WhatsApp Group Join Now
Telegram Group Join Now

ಮೇಷ ರಾಶಿ ಉತ್ಸವಾದಿಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸಿಗೆ ದಿವ್ಯ ಅನುಭೂತಿ ದೊರೆಯುತ್ತದೆ. ಮುಖ್ಯವಾದ ಕೆಲಸಕ್ಕಾಗಿ ಪ್ರಯಾಣ ಬೆಳೆಸುವಿರಿ.ಆತ್ಮೀಯ ಜನರಿಂದ ದೂರ ಇರಬೇಕಾಗುತ್ತದೆ. ಯಾರಿಗಾದರೂ ಒಳ್ಳೆಯದನ್ನು ಮಾಡುವಲ್ಲಿ ನಿಮ್ಮ ಸ್ವಂತ ನಷ್ಟದ ಸಾಧ್ಯತೆಯೂ ಇದೆ.

ವೃಷಭ ರಾಶಿ ಯಾವುದೋ ಯೋಚನೆ ಮಾಡುತ್ತಾ ಇನ್ನಾವುದೋಕೆಲಸವನ್ನು ಮಾಡಿ ಅಪಘಾತಗಳನ್ನು ಮಾಡಿಕೊಳ್ಳಬೇಡಿ ದೂಳು ಹಾಗೂ ಸಕಸಗಳಿಂದ ಶ್ವಾಸಕೋಶ ಹಾಗು ಶ್ವಾಸನಾಳಕ್ಕೆ ತೊಂದರೆ ಉಂಟಾಗಬಹುದು.ಮನಸ್ಸಿನಲ್ಲಿ ಭಯದ ಅನುಭವ ಇರುತ್ತದೆ. ಧರ್ಮ ಮತ್ತು ಲೌಕಿಕ ಕಾರ್ಯಗಳಲ್ಲಿ ಹೆಚ್ಚಿನ ಹಣ ವ್ಯಯವಾಗುತ್ತದೆ.

ಮಿಥುನ ರಾಶಿ ಮನೆಯ ಸಮೀಪದಲ್ಲಿರುವ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳ ವ್ಯವಸ್ಥೆಯ ಜವಾಬ್ದಾರಿ ನಿಮ್ಮದಾಗಬಹುದು, ಮಕ್ಕಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯುವುದು.ನೀವು ಹಣವನ್ನು ತಪ್ಪಾದ ಸ್ಥಳದಲ್ಲಿ ಹೂಡಿಕೆ ಮಾಡದಂತೆ ನೀವು ಜಾಗರೂಕರಾಗಿರಬೇಕು. ಆದಷ್ಟು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಕೊಡಬೇಕು

ಕರ್ಕಾಟಕ ರಾಶಿ ಸಾಲ ವಸೂಲಿ ಕಾರ್ಯಕ್ರಮಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗುವ ಸಂಭವವಿದೆ.ಅತಿಯಾದರೆ ಅಮೃತವು ವಿಷ ಎಂಬುವಂತೆ ಮಕ್ಕಳ ಮೇಲಿನ ಅತಿಯಾದ ಪ್ರೀತಿ ಮಾರಕವಾಗಿ ಪರಿಣಮಿಸಬಹುದು. ನಿಮ್ಮ ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ. ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ.ನಿಮ್ಮ ವ್ಯಾಪಾರವು ಬೆಳೆಯುತ್ತದೆ ಮತ್ತು ನಿಮ್ಮ ಆದಾಯವೂ ಹೆಚ್ಚಾಗುತ್ತದೆ.

ಸಿಂಹ ರಾಶಿ ದೂರದ ಪ್ರಯಾಣದ ಆಯಾಸವನ್ನು ಆರಾಮವಾಗಿ ಇರುವುದರಿಂದ ನೀಗಿಸಿಕೊಳ್ಳುವಿರಿ. ಮಕ್ಕಳ ಅಗತ್ಯ ಪೂರೈಸುವುದರಲ್ಲಿ ಆಸಕ್ತರಾದ ನೀವು ಸಂಜೆಮಕ್ಕಳೊಂದಿಗೆ ತಿರುಗಾಟ ಮಾಡುವಂತಹರಾಗುವುವಿರಿ.ವ್ಯಾಪಾರದಲ್ಲಿ ಸಂಪರ್ಕ ಹೆಚ್ಚುತ್ತದೆ ಮತ್ತು ಲಾಭದಾಯಕವಾಗಿರುತ್ತದೆ. ಮಕ್ಕಳು ಮತ್ತು ಹೆಂಡತಿಯಿಂದ ಒಳ್ಳೆಯ ಸುದ್ದಿ ಕೇಳಿ ಸಂತೋಷಪಡುವಿರಿ.

ಕನ್ಯಾ ರಾಶಿ ಪ್ರತಿ ವಿಷಯವನ್ನು ತುಂಬಾ ಗಹನವಾಗಿ ಚಿಂತಿಸುತ್ತಾ ಕುಳಿತಲ್ಲಿ ಎಲ್ಲಾ ವಿಷಯಗಳಲ್ಲಿ ಲೋಪದೋಷಗಳೇ ಕಂಡು ಬರುವವು.ವಿದ್ಯುತ್ ಉಪಕರಣ ಗಳಿಂದ ಅಪಾಯ ಸಾಧ್ಯತೆ ಇದ್ದು, ಎಚ್ಚರವಾಗಿರಿ.ಇಂದು ನಿಮಗೆ ಮಿಶ್ರ ಮತ್ತು ಫಲಪ್ರದವಾಗಲಿದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದು.

