ಅಕ್ಷಯ ತೃತೀಯದ 12 ರಾಶಿಗಳ ವಿಶೇಷ ಭವಿಷ್ಯ ಹೇಗಿದೆ ತಿಳಿಯಿರಿ

0

ಅಕ್ಷಯ ತೃತೀಯದ ದಿನ ಯಾವುದೇ ಶುಭ ಕಾರ್ಯವನ್ನು ಮಾಡಿದರು ಅದು ಕ್ಷಯವಾಗುವುದಿಲ್ಲ ಸೃಷ್ಟಿಯಲ್ಲಿ ಎಲ್ಲವೂ ಪರಿವರ್ತನೆಯಾಗುತ್ತದೆ. ಬಡವ ಧನಿಕನಾಗಿ ಧನಿಕ ಬಡವನಾಗುತ್ತಾನೆ ಹಾಗಾಗಿ ಅಕ್ಷಯ ತೃತೀಯ ದಿನದಂದು ಚಲೇ ಲಕ್ಷ್ಮೀ ಚಲೇ ಪ್ರಾಣೆ ಚಲೇ ಜೀವಿತ ಮಂದಿರೆ ಚಲಾ ಚಲೇತಿ ಸಂಸಾರಂ ಧರ್ಮೋ ಏಕೋ ಎ ನಿಶ್ಚಲಃ ಎಂಬ ಶ್ಲೋಕವನ್ನು ಪಠಣ ಮಾಡಬೇಕು ಅಕ್ಷಯ ತೃತೀಯ ದಿನ ಜೈನ ಧರ್ಮದಲ್ಲೂ ಸಹ ವೃಷಭ ತೀರ್ಥಂಕರ ಅಥವಾ ಸಾಧು ಸಂತರಿಗೆ ಕಬ್ಬಿನರಸ ಅಥವಾ ಅನ್ನದಾನವನ್ನು ಮಾಡಲಾಗುತ್ತದೆ. ದೇವನೊಬ್ಬನೇ ಆದ್ದರಿಂದ ಸರ್ವರೂ ದಾನ ಮಾಡಬಹುದು ಹಾಗಾದರೆ ಅಕ್ಷಯ ತೃತೀಯದ ದಿನದಂದು ರಾಶಿ ಭವಿಷ್ಯ ಹೇಗಿರುತ್ತದೆ ಎಂದು ಈಗ ನೋಡೋಣ ಬನ್ನಿ.

ಮೇಷ ರಾಶಿ ಉಚ್ಛ ಸೂರ್ಯ ಇರುತ್ತಾನೆ ನೀರು ಮಜ್ಜಿಗೆ ಅಂತಹ ಪಾನೀಯವನ್ನು ಕುಡಿದು ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಿ ಅಕ್ಷಯ ತೃತೀಯದಂದು ಗುರು ಮೇಷ ರಾಶಿ ಪ್ರವೇಶಿಸುವುದರಿಂದ ಪ್ರಸಾದ ಮಾಡಿ ದೇವರಿಗೆ ಅರ್ಪಿಸಿ ಬಂದು ಬಾಂಧವರೊಡನೆ ವಿನಿಯೋಗ ಮಾಡಿ ಗ್ರಹಣಗಳು ಕಳೆದ ಮೇಲೆ ವ್ಯಾಪಾರ ವಹಿವಾಟು ಚೆನ್ನಾಗಿ ಆಗುತ್ತದೆ ಎಣ್ಣೆ ಲೋಹದ ವ್ಯಾಪಾರಿಗಳಿಗೆ ಲಾಭ ಸರ್ಪದೋಷ ಶಾಂತಿ ಮಾಡಿ

ವೃಷಭ ರಾಶಿ ಶುಭ ಫಲವಿದೆ ಮಹಿಳೆಯರಿಗೆ ತುಂಬಾ ಒಳ್ಳೆಯದು ಆಕಾಶದಲ್ಲಿ ಶುಕ್ರ ಮತ್ತು ಚಂದ್ರನ ದರ್ಶನ ಮಾಡಿ ಅಕಾಲ ವೃಷ್ಠಿಯಾಗುವ ಸಂಭವವಿದೆ.
ಮಿಥುನ ರಾಶಿ ಅಕ್ಷಯ ತೃತೀಯ ದಿನ ಸ್ವಲ್ಪ ಕಷ್ಟ ನಷ್ಟ ಅನುಭವಿಸ ಬೇಕಾಗುವುದು ನಂತರ ಶುಭಫಲವಿದೆ ವಿವಾಹಾದಿ ಶುಭಕಾರ್ಯಗಳು ನಡೆಯುತ್ತವೆ ಪಂಚರತ್ನ ಧಾರಣೆ ಮಾಡಿ

