WhatsApp Group Join Now
Telegram Group Join Now

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ.

ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಈ ತಿಂಗಳು ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ಸಂದರ್ಭದಲ್ಲಿಯೂ ದೈರ್ಯದಿಂದ ಇರುವುದಕ್ಕೆ ನೀವು ರೆಡಿಯಾಗಿರಬೇಕು ಯಾಕೆಂದರೆ ಕೆಲವು ಕಷ್ಟಗಳು ಕೂಡ ಬರಬಹುದು ಅದನ್ನು ಎದುರಿಸುವುದಕ್ಕೆ ರೆಡಿಯಾಗಿರಬೇಕು ಸಂವಹನ ಕೌಶಲ್ಯಗಳ ಬೆಳವಣಿಗೆಯು ನಿಮ್ಮ ವೃತ್ತಿ ಜೀವನಕ್ಕೆ ಬಲವನ್ನು ಕೊಡುತ್ತದೆ ಸಣ್ಣ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ ನಿಮ್ಮ ಆದಾಯದಲ್ಲಿ ಬಲವಾದ ಚಿಹ್ನೆಗಳಿವೆ ಅಂದರೆ ಆದಾಯ ಹೆಚ್ಚಾಗುತ್ತದೆ ಎಂದು ತೋರಿಸುತ್ತದೆ.

ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ನೀವು ಮಾನಸಿಕವಾಗಿ ಒತ್ತಡದಿಂದ ಮುಕ್ತವಾಗುತ್ತೀರಿ ನಿಮಗೆ ಏನಾದರೂ ಟೆನ್ಶನ್ ಇದ್ದರೆ ಅದು ನಿರಾಳವಾಗುತ್ತದೆ ಮತ್ತು ನೀವು ವೈಯಕ್ತಿಕ ಜೀವನದಲ್ಲಿಯೂ ಕೂಡ ಸಂತೋಷವಾಗಿರುತ್ತೀರಿ ಕುಟುಂಬದ ವಾತಾವರಣ ಮಂಗಳಕರವಾಗಿರುತ್ತದೆ ಮತ್ತು ಕುಟುಂಬದ ಸದಸ್ಯರಲ್ಲಿ ಪ್ರೀತಿ ವಾತ್ಸಲ್ಯ ಉಳಿದಿರುತ್ತದೆ ಪ್ರಮುಖ ಕುಟುಂಬದ ವಿಷಯಗಳಲ್ಲಿ ನಿಮ್ಮ ಒಡಹುಟ್ಟಿದವರ ಬೆಂಬಲವನ್ನು ನೀವು ಪಡೆದುಕೊಳ್ಳುತ್ತೀರಿ ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಅವರು ನಿಮಗೆ ಸಹಾಯವನ್ನು ಮಾಡುವುದಕ್ಕೆ ಯಾವಾಗಲೂ ಕೂಡ ಸಿದ್ದರಾಗಿರುತ್ತಾರೆ.

ಅದು ಬಂಧವನು ಬಲಪಡಿಸುತ್ತದೆ ತೃತೀಯ ವಿಷಯದಲ್ಲಿ ಈ ತಿಂಗಳು ಅನುಕೂಲಕರವಾಗಿರುತ್ತದೆ ಆದರೆ ನೀವು ಪೂರ್ಣ ಹೃದಯದಿಂದ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ ನೀವು ಸೋಮಾರಿತನವನ್ನು ಬಿಡಬೇಕು ಯಾಕೆಂದರೆ ಇದು ಈ ತಿಂಗಳು ನಿಮಗೆ ಹಾನಿಯನ್ನು ಮಾಡುತ್ತದೆ ಮತ್ತೆ ನಿಮ್ಮ ಪ್ರಮುಖ ಕೆಲಸ ವಿಳಂಬವಾಗುತ್ತದೆ ಅದು ನಿಮ್ಮನ್ನು ತೊಂದರೆಗೆ ಸಿಲುಕಿಸಿಸುತ್ತದೆ

