WhatsApp Group Join Now
Telegram Group Join Now

ಮೇಷ ರಾಶಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ, ಉತ್ತಮ ಬಾಂಧವ್ಯ, ದೂರ ಪ್ರಯಾಣ, ಪಾಲುದಾರಿಕೆಯಲ್ಲಿ ಅನುಕೂಲ. ವೃಷಭ ರಾಶಿ ದೂರ ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಶೀತ ಕಫ ಗುಪ್ತ ವ್ಯಾದಿ, ಸೋಲು ನಷ್ಟ ನಿರಾಸೆಗಳಿಂದ ಅತಿ ದುಃಖ.

ಮಿಥುನ ರಾಶಿ ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಕಾನೂನು ಬಾಹಿರ ಸಂಪಾದನೆಯಿಂದ ತೊಂದರೆ, ಮನೋರಂಜನೆಗಳು, ಐಷಾರಾಮಿ ಜೀವನದ ಆಲೋಚನೆ.

ಕಟಕ ರಾಶಿ ತಾಯಿಯ ಆರೋಗ್ಯ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯವಹಾರದಲ್ಲಿ ನಷ್ಟ ಸಾಲದ ಚಿಂತೆಗಳು, ಸ್ಥಿರಾಸ್ತಿ ವಾಹನದಿಂದ ನಷ್ಟ, ಅನಗತ್ಯ ಸಂಬಂಧಗಳಿಂದ ತೊಂದರೆ, ವಿಶ್ವಾಸ ಕಳೆದುಕೊಳ್ಳುವಿರಿ, ಲಾಭ ಪ್ರಮಾಣದಲ್ಲಿ ಕುಂಠಿತ.

ಸಿಂಹ ರಾಶಿ ಕಲ್ಪನೆಗಳು ಭಾವನೆಗಳ ಹುಡುಕಾಟ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ, ಪತ್ರ ವ್ಯವಹಾರದಲ್ಲಿ ಪ್ರಗತಿ, ದಾಯಾದಿಗಳಿಂದ ತೊಂದರೆ.

ಕನ್ಯಾ ರಾಶಿ ಆರ್ಥಿಕ ಅನುಕೂಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಆಚರಣೆಗಳು, ಪವಿತ್ರ ಸ್ಥಳ ಭೇಟಿ, ತಾಯಿಂದ ಸಹಾಯ, ವಿದ್ಯಾಭ್ಯಾಸದ ಆಸಕ್ತಿ, ಶುಭಕಾರ್ಯ ಪ್ರಯತ್ನ. ತುಲಾ ರಾಶಿ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಬಾಂಧವ್ಯ, ವಾತ-ಪಿತ್ತ ದೋಷಗಳು.

ವೃಶ್ಚಿಕ ರಾಶಿ ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ, ಶೃಂಗಾರ ಮೋಜು ಮಸ್ತಿಯ ಮಾತು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಗರ್ಭ ದೋಷಗಳು, ಉಷ್ಣ ಮತ್ತು ಹೊಟ್ಟೆ ನೋವು.

ಧನಸ್ಸು ರಾಶಿ ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ಕಾರ್ಯ ಜಯ, ಮಲತಾಯಿ ದೋರಣೆಗಳು, ಅನಾರೋಗ್ಯ ವಿದ್ಯಾಭ್ಯಾಸದಲ್ಲಿ ಒತ್ತಡಗಳು.

ಮಕರ ರಾಶಿ ಭಾವನಾತ್ಮಕ ಸೋಲು ಪ್ರೀತಿ-ಪ್ರೇಮದಲ್ಲಿ ಹಿನ್ನಡೆ ಮಕ್ಕಳು, ದೂರ ವಿದ್ಯಾಭ್ಯಾಸದಿಂದ ನಿದ್ರಾಭಂಗ, ಅಪಕೀರ್ತಿ ಮತ್ತು ಅಪವಾದಗಳು ದೂರ ಪ್ರದೇಶದಲ್ಲಿ ಉದ್ಯೋಗ ಲಾಭ ಆರ್ಥಿಕ ಚೇತರಿಕೆ.

ಕುಂಭ ರಾಶಿ ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ರತ ಆಚರಣೆಯ ಆಲೋಚನೆ, ಆರೋಗ್ಯ ಚೇತರಿಕೆ, ಉದ್ಯೋಗ ಲಾಭ.

ಮೀನ ರಾಶಿ ಉದ್ಯೋಗ ಒತ್ತಡಗಳು, ಧನ ನಷ್ಟಗಳು, ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ, ಸೋಲಿನ ಚಿಂತೆ, ವಿಕೃತ ಮನಸ್ಥಿತಿಯಿಂದ ಜೈಲುವಾಸ, ವಿದ್ಯಾಭ್ಯಾಸದಲ್ಲಿ ಅಡೆತಡೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: