ಇಂಥ ವರ್ಷ ಇನ್ನೊಂದು ಬರೋಕೆ ಸಾಧ್ಯನೇ ಇಲ್ಲ ಧನು ರಾಶಿಗೆ, ನೋಡಿ ವರ್ಷ ಭವಿಷ್ಯ

0

ವರ್ಷಗಳು ಬದಲಾದಂತೆ ರಾಶಿ ಚಕ್ರದಲ್ಲಿ ಸಹ ಬದಲಾವಣೆ ಕಂಡುಬರುತ್ತದೆ ಈ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶುಭ ಫಲ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಅವರಿಗೆ ರಾಶಿ ಚಕ್ರದ ಬದಲಾವಣೆಯಿಂದ ಸುವರ್ಣ ಕಾಲ ಒದಗಿ ಬರುತ್ತದೆ ಎರಡು ಸಾವಿರದ ಇಪ್ಪತ್ಮೂರು ಧನಸ್ಸು ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ.

ಗುರು ಸಹ ಐದನೇ ಮನೆಗೆ ಹೋಗುತ್ತಾನೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಹಾಗೆಯೇ ಧನಸ್ಸು ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರು ಸುವರ್ಣಕಾಲವಾಗಿದೆ ಹಾಗೆಯೇ ಧನಸ್ಸು ರಾಶಿಯವರು ಎರಡು ಸಾವಿರದ ಇಪ್ಪತ್ಮೂರರಲ್ಲಿ ಆರ್ಥಿಕವಾಗಿ ಸಧೃಢರಾಗಿ ಇರುತ್ತಾರೆ ಅನೇಕ ಸಂಕಷ್ಟಗಳಿಂದ ಮುಕ್ತಿ ಪಡೆದು ಬಹಳ ನೆಮ್ಮದಿಯಿಂದ ಸುಖಕರವಾಗಿ ಬಾಳಿವೆ ಮಾಡುವ ಕಾಲ ಇದಾಗಿದೆ ಹಾಗಾಗಿ ಧನಸ್ಸು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಧನಸ್ಸು ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ .

ಎರಡು ಸಾವಿರದ ಇಪ್ಪತ್ಮೂರು ಧನಸ್ಸು ರಾಶಿಯವರಿಗೆ ಒಂದು ಸುವರ್ಣ ಕಾಲ ಆಗಿದೆ ಸತತವಾಗಿ ಕಿರಿ ಕಿರಿ ತಂದು ಕೊಡುತ್ತಿದ್ದ ಶನಿ ದೂರ ಆಗುತ್ತಾನೆ ಕಷ್ಟದ ಕಾಲಗಳು ದೂರ ಆಗುವ ಸುವರ್ಣ ಕಾಲ ಇದಾಗಿದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಒಳ್ಳೆಯ ಘಟನೆಗಳು ಸಂಭವಿಸುತ್ತವೆ ಎಪ್ರಿಲ್ ಇಪ್ಪತ್ತೇಳರ ನಂತರ ಕಷ್ಟಗಳು ದೂರ ಆಗುತ್ತದೆ ಹಾಗೆಯೇ ಸಾಕಷ್ಟು ಒಳ್ಳೆಯ ಬದಲಾವಣೆ ಕಂಡು ಬರುತ್ತದೆ

ಶನಿ ಹೊಸ ವಿಚಾರವನ್ನು ಕೊಡುತ್ತಾನೆ ಗುರುವು ಅದನ್ನು ಜಾಸ್ತಿ ಮಾಡುತ್ತದೆ ಹಾಗಾಗಿ ಜೀವನದಲ್ಲಿ ಸಾಕಷ್ಟು ಬದಲಾವಣೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಕಂಡು ಬರುತ್ತದೆ .ಹೆಚ್ಚಿನ ಜನರಿಗೆ ಜನವರಿ ತಿಂಗಳಲ್ಲಿ ಸಾಕಷ್ಟು ಪರಿವರ್ತನೆ ತಂದು ಕೊಡುತ್ತದೆ ಅದರಲ್ಲಿ ಸಹ ಆಗದೆ ಇದ್ದರೆ ಏಪ್ರಿಲ್ ಇಪ್ಪತ್ತೆರಡು ಒಳ್ಳೆಯ ಕಾಲವಾಗಿದೆ ಗುರು ಸಹ ಐದನೇ ಮನೆಗೆ ಹೋಗುತ್ತಾನೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ

ಹಾಗೆಯೇ ಗುರು ಮತ್ತು ಶನಿ ಒಂದೇ ವರ್ಷದಲ್ಲಿ ಒಳ್ಳೆಯ ಸ್ಥಾನಕ್ಕೆ ಬರುತ್ತಾರೆ ಶನಿ ದೂರ ಹೋಗುತ್ತಾನೆ ಹಾಗೆಯೇ ಗುರು ಹತ್ತಿರಕ್ಕೆ ಬರುತ್ತಾನೆ ಶನಿಯ ದೃಷ್ಟಿ ಲಾಭದ ಮೇಲೆ ಭಾಗ್ಯದ ಮೇಲೆ ಪಂಚಮದ ಮೇಲೆ ಇರುತ್ತದೆ ಈ ಹಿಂದೆ ಶನಿ ಕೆಲಸ ಕಾರ್ಯಗಳಲ್ಲಿ ತೊಡಕು ತರುತ್ತಿದ್ದ ಕೆಲಸ ಕಾರ್ಯಗಳಲ್ಲಿ ವಿಘ್ನ ಮಾಡುತ್ತಿದ್ದ ಶನಿ ಧನ ಸಂಚಾರ ಅಥವಾ ಹಣದ ಹರಿವನ್ನು ತಂದು ಕೊಡುತ್ತಾನೆ.

ಹಲವಾರು ಬಗೆಗಳಿಂದ ಧನ ಸಂಗ್ರಹ ಆಗುತ್ತದೆ ಮಕ್ಕಳಿಂದ ಸುಖ ಸಿಗುವ ಹಾಗೆ ಶನಿ ಮಾಡುತ್ತದೆ ಸಾಂಸಾರಿಕವಾಗಿ ಹೆಚ್ಚಿನ ನೆಮ್ಮದಿ ಸಿಗುತ್ತದೆ ಕುಟುಂಬದಲ್ಲಿ ಇರುವ ದ್ವೇಷ ಅಸೂಯೆ ಕೋಪದ ಸ್ವಭಾವಗಳು ಕಡಿಮೆ ಆಗುತ್ತದೆ ನಿರುತ್ಸಾಹದಿಂದ ಇರುವ ವ್ಯಕ್ತಿಗಳು ತುಂಬಾ ಲವಲವಿಕೆಯಿಂದ ಇರುತ್ತಾರೆ ಧನುರ್ ರಾಶಿಯವರಿಗೆ ನೆಮ್ಮದಿ ಸಿಕ್ಕ ಮೇಲೆ ತುಂಬಾ ಖುಷಿಯಿಂದ ಇರುತ್ತಾರೆ

ವಯಸ್ಸಾದವರಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಗುರು ತುಂಬಾ ಸಹಾಯಕನಾಗಿ ಇರುತ್ತಾನೆ ಪೂರ್ವ ಪುಣ್ಯ ಸ್ಥಾನಕ್ಕೆ ಗುರು ಬಂದಾಗ ಮೊದಲು ಮಾಡಿದ ಪುಣ್ಯ ಕೈ ಹಿಡಿಯುತ್ತದೆ ಪಂಚಮ ಸ್ಥಾನದಲ್ಲಿ ಇರುವ ಗುರು ಭಾಗ್ಯದ ಮೇಲೆ ದೃಷ್ಟಿ ಬಿಡುತ್ತಾನೆ ಅದೃಷ್ಟ ಒದಗಿ ಬರುತ್ತದೆ. ಧಾರ್ಮಿಕ ವಿಚಾರದಲ್ಲಿ ಖುಷಿ ಸಿಗುತ್ತದೆ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ದೇವರ ದರ್ಶನ ಮಾಡುತ್ತಾರೆ ದೇವರ ವಿಚಾರದಲ್ಲಿ ಮನಪರಿವರ್ತನೆ ಕಂಡು ಬರುತ್ತದೆ ಲಾಭದ ಮೇಲೆ ಗುರುವಿನ ದೃಷ್ಟಿ ಇರುತ್ತದೆ

ಸಂಭಳದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇರುತ್ತದೆ ಬಿಸ್ನೆಸ್ ಅಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಧನಸ್ಸು ರಾಶಿಯವರಿಗೆ ತುಂಬಾ ಶುಭಫಲಗಳು ಲಭಿಸುತ್ತದೆ ಅದೃಷ್ಟದ ಬಾಗಿಲು ತೆರೆದಂತೆ ಎರಡು ಸಾವಿರದ ಇಪ್ಪತ್ಮೂರು ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!