ಇವತ್ತು ಶನಿದೇವರ ದಿನ ಶನಿ ಆಂಜನೇಯ ಸ್ವಾಮಿ ಆಶೀರ್ವಾದದಿಂದ ಇಂದಿನ ರಾಶಿಭವಿಷ್ಯ ನೋಡಿ

0

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ ರಾಶಿ ಶಾರೀರಿಕ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಹೊಸ ಕಾರ್ಯ ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ.

ವೃಷಭ ರಾಶಿ ಮಧ್ಯಾಹ್ನದ ನಂತರ ಬರಪೂರ ಮನೋರಂಜನೆ ಸಿಗಲಿದೆ ಪ್ರೀತಿ ಪಾತ್ರರ ಭೇಟಿ ಮಾಡುವ ಸಾಧ್ಯತೆ ಇದೆ. ವಸ್ತುಗಳಿಗಾಗಿ ಹಣ ಖರ್ಚಾಗಲಿದೆ ಗೌರವ ಪ್ರತಿಷ್ಠೆ ವೃದ್ಧಿಸಲಿದೆ ಅಸ್ವಸ್ಥತೆ ಅನುಭವವಾಗಲಿದೆ ಸರಕಾರಿ ಕೆಲಸ ಆರಂಭಕ್ಕೆ ಹಿಂಜರಿಯಲಿದ್ದೀರಿ ಆದರೆ ಕೆಲಸ ಆರಂಭಿಸಬೇಡಿ. ಮಾನಹಾರಿ ಸಂಭವಿಸುವ ಸಾಧ್ಯತೆ ಕೂಡ ಇದೆ.

ಮಿಥುನ ರಾಶಿ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಅತಿಯಾಗಿ ಖರ್ಚು ಮಾಡುವುದನ್ನು ನಿಲ್ಲಿಸಿ. ಪ್ರೀತಿಯಲ್ಲಿನ ನಿರಾಶೆಯು ನಿಮ್ಮನ್ನು ನಿರುತ್ಸಾಹಗೊಳಿಸುವುದಿಲ್ಲ. ಕೆಲಸದ ದೃಷ್ಟಿಯಿಂದ ಇದು ಸುಗಮ ದಿನವಾಗಿರುತ್ತದೆ.

ಕಟಕ ರಾಶಿ ಭೂಮಿ ಮತ್ತು ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಸುಖ ಶಾಂತಿಯ ಯೋಗವಿದೆ ಸ್ನೇಹಿತರ ಸಹಕಾರ ಕೊಡ ಇಂದು ತೆರೆಯಲಿದೆ ಸಂಬಂಧಿಗಳೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ ಸಾಮಾನ್ಯ ಪ್ರಜೆನೀವಾಗಿದ್ದಲ್ಲಿ ರಾಜಕೀಯ ತಿಕ್ಕಾಟಗಳಲ್ಲಿ ಭಾಗವಹಿಸಿ ಅಪರಾಧಿ ಸ್ಥಾನಕ್ಕೆ ತಲುಪದೆ ಇರುವುದು ಸೂಕ್ತಕರ.ಜಾನುವಾರುಗಳ ಆರೋಗ್ಯ ನಿರ್ವಹಣೆಗೋಸ್ಕರ ಹಣವನ್ನು ವಿನಿಯೋಗ ಮಾಡುವಿರಿ.

ಸಿಂಹ ರಾಶಿ ಹೊಸ ಕಾರ್ಯ ಆರಂಭಿಸಲು ಶುಭ ಸಮಯ ಹೂಡಿಕೆದಾರರಿಗೆ ಇಂದು ಶುಭದಿನ ಮಾನಸಿಕ ಹತಾಶೇಯ ಅನುಭವವಾಗಬಹುದು ಆರೋಗ್ಯದ ಮೇಲಿನ ಕಾರ್ಯಕ್ರಮಕ್ಕೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಕನ್ಯಾರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲು ಸಾಧ್ಯವಾಗುವುದಿಲ್ಲ ಸಹೋದರರು ಸಂಬಂಧಿಗಳೊಂದಿಗೆ ಮಹತ್ವದ ವಿಷಯವನ್ನು ಚರ್ಚಿಸಲಿದ್ದೀರಿ ಮಧ್ಯಾಹ್ನದ ನಂತರ ಸಮಯ ಅನುಕೂಲಕರವಾಗಲಿದೆ.

ತುಲಾ ರಾಶಿ ಅಲಂಕಾರಿಕ ಸಾಮಗ್ರಿ ಮತ್ತು ಮನೋರಂಜನೆಗಾಗಿ ಹಣ ಖರ್ಚು ಆಗಲಿದೆ ಮಧ್ಯಾಹ್ನದ ನಂತರ ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು ಇದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ವಾದ ವಿವಾದಗಳಿಂದ ದೂರ ಇರಬೇಕು.

ವೃಶ್ಚಿಕ ರಾಶಿ ಆರ್ಥಿಕ ವಿಷಯದಲ್ಲಿ ಯಾವುದೇ ಸಮಸ್ಯೆ ಎದಾರಾಗುವುದಿಲ್ಲ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ ವ್ಯಾಪಾರಿಗಳಿಗೆ ಲಾಭವಿದೆ ಹೊಸಮಂಜಸ ಕೆಲಸ ಮತ್ತು ವರ್ತನೆ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು ಅಧಿಕ ಯೋಜನೆಯಿಂದ ಮನಸ್ಸು ವಿಚಲಿತಗೊಳ್ಳಬಹುದು.

ಧನು ರಾಶಿ: ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಯಂತಹ ಸಕಾರಾತ್ಮಕ ಭಾವನೆಗಳಿಗೆ ನಿಮ್ಮ ಮನಸ್ಸನ್ನು ಸ್ವೀಕರಿಸಲು ಪ್ರೋತ್ಸಾಹಿಸಿ. ಹೊಸ ಒಪ್ಪಂದಗಳು ಲಾಭದಾಯಕವಾಗಿ ಕಾಣಿಸಬಹುದು ಆದರೆ ಬಯಸಿದಂತೆ ಲಾಭವನ್ನು ತರುವುದಿಲ್ಲ

ಮಕರ ರಾಶಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ ಮಧ್ಯಾಹ್ನದ ನಂತರ ಮಿತ್ರರನ್ನು ಭೇಟಿಯಾಗಲಿದ್ದೀರಿ ಸುಂದರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಆದಾಯ ಕೂಡ ವೃದ್ಧಿಯಾಗುತ್ತದೆ.

ಕುಂಭ ರಾಶಿ ಇಂದು ಹೊಸ ಕಾರ್ಯವನ್ನು ಪ್ರಾರಂಭಿಸಬಹುದು ಧಾರ್ಮಿಕ ಪ್ರವಾಸ ಯೋಜನೆಯ ಮಾಡುವ ಸಾಧ್ಯತೆ ಇದೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ವರಾನ್ವೇಷಣೆಯ ಹಂತದಲ್ಲಿರುವ ಕನೈಗೆ ಬಂದ ಸಂಬಂಧದ ಬಗ್ಗೆ ಕೂಲಂಕಷವಾಗಿ ಯೋಚಿಸದೆ ಮದುವೆಯ ಮಾತುಕತೆ ಮಾಡದಿರಿ.ಇರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ.

ಸ್ನೇ ಹಿತರೆ ಕೊನೆಯದಾಗಿ ಮೀನರಾಶಿ: ಮಾತು ಮತ್ತು ವರ್ತನೆ ಬಗ್ಗೆ ಸಮಯವಹಿಸಬೇಕು ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಇದಿಷ್ಟು ಇಂದಿನ ದಿನ ಭವಿಷ್ಯದ ಮಾಹಿತಿ

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!