ಇಂದಿನಿಂದ ಮುಂದಿನ ಹತ್ತು ವರ್ಷಗಳು 5 ರಾಶಿ ಗಳಿಗೆ ನಿಜವಾದ ರಾಜಯೋಗ, ಗುರುಬಲ ಆರಂಭ ನಿಮ್ಮ ಬದುಕು ಬದಲಾಗುತ್ತದೆ.

0

ಇಂದು ವಿಶೇಷವಾದ ಸೋಮವಾರ ಮುಂದಿನ 10 ವರ್ಷಗಳವರೆಗೂ ಈ ನಾಲ್ಕು ರಾಶಿಗಳಿಗೆ ಮಹಾ ಗಜಕೇಸರಿ ಯೋಗ ಆರಂಭವಾಗುತ್ತದೆ ಗಣೇಶ ದೇವರ ಕೃಪೆಯಿಂದ ಈ ರಾಶಿಯವರು ಇನ್ನು ಮುಂದಿನ 10 ವರ್ಷಗಳವರೆಗೂ ಕೂಡ ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದಾರೆ ಇಂದಿನಿಂದ ಈ ರಾಶಿಗಳಿಗೆ ಸಂಪೂರ್ಣ ಆಶೀರ್ವಾದ ಅನುಗ್ರಹ ಈ ರಾಶಿಯವರ ಮೇಲೆ ಇರುವುದರಿಂದ ಇವರು ಎಲ್ಲಾ ರೀತಿಯ ಕಷ್ಟಗಳಿಂದ ವಿಘ್ನಗಳಿಂದ ಹೊರಬರಲಿದ್ದಾರೆ .

ಯಾಕೆಂದರೆ ವಿಘ್ನಗಳ ವಿನಾಶಕನಾದ ಗಣೇಶನ ಸಂಪೂರ್ಣ ಆಶೀರ್ವಾದ ಇರುವುದರಿಂದ ಯಾವುದೇ ಒಂದು ಕೆಲಸದಲ್ಲಿ ಹಾಗೂ ತೊಂದರೆ ಆಗುತ್ತಿದ್ದರೆ ಎಲ್ಲವೂ ಕೂಡ ನಿವಾರಣೆಯಾಗುತ್ತವೆ. ಇನ್ನೂ ಕಾರ್ಯದಲ್ಲಿ ತೊಂದರೆಗಳು ಆಗುತ್ತಿದ್ದರೆ ಎಲ್ಲವೂ ಕೂಡ ನಿವಾರಣೆಯಾಗಿ ಕೆಲಸಗಳು ತುಂಬಾ ಚೆನ್ನಾಗಿ ಆಗುತ್ತದೆ ಹಾಗಾದರೆ ಯಾವೆಲ್ಲ ರಾಶಿಗಳಿಗೆ ಇಂದಿನಿಂದ ಗಣೇಶನ ಆಶೀರ್ವಾದ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ.

ಇವರು ತಮ್ಮ ಮುಂದಿನ ಜೀವನದಲ್ಲಿ ಆನಂದದ ಸಮಯವನ್ನು ಕಳೆಯುತ್ತಾರೆ. ಕುಟುಂಬದ ಕೆಲವು ಸದಸ್ಯರ ವರ್ತನೆ ನಿಮಗೆ ಬೇಸರವನ್ನು ಉಂಟು ಮಾಡಬಹುದು ಯಶಸ್ಸನ್ನು ಗಳಿಸುತ್ತೀರಾ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ವಿಜ್ಞಾನ ವಿನಾಯಕನ ಆಶೀರ್ವಾದ ಇರುವುದರಿಂದ ಎಲ್ಲವೂ ಯಾವುದೇ ರೀತಿಯ ಅಡೆತಡೆಗಳು ಇಲ್ಲದೆ ಸಂಪೂರ್ಣವಾಗುತ್ತದೆ

ನಿಮಗೆ ಈ ಸಮಯದಲ್ಲಿ ಒತ್ತಡದ ಸಂದರ್ಭಗಳು ಎಲ್ಲರ ಗಮನಕ್ಕೆ ಆಗಬಹುದು. ನಿಮ್ಮ ಆದಾಯದ ಮೂಲ ಹೆಚ್ಚಿಗೆ ಆಗುತ್ತದೆ, ನಿಮಗೆ ಆದಾಯವನ್ನು ಗಳಿಸಲು ಇನ್ನಷ್ಟು ದಾರಿಗಳು ಸಿಗುತ್ತವೆ ಆದರೆ ನೀವು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ನಂತರ ಹೋಗಬೇಕು ಹಾಗೆ ಅತಿಯಾದ ಹಣ ಖರ್ಚು ಮಾಡುವುದನ್ನು ನೀವು ನಿಲ್ಲಿಸಬೇಕು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ಸ್ವಲ್ಪ ಆರೋಗ್ಯ ಹಡೆಗೆಡುವ ಪರಿಸ್ಥಿತಿ ಬರುತ್ತದೆ.

ಆದರೆ ನಿಮ್ಮ ಆತ್ಮವಿಶ್ವಾಸದಿಂದ ಎಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೀರಾ ಮತ್ತೊಬ್ಬರ ಮಾತಿನ ಮೇಲೆ ನೀವು ನಂಬಿಕೆ ಇಡಬೇಕು ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ಕೆಲಸ ಮಾಡಿ ಹೀಗೆ ಮಾಡುವುದರಿಂದ ಉತ್ತಮವಾದ ಫಲಿತಾಂಶ ಸಿಗುತ್ತದೆ ಇಂದು ನೀವು ಗಣೇಶನಿಗೆ ಗರಿಕೆಯನ್ನು ಅರ್ಪಿಸುವುದರಿಂದ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ನಿವಾರಣೆಯಾಗಿ ಮುಂದಿನ 10 ವರ್ಷಗಳ ಕಾಲ ಮನೆಯಲ್ಲಿ ಉತ್ತಮವಾದ ಧನ ಸಂಪತ್ತು ತುಂಬಿಕೊಳ್ಳುತ್ತದೆ

ನಕರತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತವೆ ಸಂತೋಷದ ಸಮಯಗಳು ನಿಮಗೆ ಸಿಗುತ್ತದೆ ಹಾಗಾದರೆ ಇಂದಿನ ಮುದ್ದಿನ ಹತ್ತು ವರ್ಷಗಳವರೆಗೂ ಪಡೆಯುತ್ತಿರುವ ಆ ದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕುಂಭ ರಾಶಿ ಕನ್ಯಾ ರಾಶಿ ಕಟಕ ರಾಶಿ ಸಿಂಹ ರಾಶಿ ಇದರಲ್ಲಿ ನಿಮ್ಮ ರಾಶಿ ಇದ್ದರೂ ಅಥವಾ ಇಲ್ಲದಿದ್ದರೂ ಓಂ ಗಣಪತಿ ಮಹಾ ಎಂದು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!