ಗುರುವಾರದಂದು ಮನೆಯಲ್ಲಿ ಈ 4 ಕೆಲಸ ಮಾಡಿ ಮನೆಯ ಅರ್ಧ ಸಮಸ್ಯೆ ಕಡಿಮೆ ಯಾಗುತ್ತೆ
ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನುತ್ತಾರೆ. ಗುರುವಿನಿಂದ ಅಸಾಧ್ಯವಾದುದು ಯಾವುದೂ ಇಲ್ಲ. ಗುರು ಬಲ ಇಲ್ಲದೆ ಇದ್ದಾಗ ನಮ್ಮ ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತವೆ ಅದಕ್ಕೆ ಗುರು ಬಲವನ್ನು ಹೆಚ್ಚಿಸಿಕೊಳ್ಳಬೇಕು ಇದಕ್ಕಾಗಿ ಕೆಲವು ಉಪಾಯಗಳನ್ನು ಮಾಡಬೇಕಾಗುತ್ತದೆ. ಹಾಗಾದರೆ…