ತುಲಾ ರಾಶಿ ಇಂದು ನಿಮ್ಮ ವಿಮರ್ಶಾತ್ಮಕ ಆಲೋಚನೆಗೆ ಹಾಗೂ ಸಂದರ್ಭೋಚಿತ ಮಾತುಗಳಿಗೆ ಎಲ್ಲರೂ ಪ್ರಶಂಸಿಸುವರು.ಸುಸ್ಥಿರವಾಗಿರುವ ಅಸ್ತಿಯ ಮೇಲೆ ಇತರರ ಕಣ್ಣು ಬೀಳದಂತೆ ಎಚ್ಚರವಹಿಸಿ. ಹಿಂದೆ, ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ ಇಂದು ನೀವು ಅದನ್ನು ಮರಳಿ ಪಡೆಯಬಹುದು.ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

ವೃಶ್ಚಿಕ ರಾಶಿ ಮೊದಲು ಕೊಟ್ಟ ಮಾತಿನಂತೆ ಕಾರಣಾಂತರದಿಂದ ನಡೆದುಕೊಳ್ಳಲಾಗದ ನೋವಾಗಬಹುದು.ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಮಾನಸಿಕ ಹೊರೆಯಿಂದ ಮುಕ್ತರಾಗುತ್ತಿದ್ದಾರೆ. ನಿಮಗೆ ಉದ್ಯೋಗ, ವ್ಯಾಪಾರ, ವಹಿವಾಟು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಬಂಧ, ಆರೋಗ್ಯ ಮತ್ತು ದಿನವಿಡೀ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಮುನ್ಸೂಚನೆ ಇದೆ.

ಧನು ರಾಶಿ ಮನೆಯಲ್ಲಿನ ಸಣ್ಣಮಕ್ಕಳ ಆರೋಗ್ಯದಲ್ಲಿನ ಏರುಪೇರು ಕಳವಳ ತಂದೊಡ್ಡಬಹುದು.ನಿಯಮಿತ ಯೋಗಾಸನ ಹಾಗೂ ಪ್ರಾಣಾಯಮದ ಅಭ್ಯಾಸದಿಂದ ದಿನವು ಲವಲವಿಕೆಯಿಂದಿರುವುದು.ಮಗಳ ಅನಾರೋಗ್ಯವು ಹಂತಹಂತವಾಗಿ ಸರಿಯಾಗುತ್ತಾ ಬರುವುದು ಸಮಾಧಾನಕರವೆನ್ನಿಸುವುದು.ನೀವು ಪ್ರಯಾಣಕ್ಕೆ ಹೋದರೆ, ಅದರಲ್ಲಿ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಲು ಮರೆಯದಿರಿ.

ಮಕರ ರಾಶಿ ನವದಂಪತಿಗೆ ಉಲ್ಲಾಸಕರ ಸಮಯ ಅನುಭವಿಸಲು ಕಾಲಾವಕಾಶ ಸಿಗಲಿದೆ. ಕಳೆದು ಹೋದ ದ್ರವ್ಯದ ಲಭ್ಯವು ಇಂದು ಹರ್ಷವನ್ನುಂಟು ಮಾಡಲಿದೆ.ತಾಯಿಯ ಆರೈಕೆಯಿಂದಾಗಿ ಸುಖಕರವೆನಿಸುತ್ತದೆ.ಇಂದು ನಿಮಗೆ ಉಳಿದ ದಿನಗಳಿಗಿಂತ ಉತ್ತಮವಾಗಿರುತ್ತದೆ, ಏಕೆಂದರೆ ಇಂದು ನೀವು ಕೈ ಹಾಕುವ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ

ಕುಂಭ ರಾಶಿ ಬಿಡುವಿಲ್ಲದ ದಿನಚರಿಯಲ್ಲಿ ಎಷ್ಟೇ ಆಯಾಸವಾಗಿದ್ದರೂ ಮನೆಯವರಿಗೆ ನೀಡುವ ಸಮಯವು ಅತ್ಯಂತ ಪ್ರಮುಖವಾಗಿರುತ್ತದೆ. ಅನಿವಾರ್ಯವಾಗಿ ಕೆಲ ಜವಾಬ್ದಾರಿಗಳು ಬೆನ್ನು ಹತ್ತಲಿವೆ.ನೀವು ಸ್ನೇಹಿತರೊಂದಿಗೆ ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಮೀನ ರಾಶಿ ಇಷ್ಟು ದಿನ ನೀವು ಲೀಲಾಜಾಲವಾಗಿ ಮಾಡುತ್ತಿದ್ದ ಕೆಲಸಗಳು ಇವತ್ತಿನ ಕಾರ್ಯ ಒತ್ತಡದಿಂದ ಕೈಕಟ್ಟುವಂತಾಗುತ್ತದೆ. ಎಷ್ಟೇ ಒತ್ತಡವಿದ್ದರೂ ಮುಖದಲ್ಲಿನ ನಗುವು ಮಾಸದೇ ಇರಲಿ.ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ, ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ, ಅದರಲ್ಲಿ ನೀವು ಖಂಡಿತವಾಗಿಯೂ ಉತ್ತಮ ಲಾಭವನ್ನು ಪಡೆಯುತ್ತೀರಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: