ಇವತ್ತು ಸೋಮವಾರ ಈಶ್ವರನ ಕೃಪೆ ಈ ರಾಶಿಯವರ ಮೇಲಿದೆ, ಇವತ್ತಿನ ರಾಶಿ ಭವಿಷ್ಯ ನೋಡಿ

0

ಮೇಷ ರಾಶಿ ಹಿಂದಿನ ಕಹಿ ಘಟನೆಗನ್ನು ಮರೆಯಲು ಒಳ್ಳೆಯ ಸಮಯ ಸಿಗುವುದು. ಹೆಚ್ಚಿನ ವಿಷಯಗಳಲ್ಲಿ ತೃಪ್ತಿ ಕಾಣುತ್ತೀರಿ.ಮೃದುನಡತೆ ಹಾಗೂ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಅನ್ನೋನ್ಯ ನಡತೆಯಿಂದ ಮನ್ನಣೆಗಳಿಸುತ್ತೀರಿ.
ಅಪರಿಚಿತ ವ್ಯಕ್ತಿಯ ಕರೆಯೊಂದು ಮನಸ್ಸನ್ನು ತಳಮಳಗೊಳಿಸುತ್ತದೆ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದನಂತರ ಹೂಡಿಕೆ ಮಾಡಿ.

ವೃಷಭ ರಾಶಿ ಸ್ವತಂತ್ರ ಆಲೋಚನೆಯಿಂದ ಮಾಡಿದ ಕೆಲಸಗಳೇ ಗುಣಮಟ್ಟದ್ದಾಗಿರುವುದರಿಂದ ಬೇರೆಯವರ ಕೆಲಸವನ್ನು ನಕಲುಪಡಿಸುವ ಪ್ರಯತ್ನ ಮಾಡದಿರಿ. ಅರೋಗ್ಯದ ಎರುಪೇರುಗಳಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ.ಧಾರ್ಮಿಕ ಕಾರ್ಯಕ್ರಮದ ಕರೆ ಇದ್ದಲ್ಲಿ ತಪ್ಪದೇ ಭೇಟಿ ನೀಡಿ.

ಮಿಥುನ ರಾಶಿ ತಲುಪಿದ ಸ್ಥಾನದಲ್ಲಿ ನ್ಯಾಯಯುತವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವಯೋಚನೆಯನ್ನು ಮಾಡಿ. ಆಪ್ತರಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು.ಯೋಗ್ಯತೆಯನ್ನು ಹೀಗಳೆಯುವವರನ್ನು ನಿರ್ಲಕ್ಷಿಸಿ.ಕಣ್ಣಿಗೆ ಹಿತವೆನ್ನಿಸುವುದೆಲ್ಲವನ್ನು ತಿನ್ನುವ ಪ್ರವೃತ್ತಿಯಿಂದ ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು ಗಮನಕ್ಕೆ ಬರಲಿದೆ.

ಕರ್ಕಾಟಕ ರಾಶಿ ಇಂದಿನ ದಿನದಲ್ಲಿ ವೃತ್ತಿಯ ವಿಷಯವಾಗಿ ವಿಶೇಷವಾದ ವ್ಯಕ್ತಿಯೊಬ್ಬರು ತುಂಬಾ ಮುಖ್ಯಪಾತ್ರವಹಿಸಲಿದ್ದಾರೆ.ಸಂತಸ ತರುವ ಸಂಗತಿಗಳಿಗೆ ಕೊರತೆ ಇಲ್ಲ. ಮುಂದಿನ ಆತಂಕ ಕಂಡುಕೊಳ್ಳಲಿದ್ದೀರಿ.ತಂದೆ ತಾಯಿಯ ಮಾತನ್ನು ಮೀರಿ ಇಂದು ಪ್ರಯಾಣ ಕೈಗೊಳ್ಳಬೇಡಿ. ನಿಮ್ಮ ಒಳ್ಳೆಯದಕ್ಕೆ ಹೇಳುತ್ತಾರೆ