ನೀವು ವ್ಯಾಪಾರಸ್ಥರಾಗಿದ್ದರೆ ಏಳನೇ ಮನೆಯ ಮೇಲೆ ಶನಿಯ ಅಂಶ ನಿಮ್ಮನ್ನು ಶ್ರಮಪಟ್ಟು ಕೆಲಸ ಮಾಡುವಂತೆ ಮಾಡ್ತೀನಿ ಇದಲ್ಲದೆ ಗುರು ಮೂರನೇ ಮನೆಯಲ್ಲಿದ್ದು ಐದನೇ ಅಂಶದೊಂದಿಗೆ ಏಳನೇ ಮನೆಯನ್ನು ನೋಡುತ್ತಿದ್ದಾನೆ ಶಿಕ್ಷಣದ ಬಗ್ಗೆ ನೋಡುವುದಾದರೆ ನಾಲ್ಕನೇ ಮನೆಯಲ್ಲಿರುವ ರಾಹು ನಿಮಗೆ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ನೀಡುತ್ತಾನೆ ಮತ್ತು ನಿಮ್ಮ ಬುದ್ಧಿವಂತಿಕೆ ಮತ್ತು ನೆನಪಿನ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ

ಮಂಗಳನ ಐದನೇ ಮನೆಯಲ್ಲಿ ಹಿಮ್ಮುಖವಾಗಿರುವ ಸ್ಥಿತಿಯಲ್ಲಿ ಇರುವುದರಿಂದ ಅದರ ಮೇಲೆ ಸೂರ್ಯ ಮತ್ತು ಬುಧ ಮತ್ತು ಶುಕ್ರನ ಪ್ರಭಾವ ಅಧ್ಯಯನದಲ್ಲಿ ಅಡೆತಡೆಯನ್ನು ಉಂಟುಮಾಡುತ್ತದೆ ನಿಮಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ 12ನೇ ಮನೆಯಲ್ಲಿ ಬುಧ ಮತ್ತು ಶುಕ್ರ ನಿರ್ಗಮನದಿಂದ ಪರಿಸ್ಥಿತಿ ಉತ್ತಮವಾಗಿರುತ್ತದೆ ಡಿಸೆಂಬರ್ 16ನೇ ತಾರೀಕಿನಂದು ಸೂರ್ಯನು ಹನ್ನೊಂದನೇ ಮನೆಯಿಂದ 12ನೇ ಮನೆಗೆ ಹೋಗುತ್ತಾನೆ ಮತ್ತೆ ಮಂಗಳ ಮಾತ್ರ ಐದನೇ ಮನೆಯಲ್ಲಿ ಉಳಿದುಕೊಳ್ಳುತ್ತಾನೆ ಇದು ನಿಮಗೆ ಕೆಲವು ಅನುಕೂಲಕರ ಫಲ ಿತಾಂಶವನ್ನು ನೀಡುತ್ತದೆ ಮತ್ತು ಉತ್ತಮ ಏಕಾಗ್ರತೆಯ ಶಕ್ತಿಯನ್ನು ನೀಡುತ್ತದೆ

9ನೇ ಮನೆ ಅಧಿಪತಿ ಬುಧ 12ನೇ ಮನೆಯಲ್ಲಿ ಸಂಚರಿಸುವುದರಿಂದ ನಿಮಗೆ ವಿದೇಶಿ ಪ್ರವಾಸಕ್ಕೆ ಅವಕಾಶ ಸಿಗುತ್ತದೆ. ಆ ಒಂದು ಅವಕಾಶವನ್ನು ನೀವು ಸದ್ಬಳಕೆ ಮಾಡಿಕೊಳ್ಳಬೇಕು 9ನೇ ಮನೆಯ ಮೇಲೆ ಗುರುವಿನ ಅಂಶ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎರಡನೇ ಮನೆ ಅಧಿಪತಿ ಶನಿ ಮೊದಲ ಮನೆಯಲ್ಲಿ ಇರುವುದರಿಂದ ಸ್ಥಳೀಯರ ಕುಟುಂಬ ಜೀವನ ಅಂದರೆ ಈ ರಾಶಿಯವರ ಕುಟುಂಬ ಜೀವನ ಸಾಮಾನ್ಯಕ್ಕಿಂತ ಬಹಳ ಉತ್ತಮವಾಗಿರುತ್ತದೆ. ಊಹೆಗೂ ನಿಲುಕದ ಅದೃಷ್ಟ ನಿಮ್ಮದಾಗಲಿದೆ. ಆದಾಗ್ಯೂ ತಮ್ಮ ಭವಿಷ್ಯದ ಕುರಿತು ಸಂಪೂರ್ಣವಾದ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: