ಫೆಬ್ರವರಿ 1ನೇ ತಾರೀಕಿನಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ
2024ರ ಫೆಬ್ರವರಿ ತಿಂಗಳಿನಲ್ಲಿ 5ದು ರಾಶಿಯವರಿಗೆ ಹೆಚ್ಚು ಅದೃಷ್ಟ ಒಲಿದು ಬರುತ್ತದೆ. ಗುರು ಗ್ರಹದ ಬಲ ಹಾಗೂ ಹೆಚ್ಚಿನ ಧಾನ ಪ್ರಾಪ್ತಿಯಾಗುತ್ತದೆ. ಜೊತೆಗೆ ರಾಜಯೋಗ ಕೂಡ ಇದೆ. ಮುಟ್ಟಿದೆಲ್ಲಾ ಬಂಗಾರ ಎನ್ನುವ ಹಾಗೆ ಅವರು ಮಾಡುವ ಎಲ್ಲಾ ಕೆಲಸಗಳಿಗೂ ಯಶಸ್ಸು ಸಿಗುತ್ತದೆ.…