ಸಿಂಹ ರಾಶಿ ಉಚ್ಚ ಸ್ಥಾನದಲ್ಲಿರುವಂತಹ ವ್ಯಕ್ತಿಗಳು ತಪ್ಪು ನಡೆಸಿದಲ್ಲಿ ನಿಮ್ಮನ್ನೇ ನಿಮ್ಮ ಸಹೋದ್ಯೋಗಿಗಳು ಅನುಸರಿಸುವುದರಿಂದ ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಹಾಲು ಮಾರಾಟಗಾರರಿಗೆ ಒಳ್ಳೆಯ ದಿನವಾಗಿರುತ್ತದೆ. ಇಷ್ಟು ದಿನ ನೀವು ಹೆಚ್ಚಾಗಿ ಪ್ರೀತಿಸುತ್ತಿದ್ದವ್ಯಕ್ತಿ ಅಥವಾ ವಸ್ತು ನಿಮ್ಮ ಎಚ್ಚರ ತಪ್ಪಿದಲ್ಲಿ ನಿಮ್ಮಿಂದ ದೂರಾಗುವುದು.

ಕನ್ಯಾ ರಾಶಿ ಈಗ ನಿರ್ಮಾಣವಾಗಿರುವ ಸಂಚಾರಿ ಪ್ರವೃತ್ತಿಯನ್ನು ನಿಗದಿತ ವೇಳಾಪಟ್ಟಿಯನ್ನು ಮಾಡಿಕೊಳ್ಳುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅನವಶ್ಯಕ ಉದ್ವೇಗಗಳು ಬೇಡ. ಧೈರ್ಯದಿಂದ ಎದುರಿಸಿ.ಹರಿತ ವಸ್ತುಗಳನ್ನು ಬಳಸುವಾಗ ವಿಶೇಷ ಗಮನ ಇರಲಿ ಅಂದುಕೊಂಡ ಕೆಲಸ ಪ್ರಯತ್ನದಿಂದ ಆಗುತ್ತದೆ.

ತುಲಾ ರಾಶಿ ವಿವಾದಾತ್ಮಕ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡದಿರಿ ಕೆಟ್ಟ ಹೆಸರಿನ ಸಂಪಾದನೆಗೆ ಅತಿ ಕಡಿಮೆ ಸಮಯ ಸಾಕು. ಬೇರೆಯವರನ್ನು ಕಾರಣವಿಲ್ಲದೆ ದೂಷಿಸಬೇಡಿ. ವಿದ್ಯುತ್ ಉಪಕರಣಗಳ ಖರೀದಿ ಮಾಡುವ ಸಾಧ್ಯತೆ ಇದೆ. ಉತ್ತಮ ಗಾಳಿ ಪ್ರಶಾಂತ ವಾತಾವರಣ ಮತ್ತು ಏಕಾಂತ ಬೇಕೆಂದು ಮನಸ್ಸಿಗೆ ಅತಿಯಾಗಿ ಕಾಣುವುದು.

ವೃಶ್ಚಿಕ ರಾಶಿ ಬದಲಾಗುತ್ತಿರುವ ಮನಃಸ್ಥಿತಿಯಿಂದಾಗಿ ನಿಕಟವರ್ತಿಗಳಿಗೆ ಗೋಳೆನ್ನಿಸಬಹುದು. ಮನೆಯ ಸಮೀಪದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮವು ತೊಂದರೆಯನ್ನುಂಟುಮಾಡುತ್ತದೆ. ಗೌರವಉಳಿಸಿಕೊಳ್ಳುವಂತವರಾಗಿ .ಸಹೋದರರ ಜತೆಗೆ ಮಾಡಿಕೊಂಡ ವ್ಯಾಜ್ಯಮೂರನೇ ವ್ಯಕ್ತಿಗಳು ಆಡಿಕೊಳ್ಳುವುದಕ್ಕಿಂತ ಮುಂಚೆ ಪರಿಹರಿಸಿಕೊಳ್ಳಿ.

