನಪ್ರಿಯರು ಎಂಬುದನ್ನು ತಿಳಿಸುತ್ತದೆ.

ಇನ್ನು ಸಂಪತ್ತಿನ ಗೆರೆ ನಿಮ್ಮ ಉಂಗುರುದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆ ಹಣದ ರೇಖೆ ಎಂದು ಗುರುತಿಸಲ್ಪಡುತ್ತದೆ ಸಣ್ಣ ರೇಖೆಗಳು ನೀವು ಹಣದ ಜೊತೆ ಆಳವಾದ ಸಂಬಂಧ ಹೊಂದಿದ್ದೀರಾ ಎಂಬುದನ್ನು ತಿಳಿಸುತ್ತದೆ ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಉಳಿಸುತ್ತಿರಾ ಎಂಬುದನ್ನು ತಿಳಿಸುತ್ತದೆ ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿರ ಎಂಬುದನ್ನು ತಿಳಿಸುತ್ತದೆ.

ಕೈ ಬಳೆಗಳು ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು ನೀವು ಹೊಂದಿರುವ ಹಣದ ಪ್ರಮಾಣದ ಬಗ್ಗೆ ಸೂಚಿಸುತ್ತದೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣ ಪಡೆಯುತ್ತೀರಿ ಎಂಬುದನ್ನು ತಿಳಿಸುತ್ತದೆ ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ಸೂಚಿಸುತ್ತವೆ.

ಕೊನೆಯದಾಗಿ ಸಂತೋಷದ ಗೆರೆ ಇದು ತುಂಬಾ ಅಪರೂಪ ಇದು ಅಂಗೈ ಮೇಲೆ ಮೀನಿನ ಆಕಾರದಲ್ಲಿ ಕಾಣಿಸಿಕೊಳ್ಳುವ ರೇಖೆಯಾಗಿದೆ. ಎಡಗೈ ಮೇಲೆ ಇರುವ ಈ ರೇಖೆ ನಿಮ್ಮ ಯಶಸ್ಸು ಮತ್ತು ಸಂತೋಷವನ್ನು ತಿಳಿಸುತ್ತದೆ ನಮ್ಮ ಅಂಗೈಯಲ್ಲಿ ಕಾಣುವ ರೇಖೆಗಳು ನಮ್ಮ ಜೀವನದಲ್ಲಿ ಬರುವ ಸುಖ ದುಃಖ ಶಾಂತಿ ನೆಮ್ಮದಿಯ ಬಗ್ಗೆ ತಿಳಿಸಿಕೊಡುತ್ತವೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: