Spandana vijay Raghavendra: ಸ್ಪಂದನ ಜೊತೆ ಅಣ್ಣ ರಕ್ಷಿತ್ ಶಿವರಾಮ್ ಹೇಗಿರುತ್ತಿದ್ದರು ಗೊತ್ತಾ? ಅಣ್ಣನ ಪ್ರೀತಿಯ ಮುದ್ದು ತಂಗಿ
Spandana vijay Raghavendra Brother Rakshith Shivaram: ಸ್ನೇಹಿತರೆ, ಸ್ಪಂದನ ಎಂಬ ಸೌಮ್ಯ ಸ್ವಭಾವದ ಹುಡುಗಿಯನ್ನು ಭಗವಂತ ಬಹು ಬೇಗ ತನ್ನೆಡೆಗೆ ಕರೆದುಕೊಂಡು ಒಳ್ಳೆಯವರಿಗೆ ಈ ಪ್ರಪಂಚದಲ್ಲಿ ಕಾಲವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿಕೊಂಡುಬಿಟ್ಟ. ಹೃದಯ ಶ್ರೀಮಂತಿಕೆ ಉಳ್ಳುವಂತಹ ಚಿರು ಸರ್ಜಾ ಪುನೀತ್…