ಕೆಲವು ಮನೆಗಳಲ್ಲಿ ಮನೆಯ ಬಾಗಿಲನ್ನು ಉತ್ತರ ದಿಕ್ಕಿಗೆ ಇಡುತ್ತಾರೆ, ಉತ್ತರ ದಿಕ್ಕಿಗೆ ಬಾಗಿಲನ್ನು ಇಡುವುದರಿಂದ ಒಳ್ಳೆಯದಾಗುತ್ತದೆ ಅಥವಾ ಏನಾದರೂ ದೋಷವಿದೆಯಾ ಎನ್ನುವುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ
ಮನೆ ಕಟ್ಟುವಾಗ ವಾಸ್ತು ಪ್ರಕಾರ ಕಟ್ಟಿಸುವುದು ಬಹಳ ಮುಖ್ಯ. ಮನೆಯ ನೈರುತ್ಯ ಭಾಗ ತಗ್ಗಿರಬಾರದು, ಈ ಭಾಗವನ್ನು ಮನೆಯ ಯಜಮಾನ ಮಲಗುವ ಜಾಗ ಎಂದು ಕರೆಯುತ್ತಾರೆ ಇದು ಉಳಿದ ಭಾಗಗಳಿಗಿಂತ ಎರಡು ಇಂಚು ಎತ್ತರ ಇರಬೇಕು. ಮನೆಯ ಈಶಾನ್ಯ ಭಾಗ ಅಂದರೆ ದೇವ ಮೂಲೆ ತಗ್ಗಿರಬೇಕು ಹಾಗೂ ಸ್ವಲ್ಪ ಜಾಗ ಬಿಡಬೇಕು. ಮನೆಯ ಉತ್ತರ ದಿಕ್ಕಿಗೆ ಬಾಗಿಲನ್ನು ಇಟ್ಟರೆ ಉತ್ತರ ಭಾಗವನ್ನು ಕುಬೇರ ಮೂಲೆ ಎಂದು ಕರೆಯುತ್ತಾರೆ. ಕೆಲವು ಮನೆಗಳಿಗೆ ಕುಬೇರ ಮೂಲೆಗೆ ಬಾಗಿಲು ಇಟ್ಟಂತಾಗುತ್ತದೆ, ಉತ್ತರ ದಿಕ್ಕಿನಲ್ಲಿ ವಾಯುವ್ಯದ ಕಡೆ ಬಾಗಿಲನ್ನು ಇಡಬಾರದು.
ಮನೆಗೆ ಈಶಾನ್ಯದಿಂದ ಉತ್ತರ ದಿಕ್ಕಿನ ಒಳಗೆ ಬಾಗಿಲನ್ನು ಇಡಬೇಕು ಹೊರತು ಉತ್ತರ ದಿಕ್ಕಿನ ನಂತರ ವಾಯುವ್ಯದ ಕಡೆಗೆ ಬಾಗಿಲು ಇರಬಾರದು. ಒಂದು ವೇಳೆ ವಾಯುವ್ಯ ದಿಕ್ಕಿಗೆ ಬಾಗಿಲು ಇಟ್ಟರೆ ಕೋಟಿ ಖರ್ಚು ಮಾಡಿ ಮನೆ ನಿರ್ಮಿಸಿದರೂ ವ್ಯರ್ಥ. ಮನೆಯ ಬಾಗಿಲನ್ನು ಉತ್ತರಕ್ಕೆ ಇಟ್ಟರೆ ಕೆಟ್ಟದಾಗುತ್ತದೆ ಎಂದೇನಿಲ್ಲ ಉತ್ತರಕ್ಕೆ ಬಾಗಿಲನ್ನು ಇಡಬಹುದು ಆದರೆ ದಿಕ್ಕನ್ನು ಪರಿಶೀಲಿಸಿ ಇಡಬೇಕು.
ಮನೆ ಕಟ್ಟುವಾಗ ಜನ್ಮ ಜಾತಕದಲ್ಲಿ 5 ಸ್ಥಾನಗಳನ್ನು ಪರಿಶೀಲಿಸಿ ಕೆಲವು ಬಾರಿ ಉತ್ತರಕ್ಕೆ ಇರುವ ಗ್ರಹ ಅದ್ಭುತ ಶಕ್ತಿ ಇರುವ ಗ್ರಹ ಗುರು ಗ್ರಹ ಇರುತ್ತಾನೆ ಗುರುವನ್ನು ಆರಾಧಿಸುವವರು ಉತ್ತರ ದಿಕ್ಕಿಗೆ ಮನೆಯ ಬಾಗಿಲನ್ನು ಇಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ. ಕೆಲವರಿಗೆ ಉತ್ತರ ದಿಕ್ಕಿಗೆ ಬಾಗಿಲು ಇಡುವುದರಿಂದ ಕುಬೇರ ಹಾಗೂ ಗುರುವಿನ ಅನುಗ್ರಹ ಸಿಗುತ್ತದೆ. ಮನೆಯ ಬಾಗಿಲನ್ನು ಇಡಬೇಕಾದರೆ ವಾಸ್ತು ತಜ್ಞರನ್ನು ಸಂಪರ್ಕಿಸಿ ಹಾಗೂ ಜನ್ಮಜಾತಕವನ್ನು ಒಮ್ಮೆ ನುರಿತ ಜ್ಯೋತಿಷ್ಯರ ಬಳಿ ಪರಿಶೀಲಿಸಿ ಮನೆಯನ್ನು ನಿರ್ಮಿಸುವುದು ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು