ಮುಂಬರುವ ವರ್ಷದಲ್ಲಿ ಸುಖ ಶಾಂತಿ ನೆಮ್ಮದಿ ವ್ಯಾಪಾರ ವ್ಯವಹಾರದಲ್ಲಿ ಲಾಭ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸರ್ವೆ ಸಾಮಾನ್ಯವಾಗಿದೆ ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಹಾಗೆಯೇ ಒಂದು ವರ್ಷ ಲಾಭಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ವರ್ಷದಲ್ಲಿ ಕಷ್ಟದಲ್ಲಿಯು ಇರಬಹುದು ಹಾಗಾಗಿ ವರ್ಷ ಬದಲಾದಂತೆ ಪ್ರತಿಯೊಬ್ಬರಿಗೂ ಮುಂದಿನ ವರ್ಷ ದ ರಾಶಿಯ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಹಾಗೆಯೇ ಮಕರ ರಾಶಿಯವರಿಗೆ ತುಂಬಾ ಶುಭಗಳು ಇರುತ್ತದೆ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಧನ ಅಭಿವೃದ್ದಿ ಆಗುತ್ತದೆ ನಾವು ಈ ಲೇಖನದ ಮೂಲಕ ಮಕರ ರಾಶಿಯ ವರ್ಷದ ಭವಿಷ್ಯವನ್ನು ತಿಳಿದುಕೊಳ್ಳೋಣ.
ಮಕರ ರಾಶಿಯಿಂದ ಗುರು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಇದರಿಂದ ಮಕರ ರಾಶಿಗೆ ಶುಭ ಆಗುತ್ತದೆ ಮಕರ ರಾಶಿಯವರಿಗೆ ಸೌಖ್ಯ ಇರುತ್ತದೆ ಧನ ಅಭಿವೃದ್ದಿ ಆಗುತ್ತದೆ ಏಪ್ರಿಲ್ ಆರನೇ ತಾರೀಕು ಮೀನ ರಾಶಿಗೆ ಗುರು ಇದ್ದು ಮಕರ ರಾಶಿಯವರಿಗೆ ಗುರು ಮೂರನೇ ಸ್ಥಾನದಲ್ಲಿ ಇರುತ್ತಾನೆ ಮಕರ ರಾಶಿಯವರಿಗೆ ಗುರು ಮೂರನೇ ಸ್ಥಾನದಲ್ಲಿ ಇದ್ದಾಗ ಅಹಂಕಾರ ದೂರ ಆಗುತ್ತದೆ ಕೋಪ ಕಡಿಮೆ ಆಗುತ್ತದೆ ಶೀಘ್ರವಾಗಿ ಉತ್ತಮವಾಗಿ ಫಲ ಸಿಗುತ್ತದೆ. ಹಾಗೆಯೇ ಧೈರ್ಯ ಪ್ರಾಪ್ತಿ ಆಗುತ್ತದೆ
ಹಾಗೆಯೇ ಕುಟುಂಬದಲ್ಲಿ ಅನುಕೂಲ ಆಗುತ್ತದೆ ಸ್ವಲ್ಪ ದೃಷ್ಟಿ ದೋಷ ಹಾಗೂ ಶತ್ರುಗಳಿಂದ ತೊಂದರೆಗೆ ಒಳಗಾಗುತ್ತಾರೆ ಎಪ್ಪತ್ತಾರು ದಿನದ ವರೆಗೆ ಶನಿ ಕುಂಭ ರಾಶಿಯಲ್ಲಿ ಇರುವುದರಿಂದ ಮಕರ ರಾಶಿಯವರಿಗೆ ಜನ್ಮ ಶನಿ ಇರುವುದಿಲ್ಲ ನಂತರ ಶನಿ ಮಕರ ರಾಶಿಗೆ ಶನಿ ವಕ್ರವಾಗಿ ಬರುತ್ತಾನೆ ಸಾಡೆ ಸಾಥ್ ಹಾಗೂ ಜನ್ಮ ಶನಿ ಪುನಃ ಬರುತ್ತದೆ ಫೆಬ್ರವರಿ ಎರಡು ಸಾವಿರದ ಇಪ್ಪತ್ತು ಮೂರುವರೆಗೆ ಜನ್ಮ ಶನಿ ಹಾಗೆ ಇರುತ್ತದೆ .
ಕಾಶಿ ವಿಶ್ವನಾಥ ಹಾಗೂ ಕೇದಾರ ನಾಥ ಓಂಕಾರೇಶ್ವರ ಸೋಮನಾಥ ಹೀಗೆ ದೇವಾಲಯವನ್ನು ದರ್ಶನವನ್ನು ಮಾಡುವುದರಿಂದ ಮಕರ ರಾಶಿಯವರಿಗೆ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು ಚರ್ಮದ ವ್ಯಾಧಿಗಳು ಬರುವ ಸಾಧ್ಯತೆ ಇರುತ್ತದೆ ಸೊಂಬೇರುತನ ಇರುತ್ತದೆ ಈಶ್ವರ ದೇವರ ಆರಾಧನೆ ಮಾಡಬೇಕು ಶನಿ ದೃಷ್ಟಿ ಮಕರ ರಾಶಿ ಮೇಲೆ ಬೀಳದಿದ್ದರೆ ಲಕ್ಷಗಟ್ಟಲೆ ಹಣವನ್ನು ಸಂಪಾದಿಸಬೇಕು ರೈತರಿಗೆ ನೋವನ್ನು ಉಂಟು ಮಾಡುವ ವರ್ಷವಾಗಿದೆ ಭಾರತೀಯರು ಕೂಡ ಧನವಂತರಾಗುತ್ತಾರೆ
ಸಸ್ಯಗಳು ಸಂವೃದ್ದಿಯಾಗುತ್ತದೆ ಶುಕ್ರ ಧಾನ್ಯಾಧಿಪತಿ ಆದ್ದರಿಂದ ಒಳ್ಳೆಯ ಅಭಿವೃದ್ದಿಯನ್ನು ಕಾಣಬಹುದು .ಏಪ್ರಿಲ್ ಹದಿಮೂರನೇ ತಾರೀಕು ಗುರು ಮೂರನೇ ಮನೆಗೆ ಪ್ರವೇಶ ಮಾಡುತ್ತಾನೆ ತಮ್ಮ ತಂಗಿಗಾಗಿ ಖರ್ಚು ಆಗುತ್ತದೆ ಸಣ್ಣ ಪುಟ್ಟ ಖರ್ಚುಗಳು ಪ್ರಯಾಣ ಮಾಡುವುದಕ್ಕೆ ಬರುತ್ತದೆ ಏಪ್ರಿಲ್ ನಂತರ ಯಾವುದೇ ಕೆಲಸ ಕೈಗೊಳ್ಳುವುದಾದರೆ ಹಾಗೂ ಯಾವುದೇ ಹೊಸ ಯೋಜನೆ ಕೈ ಗೊಳ್ಳುವುದಾದರೆ ಮತ್ತೊಬ್ಬರಿಗೆ ಹೇಳಬಾರದು ಹೇಳಿದರೆ ಕೆಲಸ ಆಗುವುದಿಲ್ಲ ಶನಿ ಮಕರ ರಾಶಿಯ ಎರಡನೇಯ ಹಾಗೂ ಒಂದನೇ ಮನೆಯ ಅಧಿಪತಿ ಆಗಿರುತ್ತಾರೆ ಹೀಗೆ ಮಕರ ರಾಶಿಗೆ ಒಳ್ಳೆಯ ಶುಭ ಫಲಗಳು ಇರುತ್ತದೆ.