ಪ್ರಥಮ ಏಕಾದಶಿ 2024, ಇದರ ಮಹತ್ವ ತಿಳಿಯಿರಿ
ಏಕಾದಶಿ ಪ್ರತಿ ಶುಕ್ಲ ಪಕ್ಷದ ಹಾಗೂ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಭಗವಂತ ಮಹಾ ವಿಷ್ಣುವಿಗೆ ಪ್ರಿಯವಾದ ದಿನ ಎಂದು ಏಕಾದಶಿಯನ್ನು ಪರಿಗಣಿಸಲಾಗುತ್ತದೆ. ವಿಶೇಷವಾದ ದಿನ ಉಪವಾಸ ಮಾಡಿ ಮಹಾ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಅದರಿಂದ, ಹೆಚ್ಚು ಒಳ್ಳೆಯ ಫಲಗಳು ದೊರಕುತ್ತದೆ. ಈ…