Vijay Raghavendra: ವಿಜಯ ರಾಘವೇಂದ್ರ ಪತ್ನಿ ಜೊತೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರ ಸಿಹಿ ನೆನಪು!
Vijay Raghavendra ಸ್ನೇಹಿತರೆ, ವಿಜಯ ರಾಘವೇಂದ್ರ (Vijay Raghavendra) ಅವರ ಧರ್ಮಪತ್ನಿ ಸ್ಪಂದನ ನಮ್ಮೆಲ್ಲರಿಂದ ಅಗಲಿ ವಾರಗಳೇ ಉರುಳಿದರು ಇಂದಿಗೂ ಆ ಕಹಿ ಸತ್ಯವನ್ನು ಯಾರನ್ನು ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗೆ ಕೇವಲ ಟಿವಿ ಮೊಬೈಲ್ಗಳಲ್ಲಿ ಅವರನ್ನು ನೋಡಿ ಕಣ್ತುಂಬಿ ಕೊಳ್ಳುವಂತಹ ನಮಗೆ…