ದೀಪದ ಬತ್ತಿ ಪೂರ್ತಿ ಉರಿದರೆ ಅಥವಾ ಅರ್ಧ ಉಳಿದರೆ ಏನ್ ಅರ್ಥ ನೀಡುತ್ತೆ ಗೊತ್ತಾ..
ಹಿಂದೂ ಧರ್ಮದಲ್ಲಿ ಪೂಜೆಯನ್ನು ಮಾಡುವಾಗ ಕೆಲವು ಕ್ರಮವನ್ನು ಮಾಡುತ್ತಾರೆ ದೇವರಿಗೆ ಪೂಜೆ ಮಾಡುವಾಗ ಮೊದಲು ದೇವರಿಗೆ ದೀಪವನ್ನು ಹಚ್ಚುವ ಕ್ರಮ ಹಿಂದೂ ಧರ್ಮದಲ್ಲಿ ಇದೆ ಹಾಗೆಯೇ ದೀಪ ಎನ್ನುವವುದು ದೀಪವು ಅಂಧಕಾರ ಎನ್ನುವ ಅಜ್ಞಾನದಿಂದ ಪ್ರಕಾಶತೆ ಎನ್ನುವ ಜ್ಞಾನವನ್ನು ಪಸರಿಸುತ್ತದೆ ಹಾಗಾಗಿ…