ಇಂದಿನ ಮಧ್ಯರಾತ್ರಿಯಿಂದ ಎಂಟು ರಾಶಿಗಳಿಗೆ ಬಾರಿ ಅದೃಷ್ಟ ನೀವೇ ಪುಣ್ಯವಂತರು ದುಡ್ಡೇ ದುಡ್ಡು ನೀವೇ ಅಗರ್ಭ ಶ್ರೀಮಂತರು.

0

ಎಲ್ಲರಿಗೂ ನಮಸ್ಕಾರ ಇವತ್ತು ಬಹಳ ವಿಶೇಷವಾದ ಶನಿವಾರ ಇಂದಿನ ಮಧ್ಯರಾತ್ರಿ ಇಂದ ಮುಂದಿನ ಒಂದು ತಿಂಗಳವರೆಗೂ ಕೂಡ ಈ ಎಂಟು ರಾಶಿಗಳಿಗೆ ರಾಜಯೋಗ ಮುಟ್ಟಿದೆಲ್ಲ ಚಿನ್ನ ವಾಗುತ್ತದೆ ಗುರುಬಲ ಹಾಗೂ ನೀವೇ ಅಗರ್ಭ ಶ್ರೀಮಂತರು ಮುಂದಿನ ಎರಡು ಸಾವಿರದ ನಲವತ್ತೈದರವರಿಗೂ ಈ ರಾಶಿಗಳಿಗೆ ಭಾರಿ ಅದೃಷ್ಟ ಶುರುವಾಗುತ್ತಿದೆ ಅಂತ ಹೇಳಬಹುದು ಹಾಗೆ ಈ ರಾಶಿಯವರು ಏನೇ ಒಂದು ಕೆಲಸವನ್ನು ಮಾಡಿದರೂ ಕೆಲಸದಲ್ಲಿ ಜಯವನ್ನು ಸಾಧಿಸುತ್ತಾರೆ.ನೀವು ಯಾವುದೇ ಒಂದು ಕೆಲಸವನ್ನು ಬಹಳ ದಿನಗಳಿಂದ ಮಾಡಬೇಕು ಎಂದುಕೊಂಡಿದ್ದರೆ ಅದು ಕೂಡ ಬೇಗನೆ ಮುಗಿಯುತ್ತದೆ.

ಇಂದಿನ ಮಧ್ಯರಾತ್ರಿ ಇಂದ ನಿಮಗೆ ಬಹಳಷ್ಟು ಜನ ಪ್ರಾಪ್ತಿಯಾಗಲಿದೆ ಅಂತ ಹೇಳಬಹುದು ಸ್ನೇಹಿತರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಇಂದಿನ ಮದ್ಯ ರಾತ್ರಿಯಿಂದ ಪಡೆಯುತ್ತೀರಾ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ನೀವು ಕೂಡ ಶನಿದೇವರ ಭಕ್ತರಾಗಿದ್ದಾರೆ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ರಾಶಿಯವರು ಗುರುಬಲವನ್ನು ಪಡೆಯುತ್ತಾ ಉತ್ತಮ ಲಾಭವನ್ನು ಪಡೆಯುತ್ತಾರೆ. ಇವರು ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ ಅಂತ ಹೇಳಬಹುದು .

ಈ ಕೆಲವರ ರಾಶಿಯವರ ಜೀವನದಲ್ಲಿ ಶನಿದೇವನ ಆಶೀರ್ವಾದ ಮತ್ತು ಅನುಗ್ರಹ ದೊರೆಯುತ್ತಿರುವುದರಿಂದ ಇವರ ಜೀವನದಲ್ಲಿ ಹೊಸ ಉದ್ಯೋಗ ಕೆಲಸವನ್ನು ಸಾಧ್ಯವಾಗಿ ಮಾಡಬಹುದು ಅಂತ ಹೇಳಬಹುದು ಇನ್ನು ಇವರ ಜೀವನದಲ್ಲಿದ್ದ ಸಮಸ್ಯೆಗಳು ಬಗೆಹರಿಯುತ್ತವೆ ನೇರ ಶನಿದೇವನ ಕೃಪೆ ಇರುವುದರಿಂದ ಸುಖ ನೆಮ್ಮದಿ ಸಂತೋಷ ನಿಮಗೆ ದೊರಕುತ್ತದೆ ದುಃಖಕ್ಕೆ ಜಾಗ ಅನ್ನುವುದು ಇರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ಭಕ್ತಿಯಿಂದ ಶನಿ ದೇವರ ಪೂಜೆ ಮಾಡಿ ಆರಾಧನೆಯನ್ನು ಮಾಡಿ.

ಶನಿ ದೇವರು ಮೆಚ್ಚುವಂತಹ ಕೆಲಸ ಕಾರ್ಯಗಳು ಮಾಡಿ ಎಲ್ಲರ ಜೀವನದಲ್ಲೂ ಕೂಡ ಶನಿ ಆಶೀರ್ವಾದ ದೊರೆಯುತ್ತದೆ ಎಂದು ಹೇಳಬಹುದು. ಹಾಗೆ ನೀವು ದಾನ ಧರ್ಮ ಎಂಬ ಉತ್ತಮ ಸಲಹೆಗಳನ್ನು ಪಾಲನೆ ಮಾಡಿದರೆ ನೀವು ಇನ್ನಷ್ಟು ಲಾಭವನ್ನು ಪಡೆಯುತ್ತೀರಾ ನಿಮ್ಮ ಜೀವನ ಉತ್ತಮವಾಗಿ ಸಾಗುತ್ತದೆ ಇಂದಿನಿಂದ ಕೆಲವು ರಾಶಿಯವರ ಜೀವನದಲ್ಲಿ ಉತ್ತಮ ದಿನಗಳು ಇರುತ್ತವೆ ಈ ಸಮಯದಲ್ಲಿ ಯಾವುದೇ ಒಂದು ಕೆಲಸವನ್ನು ಕೈಗೊಂಡರು ಕೂಡ ಕೆಲಸದಲ್ಲಿ ಅಡ್ಡಿಯಾತಂಕವಿಲ್ಲದೆ ಸರಾಗವಾಗಿ ನಡೆದುಕೊಂಡು ಹೋಗುತ್ತದೆ ಎಂದು ಹೇಳಬಹುದು .

ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಿರಿ ಶನಿದೇವನ ಆಶೀರ್ವಾದದಿಂದ ನಿಮ್ಮ ಜೀವನ ಉತ್ತಮವಾಗಿರುತ್ತದೆ ದಾಂಪತ್ಯ ಜೀವನದಲ್ಲಿ ಇದ್ದ ಬಿರುಕುಗಳು ಪರಿಹಾರವಾಗುತ್ತದೆ ಅಂತ ಹೇಳಬಹುದು ಮನೆಯವರಿಂದ ಒಪ್ಪಿಗೆ ದೊರೆತು ನೀವು ಅಂದುಕೊಂಡಂತೆ ನಿಮ್ಮ ಜೀವನವೇ ಸಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಕೂಡ ಹೆಚ್ಚು ಲಾಭವನ್ನು ಗಳಿಸುತ್ತೀರಿ ಮನೆಯ ಒಳಗೆ ಯಾವುದೇ ಒಂದು ನಕರಾತ್ಮಕ ಶಕ್ತಿಗಳು ಇರುತ್ತದೆ ಉದ್ಭವ ರೀತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಾರೆ ಅಂತ ಹೇಳಬಹುದು ಹಾಗಾದರೆ ವೃಷಭ ರಾಶಿ ಕನ್ಯಾ ರಾಶಿ ಮಕರ ರಾಶಿ ಕುಂಭ ರಾಶಿ ವೃಶ್ಚಿಕ ರಾಶಿ ಮೀನ ರಾಶಿ

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!