ಕರ್ಕ ರಾಶಿ ಬಹಳ ಧನ ಲಾಭವಿದೆ ಪ್ರತಿನಿತ್ಯ ಜಪತಪ ಮಾಡಿ ರೈತರು ಮತ್ತು ಜಲದಲ್ಲಿ ಕೆಲಸ ಮಾಡುವವರಿಗೆ ಶುಭ ಪ್ರದವಾಗಿದೆ ಸಿಂಹ ರಾಶಿ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಂದು ವರ್ಷ ದಿನನಿತ್ಯ ಪೂಜೆ ಸಲ್ಲಿಸಿ ಒಳ್ಳೆಯ ಫಲವಿದೆ ಶುಭಕಾರ್ಯ ನಡೆಯುತ್ತದೆ ರಾಜಕಾರಣಿಗಳಿಗೆ ಒಳ್ಳೆಯ ದಿನ ಶನಿ ಶಾಂತಿ ಮಾಡಿಸಿ ಮತ್ತು ಹನುಮಾನ್ ಚಾಲೀಸ ಓದಿ

ಕನ್ಯಾ ರಾಶಿ ಗ್ರಹಣದೋಷ ಕಳೆದ ನಂತರ ಒಳ್ಳೆಯದಾಗುತ್ತದೆ ಶತ್ರುನಾಶಹರಣ ವಾಗುತ್ತದೆ ಮುಂಗಾರು ಮಳೆ ಬಂದ ನಂತರ ಪರಿವರ್ತನೆಯಾಗಿ ಕೆಟ್ಟ ಸ್ವಪ್ನಗಳು ಬೀಳುವುದು ಕಡಿಮೆಯಾಗುತ್ತದೆ ಅಕ್ಷಯ ತೃತೀಯ ದಿನದಂದು ಶುಭ ಸುದ್ದಿ ಕೇಳುವಿರಿ ತುಲಾ ರಾಶಿ, ಅಕ್ಷಯ ತೃತೀಯದಂದು ಪೂಜೆ ಮಾಡಿ ಮರುದಿನವೇ ಶುಭ ವಾಗಲಿದೆ ಅನಂತಶಯನ ಜಪ ಮಾಡಿ

ವೃಶ್ಚಿಕ ರಾಶಿ ತೀರ್ಥಕ್ಷೇತ್ರಕ್ಕೆ ಹೋದಾಗ ಅನ್ನದಾನವನ್ನು ಮಾಡುವಿರಿ ಅಕ್ಷಯ ತೃತೀಯದಂದು ತುಳಸಿ ಇಟ್ಟು ಪೂಜೆ ಮಾಡಿ ಕೇಟರಿಂಗ್ ಹೋಟೆಲ್ ಉದ್ಯಮಿಗಳಿಗೆ ಒಳ್ಳೆಯದು ಹವಳ ಧಾರಣೆ ಮಾಡಿ ಧನು ರಾಶಿ ವಿವಾಹ, ಸಂತಾನ ಸುಖ ಆರೋಗ್ಯ ಭಾಗ್ಯ ಇತ್ಯಾದಿ ಶುಭಫಲವಿದೆ ಮುಂದಿನ ಅಕ್ಷಯ ತೃತೀಯದೊಳಗೆ ತಮ್ಮ ಬೇಡಿಕೆ ಈಡೇರುತ್ತದೆ, ಬೇಸಿಗೆಯಲ್ಲಿ ಪಕ್ಷಿಗಳ ದಾಹ ನೀಗಿಸಿ

ಮಕರ ರಾಶಿ ಅಕ್ಷಯ ತೃತೀಯದ ಅದ್ಭುತ ಫಲ ದೊರಕುತ್ತದೆ ನಿಮ್ಮ ಆಕಾಂಕ್ಷೆಗಳು ಈಡೇರುತ್ತವೆ ಮಳೆ ಬೆಳೆ ಚೆನ್ನಾಗಿ ಆಗುವಂತೆ ದೇವರಲ್ಲಿ ಪ್ರಾರ್ಥಿಸಿ, ಶನಿ ಶಾಂತಿ ಮಾಡಿಸಿ ಕುಂಭ ರಾಶಿ ಶ್ರಮ ಜಾಸ್ತಿ ಫಲ ಕಡಿಮೆ ಸ್ವಲ್ಪ ವಿಳಂಬವಾದರೂ ಜಯ ನಿಮ್ಮದೇ ಹನುಮಾನ್ ಚಾಲೀಸ ಓದಿ ಶನಿವಾರ ಎಣ್ಣೆ ಸ್ನಾನ ಮಾಡಿ

ಮೀನ ರಾಶಿ ಒಂದು ವರ್ಷ ಕಷ್ಟ ಅನುಭವಿಸಿದ್ದೀರಿ ಆದರೆ ಈಗ ಶುಭಫಲವಿದೆ ಶನಿ ಶಾಂತಿ ಮತ್ತು ರಾಹು ಕೇತು ಶಾಂತಿ ಮಾಡಿಸಿಕೊಳ್ಳಿ ಗುರುಬಲವಿದೆ. ಅಕ್ಷಯ ತೃತೀಯ ದಿನ ತಮ್ಮೆಲ್ಲರ ಜೀವನದಲ್ಲೂ ಅಕ್ಷಯವಾಗಲಿ ಪಾಪ ಮಾಡುವುದನ್ನು ನಿಲ್ಲಿಸಿ, ರಾಮ ಜಪ ಮಾಡಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!