ಧನು ರಾಶಿ ಪ್ರತಿದಿನವೂ ಒಂದೇ ರೀತಿಯ ದಿನಚರಿಯನ್ನು ಪಾಲಿಸುತ್ತಿರುವವರು ಅದರಿಂದ ಬೇಸತ್ತು ಹೋಗುವಿರಿ. ವಾಸ್ಪಟುತ್ವವು ಸರಿಯಾದ ಸಮಯಕ್ಕೆ ಸಹಾಯಕ್ಕೆ ಬರಲಿದೆ.ನಿದ್ದೆಯನ್ನು ನಿರ್ವಹಣೆ ಮಾಡುವ ಬಗ್ಗೆ ಯೋಚಿಸಿ.
ಇದೀಗಷ್ಟೆ ಆರಂಭವಾಗಿದ್ದ ಹೊಸ ಕೆಲಸವು ನಿಲ್ಲುವಂಥ ಸೂಚನೆಗಳು ಕಾಣಬಹುದು.

ಮಕರ ರಾಶಿ ಜ್ಞಾನಿಗಳಿಗೆ ಇಂದು ಪರಂಪರೆಯನ್ನು ಉಳಿಸಲುಯೋಗ್ಯವಾದಂತಹ ಶಿಷ್ಯನನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.ಕೆಲವೊಂದು ಯೋಜನೆಗಳು ಬೇರೆಯವರಿಗೂ ಸಹಾಯಕರವಾಗಿರುತ್ತದೆ.ವೃದ್ಧರು ಹಾಗೂ ಅಶಕ್ತರನ್ನು ಗೌರವದಿಂದ ಕಾಣುವ ಸ್ವಭಾವವು ಆಕರ್ಷಿತರಾದವರಿಗೆ ಬಹಳ ಗೌರವ ಹುಟ್ಟುಹಾಕುತ್ತದೆ.

ಕುಂಭ ರಾಶಿ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬಲ್ಲ ನೀವು ಮತ್ತೊಮ್ಮೆ ಪರಿಶೀಲಿಸಲು ಹೋಗಿದಾರಿ ತಪ್ಪಬೇಡಿ. ಅನಿರೀಕ್ಷಿತವಾಗಿ ಪರಿಚಯವಾಗುವ ವ್ಯಕ್ತಿ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಾರೆ. ಶಾಂತಚಿತ್ತ ಪ್ರಯೋಜನಕ್ಕೆ ಬರಲಿದೆ. ನಡವಳಿಕೆಯು ಇತರರಿಗೆ ಗೊಂದಲಮಯವಾಗಿ ಕಂಡರೂ ಅಸಹಾಯಕತೆಯಿಂದ ನಿಲ್ಲುವ ಕಾರ್ಯವನ್ನು ಬಿಡುವುದಕ್ಕಿಂತ ಉಳಿಸಿಕೊಳ್ಳಲು ಕಲ ಪ್ರಯತ್ನಗಳು ಬೇಕಾಗುವುದರಿಂದ ಧೈರ್ಯದಿಂದ ಮಾಡಿ.

ಮೀನ ರಾಶಿ ವೈರುಧ್ಯಗಳನ್ನು ಮೀರಿ ವ್ಯವಹರಿಸಿದಲ್ಲಿ ಸಂಬಂಧ ಉಳಿಯಲಿದೆ. ಚಂಚಲ ಸ್ವಭಾವದ ನೀವು ಅಚಲ ನಿರ್ಧಾರಗಳನ್ನು ಮಾಡಿ, ಮನಃಶಾಸ್ತ್ರ ಸೃಜ್ಞರು ರೋಗಿಗಳೊಂದಿಗೆ ವ್ಯವಹರಿಸುವುದು ಕಷ್ಟಕರವಾಗಿರುತ್ತದೆ.ದೇಹಾಲಸ್ಯದಿಂದ ತಳ್ಳುತ್ತ ಬಂದಿದ್ದ ಕಾರ್ಯಗಳನ್ನು ಇನ್ನು ಮುಂದು ಹಾಕುವುದು ಒಳ್ಳೆಯದಲ್ಲ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

Leave A Reply

Your email address will not be published.

error: Content is protected !!