ಈ 5 ಹೆಸರಿನ ಹುಡುಗಿಯರು ಗಂಗೆಯಂತೆ ಪವಿತ್ರವಾಗಿರ್ತಾರೆ

0

ಹಿಂದೂ ಸಂಪ್ರದಾಯ ಅಲ್ಲಿ ಹೆಣ್ಣನ್ನು ದೇವತೆಯ ಸಾಲಿನಲ್ಲಿ ಹೋಲಿಸುತ್ತಾರೆ. ಹೆಣ್ಣಿನ ಮನಸ್ಸು ಹಾಗೂ ಮೀನಿನ ಹೆಜ್ಜೆ ಗುರುತು ಹಾಕುವುದು ಕಷ್ಟ ಎನ್ನುತ್ತಾರೆ. ಹಾಗೆಯೇ ಹುಡುಗಿಯರ ಮನಸ್ಸು ಅಲ್ಲಿ ಯಾವ ವಿಚಾರ ಓಡುವುದು ಎನ್ನುವುದನ್ನು ನಾವು ತಿಳಿಯುವುದು ಕಷ್ಟಕರ ಹಾಗೆಯೇ ಸ್ವತಃ ಭಗವಂತನಿಗೆ ಕೂಡ ಹೆಣ್ಣಿನ ಮನಸು ಅರಿಯಲು ಆಗಲಿಲ್ಲ ಇನ್ನು ಹುಲು ಮಾನವರು ನಾವು ಹೇಗೆ ಅರಿಯಲು ಸಾಧ್ಯ ಅಲ್ಲವೇ. ಹುಡುಗಿಯರು ಯಾವ ವಿಷಯದ ಬಗ್ಗೆ ಯಾವಾಗ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಜಗತ್ತಿನಲ್ಲಿ ಯಾವ ರೀತಿಯ ಹುಡುಗಿಯರು ಇರುತ್ತಾರೆ ಎಂದರೆ ತಿಳಿ ನೀರಿನಂತೆ ಶಾಂತ ಹಾಗೂ ಶುಭ್ರ ಆಗಿರುವರು ಇನ್ನು ಹಲವಾರು ಹೆಣ್ಣು ಮಕ್ಕಳು ತುಂಬಾ ಚಲಾಕಿತನ ಇಂದ ಇರುವರು ಹಾಗೂ ಅವರನ್ನು ನಂಬಲು ಕೂಡ ಅನರ್ಹರು. ಇನ್ನು ಕೆಲವು ಮಹಿಳೆಯರು ಹೆಸರಿನ ಮೂಲಕ ಅವರನ್ನು ಹೇಗೆ ತಮ್ಮ ಜೀವನ ಅನ್ನು ಸಾಗಿಸುತ್ತಾರೆ ಎನ್ನುವುದನ್ನು ನೋಡೋಣ.

ಕೆಳಗಿನ ಐದು ಹೆಸರಿನ ಹುಡುಗಿಯರು ಗಂಗೆಯಂತೆ ಪವಿತ್ರ ಆಗಿರುತ್ತಾರೆ ಆ ಹೆಸರು ಯಾವುದು ಎನ್ನುವುದನ್ನು ಈ ಲೇಖನ ಅಲ್ಲಿ ನೋಡೋಣ. ಯಾರ ಹೆಣ್ಣು ಅಥವಾ ಮಹಿಳೆಯ ಆರಂಭದ ಹೆಸರು ಬಿ ಆಗಿದ್ದರೆ ಇವರು ತಮ್ಮ ಜೀವನದ ಸಂಗಾತಿಯ ಜೊತೆ ಬಹಳ ನಿಷ್ಟೆ ಇಂದ ಇರುವರು. ಹಾಗೂ ಆತನ ಎಲ್ಲ ಕಷ್ಟ ಸುಖ ಅಲ್ಲಿ ಕೂಡ ಸಮಪಾಲು ಹೊಂದಿರುತ್ತಾರೆ ಹಾಗೂ ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿರುವರು.

ಇನ್ನು ಎನ್ ಅಕ್ಷರ ಇಂದ ಆರಂಭ ಆಗಿರುವ ಮಹಿಳೆಯರ ಸ್ವಭಾವ ತುಂಬಾ ಒಳ್ಳೆಯದು ಆಗಿರುವುದು. ತಮ್ಮ ಸಂಗಾತಿ ಹಾಗೂ ಕುಟುಂಬದವರನ್ನು ತುಂಬಾ ಪ್ರೀತಿ ಹಾಗೂ ಗೌರವ ಇಂದ ನೋಡಿಕೊಳ್ಳುತ್ತಾರೆ. ಹಾಗೂ ಎಂತಹ ಪರಿಸ್ಥಿತಿ ಅಲ್ಲಿಯೂ ಕೂಡ ತನ್ನ ಕುಟುಂಬದ ಮರ್ಯಾದೆ ಅನ್ನು ಕಳೆಯುವ ಹಾಗೆ ನಡೆದುಕೊಳ್ಳುವುದು ಇಲ್ಲಾ ಹಾಗೆ ಇರಲು ಕೂಡ ಇಚ್ಛಿಸುವುದಿಲ್ಲ .

ಇನ್ನು ಪಿ ಅಕ್ಷರ ಇಂದ ಆರಂಭ ಆಗಿರುವ ಹೆಸರಿನ ಹುಡುಗಿ ತುಂಬಾ ಒಳ್ಳೆಯ ಮನಸ್ಸು ಹಾಗೂ ಗುಣ ಹೊಂದಿದ್ದು, ತನಗಿಂತಲೂ ಹಿರಿಯರು ಹಾಗೂ ಕಿರಿಯವರು ಯಾರೇ ಇದ್ದರೂ ಕೂಡ ಅವರ ಭಾವನೆಗೆ ಗೌರವ ಕೊಡುತ್ತಾರೆ . ಹಾಗೂ ಆದರದಿಂದ ಅವರನ್ನು ಉಪಚರಿಸುವರು ಹಾಗೆ ನೋಡಿಕೊಳ್ಳುವರು. ಹಾಗೂ ಇವರುಗಳು ಯಾರಿಗೂ ನೋವು ನೀಡಲು ಬಯಸುವುದಿಲ್ಲ ಹಾಗೂ ಎಲ್ಲರ ಜೊತೆ ಪ್ರೀತಿ ಹಾಗೂ ವಿಶ್ವಾಸ ಇಂದ ನೋಡಿಕೊಳ್ಳುವುದು ಇವರ ಗುಣ.

ಇನ್ನು ವಿ ಅಕ್ಷರದಿಂದ ಸ್ಟಾರ್ಟ್ ಆಗುವ ಮಹಿಳೆಯರು ಸ್ವಲ್ಪ ನಾಚಿಕೆ ಸ್ವಭಾವದ ಇದ್ದರೂ ತನ್ನ ಕುಟುಂಬದ ಜೊತೆಗೆ ತುಂಬಾ ಪ್ರೀತಿ ಹಾಗೂ ಸ್ನೇಹದಿಂದ ಇರುತ್ತಾರೆ. ತನ್ನ ಕುಟುಂಬದ ಮರ್ಯಾದೆ ಅನ್ನು ಕಾಪಾಡಿಕೊಳ್ಳುವಲ್ಲಿ ನಿಪುಣರು. ತನ್ನ ಕುಟುಂಬ ಹಾಗೂ ಸಂಗಾತಿಯ ಜೊತೆಗೆ ಖುಷಿ ಇಂದ ಇರಲು ಹಾಗೂ ಅವರ ಸಂತೋಷ ಪಡಿಸಲು ಕೂಡ ಏನು ಬೇಕಾದರೂ ಮಾಡಲು ತಯಾರು ಇರುತ್ತಾರೆ .

ಇನ್ನು ವೈ ಹೆಸರಿನ ಮೂಲಕ ಆರಂಭ ಆಗುವ ಮಹಿಳೆಯರು ಈ ಹೆಸರಿನ ಕಡಿಮೆ ಇದ್ದರೂ ಕೂಡ ಇವರ ಸ್ವಭಾವ ತುಂಬಾ ವಿಭಿನ್ನ ಆಗಿರುವುದು ಹಾಗೂ ಬೇರೆಯರರ ಖುಶಿ ಹಾಗೂ ಸಂತೋಷವನ್ನು ಬಯಸುತ್ತಾರೆ. ಎಲ್ಲರ ಜೊತೆ ಗೌರವ ಇಂದ ಮಾತುಕತೆ ಹಾಗೂ ನಡೆಯನ್ನು ಹೊಂದಿದ್ದು ಯಾರಿಗೂ ನೋವು ನೀಡುವ ಮನಸ್ಸು ಇವರದ್ದು ಅಲ್ಲವೇ ಅಲ್ಲ ಹಾಗೂ ಯಾರಿಗೂ ದುಃಖ ಅನ್ನು ನೀಡುವುದಿಲ್ಲ. ಇನ್ನು ತನ್ನ ಗಂಡ ಹಾಗೂ ಕುಟುಂಬ ಅನ್ನು ಸದ ಸಂತೋಷ ಹಾಗೂ ಖುಷಿಯಿಂದ ನೋಡಿಕೊಳ್ಳುವುದು ಇವರ ಕೆಲಸ ನಿಮ್ಮ ಹೆಸರು ಕೂಡ ಮೇಲೆ ಇರುವ ಅಕ್ಷರ ಅಲ್ಲಿ ಒಂದು ಆಗಿದ್ದಲ್ಲಿ ನೀವು ಕೂಡ ಇಂತಹ ಮನಸ್ಸನ್ನು ಹೊಂದಿರುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಬೇರೆ ಹೆಸರಿನವರು ಕೆಟ್ಟವರು ಅಂತ ಅಲ್ಲ ಎಂದು ಹೇಳುತ್ತೇವೆ. ಎಲ್ಲ ಅಕ್ಷರದ ವ್ಯಕ್ತಿ ಕೂಡ ತಮ್ಮದೇ ಅದ ಗುಣ ಹಾಗೂ ವ್ಯಕ್ತಿತ್ವ ಹೊಂದಿರುವರು ಅದು ಸಹ ಸತ್ಯ.

Leave A Reply

Your email address will not be published.

error: Content is protected !!