WhatsApp Group Join Now
Telegram Group Join Now

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ತುಲಾ ರಾಶಿಯವರ ಜೂನ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ.

ತುಲಾ ರಾಶಿಯವರ 8 ನೇ ಮತ್ತು 9 ನೇ ಮನೆಯಲ್ಲಿ ರವಿ ಗ್ರಹ, 6 ನೇ ಮತ್ತು 7 ನೇ ಮನೆಯಲ್ಲಿ ಕುಜ ಗ್ರಹ, 8 ನೇ ಹಾಗೂ 9 ನೇ ಮನೆಯಲ್ಲಿ ಬುಧ ಗ್ರಹ, 8 ನೇ ಮನೆಯಲ್ಲಿ ಗುರು ಗ್ರಹ, 8 ನೇ ಹಾಗೂ 9 ನೇ ಮನೆಯಲ್ಲಿ ಶುಕ್ರ ಗ್ರಹ, 5 ನೇ ಮನೆಯಲ್ಲಿ ಶನಿ ಗ್ರಹ, 6 ನೇ ಹಾಗೂ 12 ನೇ ಮನೆಯಲ್ಲಿ ರಾಹು ಗ್ರಹ  ಮತ್ತು ಕೇತು ಗ್ರಹ ಸಂಚಾರ ಮಾಡುತ್ತವೆ.

ಜೂನ್ ತಿಂಗಳಿನಲ್ಲಿ ತುಲಾ ರಾಶಿಯ ಜನರಿಗೆ ಮಿಶ್ರ ಫಲ ಲಭಿಸುತ್ತದೆ. ಅಷ್ಟಮ ರವಿ ಗ್ರಹದ ಪ್ರಭಾವದಿಂದ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಅದರಿಂದ, ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ. ತುಲಾ ರಾಶಿಯವರ ತಂದೆ ತಾಯಿ ಆರೋಗ್ಯದ ಕಡೆ ಗಮನ ಕೊಡಬೇಕು ಅದರ ಜೊತೆಗೆ ಮಕ್ಕಳು ನೀರು ಹಾಗೂ ಅಗ್ನಿ ಹತ್ತಿರ ಹೋಗದಂತೆ ಎಚ್ಚರಿಕೆ ವಹಿಸಬೇಕು.

ತುಲಾ ರಾಶಿಯವರಿಗೆ ಜೂನ್ ತಿಂಗಳ ಮೊದಲ 15 ದಿವಸ ಕೌಟುಂಬಿಕ ಕಲಹಗಳು ಎದುರಾಗಬಹುದು. ಇದಕ್ಕೆ ಕಾರಣ ಕುಜ ಗ್ರಹ. ವಿವಾಹ ವಿಳಂಬ, ಪ್ರೀತಿ ವೈಫಲ್ಯ ಆಗುವ ಸಾಧ್ಯತೆ ಕೂಡ ಇದೆ. ಇನ್ನು ಅರ್ಧ ತಿಂಗಳು ಒಳ್ಳೆಯ ಫಲ ಲಭಿಸುತ್ತದೆ. ಮನೆಯಲ್ಲಿ ಇರುವ  ಕಲಹಗಳು, ತೊಂದರೆಗಳು ಎಲ್ಲಾ ದೂರ ಆಗುತ್ತದೆ.

ಬುಧ ಗ್ರಹ 8 ನೇ ಮನೆಯಲ್ಲಿ ಇರುವ ಕಾರಣ ತುಲಾ ರಾಶಿಯ ವಿಧ್ಯಾರ್ಥಿಗಳಿಗೆ ಮನಸ್ಸು ಚಂಚಲ ಆಗುತ್ತದೆ. ವ್ಯಾಸಂಗದಲ್ಲಿ ಪ್ರಗತಿ ಸಾಧಿಸಲು ಕಷ್ಟ ಆಗಬಹುದು. ಬುಧ ಗ್ರಹ 9 ನೇ ಮನೆಗೆ ಹೋದಾಗ ವಿಧ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುತ್ತದೆ. ತುಲಾ ರಾಶಿಯ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಸಲುವಾಗಿ ಬೇರೆ ಕಡೆಗೆ ಪ್ರಯಾಣ ಮಾಡುವ ಯೋಗವಿದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಕೂಡ ಇದೆ. ಗುರು ಗ್ರಹದ ಪ್ರಭಾವದಿಂದ ತುಲಾ ರಾಶಿಯವರಿಗೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಅದರ ಜೊತೆಗೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಗಳಿಕೆ ಮಾಡಬಹುದು.

ಶುಕ್ರ ಗ್ರಹ 8 ನೇ ಹಾಗೂ 9 ನೇ ಮನೆಯಲ್ಲಿ ಕ್ರಮವಾಗಿ ಸಂಚಾರ ಮಾಡುವ ಕಾರಣ ಜೂನ್ ತಿಂಗಳ ಮೊದಲ ಅರ್ಧ ತಿಂಗಳು ಅಂದರೆ 8 ನೇ ಮನೆಯಲ್ಲಿ ಇರುವಾಗ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದರು. ಶುಕ್ರ ಗ್ರಹ 9 ನೇ ಮನೆ ಪ್ರವೇಶ ಮಾಡಿದಾಗ ಎಲ್ಲಾ ರೀತಿಯ ಲಾಭಗಳನ್ನು ತಂದುಕೊಡುತ್ತದೆ.

ತುಲಾ ರಾಶಿಯ ಸ್ತ್ರೀಯರಿಗೆ ಬೇಕಾಗಿರುವ ಆಭರಣಗಳು ಕೂಡ ಪ್ರಾಪ್ತಿ ಆಗುವ ಸಾಧ್ಯತೆ ಇದೆ ಜೂನ್ ತಿಂಗಳಿನಲ್ಲಿ ಇದು, ಕೂಡ ಶುಕ್ರ ಗ್ರಹದ ಪ್ರಭಾವ. ಶನಿ ಗ್ರಹ ತುಲಾ ರಾಶಿಯವರಿಗೆ ಇಷ್ಟಾರ್ಥಗಳನ್ನು ಪ್ರಾಪ್ತಿ ಮಾಡುವುದಕ್ಕೆ ಸ್ವಲ್ಪ ನಿಧಾನ ಗತಿಯನ್ನು ತೋರಿಸುವರು. ಕಬ್ಬಿಣ ಮರಳು ಮತ್ತು ಇತ್ಯಾದಿ ವ್ಯವಹಾರಗಳನ್ನು ಮಾಡುವ ಜನರು ವ್ಯವಹಾರವನ್ನು ಮುಂದುವರಿಸುವ ಮುನ್ನ ಹಲವು ಬಾರಿ ಯೋಚನೆ ಮಾಡಿ ಮುಂದುವರಿಯುವುದು ಒಳ್ಳೆಯದು.

ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ತುಲಾ ರಾಶಿಯ ಜನರು ಎಚ್ಚರಿಕೆ ವಹಿಸಬೇಕು. ಹಳೆ ಶೇರುಗಳು ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ, ಹೊಸ ಶೇರುಗಳನ್ನು ಖರೀದಿ ಮಾಡುವಾಗ ಹೆಚ್ಚು ಜಾಗೃತಿಯಿಂದ ಇರುವುದು ಉತ್ತಮ. ಕೇತು ಗ್ರಹ 12 ನೇ ಮನೆಯಲ್ಲಿ ಸಂಚಾರ ಮಾಡುವ ಕಾರಣ ತುಲಾ ರಾಶಿಯವರಿಗೆ ಅಶುಭ ಫಲಗಳನ್ನು ತಂದುಕೊಡಬಹುದು.

ಪರಿಹಾರ :-ದುರ್ಗಾ ದೇವಿಯ ಆರಾಧನೆ ಮತ್ತು ಮಹಾಲಕ್ಷ್ಮಿ ಪೂಜೆ ಮಾಡಬೇಕು.
ತುಲಾ ರಾಶಿಯವರಿಗೆ ಶುಭ ತರುವ ದಿನಾಂಕಗಳು :-02, 08,16, 24, 29.
ತುಲಾ ರಾಶಿಯವರಿಗೆ ಶುಭ ತರುವ ಬಣ್ಣಗಳು :– ಶುಭ್ರ ಬಿಳಿ ಬಣ್ಣ, ಹಳದಿ ಮಿಶ್ರಿತವಾಗಿರುವ ಬಿಳಿ ಬಣ್ಣ ಅಥವಾ ಹಳದಿ ಮಿಶ್ರಿತ ಶುಭ್ರ ಬಿಳಿ ಬಣ್ಣ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: