ಅಬಕಾರಿ ಮೇಲ್ವಿಚಾರಕ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ

0

ಅನೇಕ ಜನರು ಉದ್ಯೋಗಕ್ಕಾಗಿ ಹುಡುಕುತ್ತಾ ಇರುತ್ತಾರೆ ಹಾಗೆಯೇ ಈಗ ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಹಾಗೆಯೇ ಸಕ್ಕರೆ ಕಾರ್ಖಾನೆಯಲ್ಲಿ ನೇಮಕಾತಿ ನಡೆಯುತ್ತಿದೆ ಅನೇಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕುಎಸ್ ಎಸ್ ಎಲ್ ಸಿ ಡಿಪ್ಲೊಮ ಐಟಿಐ ಬೀ ಇ ಬೀ ಎಸ್ಸಿ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ಆಯ್ಕೆ ಮಾಡಲಾಗುತ್ತಿದೆ

ಹೀಗೆ ಹುದ್ದೆಗಳ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ ಇದೊಂದು ಖಾಸಗಿ ಹುದ್ದೆಗಳಾಗಿದೆ .ನೂರಾ ಮೂರು ಹುದ್ದೆಗಳಿಗೆ ನೇಮಕಾತಿ ನಡಯುತ್ತಿದೆ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಬಗ್ಗೆ ತಿಳಿದುಕೊಳ್ಳೊಣ.

ಸಕ್ಕರೆ ಕಾರ್ಖಾನೆಯಲ್ಲಿ ನೇಮಕಾತಿ ನಡೆಯುತ್ತಿದೆ ಹತ್ತನೆ ತರಗತಿ ಡಿಗ್ರಿ ಡಿಪ್ಲೊಮ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇದೊಂದು ಖಾಸಗಿ ಹುದ್ದೆಗಳಾಗಿದೆ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನೂರಾ ಮೂರು ಹುದ್ದೆಗಳಿಗೆ ನೇಮಕಾತಿ ನಡಯುತ್ತಿದೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಸಹಾಯ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ .ನಾಲ್ಕು ಹುದ್ದೆಗಳು ಖಾಲಿ ಇರುವ ಕಾರಣ ನೇಮಕಾತಿ ನಡೆಯುತ್ತಿದೆ

ಸಹಾಯಕ ಎಂಜಿನಿಯರ್ ಹುದ್ದೆಗಳು ಚುನಾಯಿತ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಬ್ಯಾಲರ್ ಅಟೆಂಡರ್ ಮೂರು ಹುದ್ದೆಗಳು ಹಾಗೂ ಲ್ಯಾಬ್ ಇಂಚಾರ್ಜ್ ಹಾಗೂ ಲ್ಯಾಬ್ ಕೆಮಿಸ್ಟ್ರಿ ಗೊಡಾನ್ ಕೀಪರ್ ಹುದ್ದೆಗಳಿಗೆ ನೇಮಕಾತಿ. ನಡೆಯುತ್ತಿದೆ ಕಾರ್ಮಿಕ ಕಲ್ಯಾಣ ಅಧಿಕಾರಿ ಒಂದು ಹುದ್ದೆ ಖಾಲಿ ಇರುತ್ತದೆ ಕಂಪ್ಯೂಟರ್ ಜ್ಞಾನ ಹೊಂದಿರುವರು ಒಂದು ಹುದ್ದೆಗೆ ನೇಮಕಾತಿ ನಡೆಯುತ್ತಿದೆ .

ಹಾಗೆಯೇ ಉಪ ಎಂಜಿನಿಯರ್ ಎರಡು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಸಹ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಸಹ ನೇಮಕಾತಿ ನಡೆಯುತ್ತಿದೆ ಒಂದು ಎಲೇಟ್ರಿಕ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ವಿಲ್ ಹೌಸ್ ಫೋರ್ ಮ್ಯಾನ ಒಂದು ಹುದ್ದೆಗಳು ಬಾಕಿ ಇದೆ ಹಾಗೆಯೇ ಕ್ಷೇತ್ರ ಸಿಬ್ಬಂದಿ ಹುದ್ದೆ ಮೂವತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಹಾಗೆಯೇ ಕಬ್ಬಿಣ ಕಟಾವು ಹಾಗೂ ಕಬ್ಬಿನ ಅಂಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಕಬ್ಬಿನ ಅಂಗಳ ಮೇಲ್ವಿಚಾರಕರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಸಿವಿಲ್ ಮೇಲ್ವಿಚಾರಕರು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಸ್ಲೀಪರ್ ಹುದ್ದೆಗೆ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ .

ಕಂಪ್ಯೂಟರ್ ಆಫರೆಟರ್ ಹುದ್ದೆಗೆ ಎರಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಸಹಾಯಕ ವ್ಯವಸ್ಥಾಪಕ ಅಧಿಕಾರಿ ಹುದ್ದೆಗೆ ಆರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಅಕೌಂಟೆಂಟ್ ಹುದ್ದೆಗೆ ಒಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಸಹಾಯಕ ಪ್ರೋಗ್ರಾಮರ್ ಹಾಗೂ ಕಚೇರಿ ಸಹಾಯಕರು ಡಿಸ್ಟಲರಿ ಕೆಮಿಸ್ಟ್ರಿಹುದ್ದೆಗೆ ನೇಮಕಾತಿ ನಡೆಯುತ್ತಿದೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ಡಿಪ್ಲೊಮ ಐಟಿಐ ಬೀ ಇ ಬೀ ಎಸ್ಸಿ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ

ಕೆಲವು ದಾಖಲೆಗಳನ್ನು ಲಗತ್ತಿಸಬೇಕು ಹುದ್ದೆಗಳ ಅನುಗುಣವಾಗಿ ವೇತನವನ್ನು ನೀಡುತ್ತಾರೆ ಅರ್ಜಿ ಸಲ್ಲಿಸುವಾಗ ಬಯೋಡೆಟ ಹಾಗೂ ಎಕ್ಸ್ಪೀರಿಯೆನ್ಸ್ ಇದ್ದರೆ ಅದನ್ನು ನಮೂದಿಸಬೇಕು ಹಾಗೂ ಅರ್ಜಿಯನ್ನು ವ್ಯವಸ್ಥಾಪಕ ನಿರ್ದೇಶಕರು ಶ್ರೀ ಹಾಲನಾಥ್ ಸಿದ್ದ ಶಂಕರನಂದನ ನಿಪಾಣಿ ಈ ವಿಳಾಸಕ್ಕೆ ಕಳುಹಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.

error: Content is protected !!
Footer code: