ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಕೈಯಲ್ಲಿರುವ ರೇಖೆಗಳ ಮೇಲೆ ಲೆಕ್ಕಾಚಾರ ಮಾಡಿ ಅದರ ಆಧಾರದಲ್ಲಿ ನಿಮ್ಮ ಭವಿಷ್ಯವನ್ನು ನುಡಿಯಲಾಗುತ್ತದೆ. ಕೈಯಲ್ಲಿರುವ ರೇಖೆಗಳಲ್ಲಿ ಅದೃಷ್ಟ ರೇಖೆ ಚೆನ್ನಾಗಿದ್ದರೆ ಖಂಡಿತವಾಗಿ ಅವರ ಜೀವನ ಎನ್ನುವುದು ಮದುವೆಯಾದ ಮೇಲೆ ಕೂಡ ಬಂಗಾರವಾಗಿರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಾಗಿ ತಿಳಿದುಕೊಳ್ಳೋಣ ಬನ್ನಿ.
ಅದೃಷ್ಟ ರೇಖೆಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವುದಾದರೆ ಅಂಗೈಯಿಂದ ಪ್ರಾರಂಭವಾಗುವ ಈ ಅದೃಷ್ಟ ರೇಖೆ ಮಧ್ಯದ ಬೆರಳಿನವರೆಗೂ ಕೂಡ ಹೋಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಅದೃಷ್ಟ ರೇಖೆಯ ಸರಿಯಾದ ಸ್ಥಳದಲ್ಲಿ ಇರುವಿಕೆ ಎನ್ನುವುದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈರೇಕೆ ಎನ್ನುವುದು ಮಧ್ಯದ ಬೆರಳಿನ ಎತ್ತರ ಸ್ಥಳಕ್ಕೆ ಹೋಗುತ್ತದೆ ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಶನಿ ಪರ್ವತ ಎನ್ನುವುದಾಗಿ ಕರೆಯಲಾಗುತ್ತದೆ.
ಒಂದು ವೇಳೆ ಯಾವುದಾದರೂ ವ್ಯಕ್ತಿಯ ಅದೃಷ್ಟ ರೇಖೆ ಎನ್ನುವುದು ಶನಿ ಪರ್ವತ ಸ್ಥಳಕ್ಕೆ ಹೋಗುತ್ತಿದೆ ಎಂದರೆ ಮದುವೆ ಆದ ಮೇಲೆ ಕೂಡ ಅವರಿಗೆ ಅದೃಷ್ಟ ಇನ್ನಷ್ಟು ಹೆಚ್ಚಾಗಲಿದೆ ಎಂಬುದಾಗಿ ಅರ್ಥವಾಗಿದೆ. ಇಂತಹ ಜನರು ಸಾಮಾನ್ಯವಾಗಿ ಮೊದಲಿನಂತೆ ಸಾಮಾನ್ಯವಾಗಿ ಇರುತ್ತಾರೆ ಆದರೆ ಮದುವೆ ನಂತರ ಅವರ ಅದೃಷ್ಟ ಎನ್ನುವುದು ಇನ್ನಷ್ಟು ಹೆಚ್ಚಾಗುತ್ತದೆ. ಮದುವೆ ನಂತರ ಆರ್ಥಿಕವಾಗಿ ಸಾಕಷ್ಟು ವಿಜಯವನ್ನು ಸಾಧಿಸುವ ಇವರಿಗೆ ಜೀವನದಲ್ಲಿ ಯಾವುದೇ ವಿಚಾರಕ್ಕೂ ಕೊಂಚವೂ ಕೂಡ ಕಡಿಮೆ ಕೊರತೆ ಇರುವುದಿಲ್ಲ.
ಒಂದು ವೇಳೆ ಶನಿ ಗ್ರಹದ ಪರ್ವತವನ್ನು ತಲುಪಿದ ನಂತರ ಗುರು ಪರ್ವತದ ಕೆಳಗೆ ರೇಖೆ ಹೋದರೆ ಸಾಕಷ್ಟು ದಾನ ಮಾಡುತ್ತಾರೆ ಹಾಗೂ ಬೇರೆಯವರಿಗೆ ಮಾಡುವ ದಾನದಲ್ಲಿಯೇ ಇವರು ತಮ್ಮ ಸಂತೃಪ್ತಿಯನ್ನು ಕಾಣುತ್ತಾರೆ ಎಂಬುದಾಗಿ ಕೂಡ ಉಲ್ಲೇಖವಿದೆ. ಅದೃಷ್ಟ ರೇಖೆಯ ಕೊನೆಯ ಭಾಗ ಓರೆಯಾಗಿದ್ದರೆ ಅಂತವರು ಕೂಡ ಜೀವನದಲ್ಲಿ ಮದುವೆಯಾದ ನಂತರ ಸಾಕಷ್ಟು ಸಂತೋಷವನ್ನು ಹಾಗೂ ಸಮೃದ್ಧಿ ಮತ್ತು ಸಂತೃಪ್ತಿಯನ್ನು ಸಾಧಿಸುತ್ತಾರೆ ಎಂಬುದಾಗಿ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513