WhatsApp Group Join Now
Telegram Group Join Now

ಜೀವನದಲ್ಲಿ ಕಷ್ಟ ಸುಖ ಎರಡು ಇರುತ್ತದೆ ಒಮ್ಮೆ ಕಷ್ಟಗಳು ಬಂದರೆ ನಂತರದಲ್ಲಿ ಸುಖ ನೆಮ್ಮದಿಯ ಜೀವನ ಬರುತ್ತದೆ ಇವೆರಡೂ ಒಂದೇ ನಾಣ್ಯದ 2 ಮುಖಗಳು ಇದ್ದ ಹಾಗೆ ಕೆಲವರು ಜೀವನದಲ್ಲಿ ಬರೀ ಕಷ್ಟಗಳೇ ತುಂಬಿ ಇರುವುದು ಇಲ್ಲ ಕಷ್ಟಗಳು ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನ ಎನ್ನುವ ಪಯಣವನ್ನು ಮುಂದುವರೆಸಿಕೊಂಡು ಹೋಗಬೇಕು ಕಷ್ಟ ಮತ್ತು ಸುಖಗಳು ಇದ್ದಾಗ ಜೀವನಕ್ಕೆ ಒಂದು ಅರ್ಥ ಬರುತ್ತದೆ ಅದೃಷ್ಟ ಎನ್ನುವುದು ಎಂದು ಹೇಗೆ ಬರುತ್ತದೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ.

ಒಮ್ಮೆ ಅದೃಷ್ಟ ಒದಗಿಸಿದರೆ ಹಿಂದಿನ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತದೆ ಕೆಲವೊಂದು ವಸ್ತುಗಳು ಸಿಕ್ಕರೆ ಮನುಷ್ಯನಿಗೆ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ದೇವಾನುದೇವತೆಗಳು ಅದೃಷ್ಟ ಸಿಗುವ ಮುನ್ನ ಕೆಲವೊಂದು ಸೂಚನೆಯನ್ನು ನೀಡುತ್ತಾನೆ ಅದೃಷ್ಟ ಬಂದರೆ ಭಿಕ್ಷುಕರು ಸಹ ಒಂದೇ ರಾತ್ರಿಯಲ್ಲಿ ಶ್ರೀಮಂತನಾಗುತ್ತಾನೆ ಎಲ್ಲರಿಗೂ ಸಹ ಅದೃಷ್ಟ ಒಲಿಯುವುದು ಇಲ್ಲ ಅದೃಷ್ಟವನ್ನು ಪಡೆಯಲು ಸಹ ಯೋಗ ಪಡೆದಿರಬೇಕು ಕೆಲವೊಂದು ಶುಭ ಸಂಕೇತಗಳು ಬಂದಾಗ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಗಳು ಲಭಿಸುತ್ತದೆ ಎಂದು ತಿಳಿದುಕೊಳ್ಳಬೇಕು ಈ ತರಹದ ಸೂಚನೆಯನ್ನು ಭಗವಂತ ನೀಡುತ್ತಾನೆ ನಾವು ಈ ಲೇಖನದ ಮೂಲಕ ಅದೃಷ್ಟ ಒದಗಿ ಬರುವ ಮುನ್ನ ಕಂಡು ಬರುವ ಸೂಚನೆಗಳ ಬಗ್ಗೆ ತಿಳಿದುಕೊಳ್ಳೋಣ.

ಜೀವನದಲ್ಲಿ ಕಷ್ಟಗಳು ಬಂದರೆ ಅದನ್ನು ಕೊರಗುತ್ತಾ ಇರಬಾರದು ರಾತ್ರಿಯಾದ ನಂತರ ಬೆಳಿಗ್ಗೆ ಸೂರ್ಯ ಹೇಗೆ ಉದಾಯಿಸುತ್ತಾನೋ ಅದೇ ರೀತಿಯಾಗಿ ಕಷ್ಟಗಳು ಮುಗಿದ ನಂತರ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಲಭಿಸುತ್ತದೆ ಕೆಟ್ಟ ಸಮಯ ಯಾವಾಗಲೂ ನಿರಂತರವಾಗಿ ಉಳಿಯುವುದು ಇಲ್ಲ ಈಶ್ವರನು ಪ್ರಕೃತಿಯ ಮೂಲಕ ಕೆಲವು ಸೂಚನೆಯನ್ನೂ ನೀಡುತ್ತಾನೆ ಈ ರೀತಿಯ ಸೂಚನೆಗಳಿಂದ ಮುಂದೆ ಒಳ್ಳೆಯ ದಿನಗಳು ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು ವಾಸ್ತು ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ಕನ್ನಡಿಯಲ್ಲಿ ನೋಡಬಾರದು ಮೊದಲು ದೇವಾನು ದೇವತೆಗಳ ಆರಾಧನೆಯನ್ನು ಮಾಡಬೇಕು ಕೈಕಾಲು ಮುಖವನ್ನು ತೊಳೆದುಕೊಂಡು ನಂತರ ಕನ್ನಡಿಯಲ್ಲಿ ಮುಖವನ್ನು ನೋಡಬೇಕು

ಕನ್ನಡಿಯನ್ನು ನೋಡುವಾಗ ಸಕಾರತ್ಮಕ ಭಾವನೆ ಕಂಡು ಬರಬೇಕು ಹಾಗೆಯೇ ಬೆಳಿಗ್ಗೆ ಏಳುವ ಮುನ್ನ ಕಾಲು ಇಡುವ ಜಾಗದಲ್ಲಿ ನಾಣ್ಯ ಸಿಕ್ಕರೆ ಇದು ಅದೃಷ್ಟವನ್ನು ಒದಗಿಸುತ್ತದೆ ಕಣ್ಣು ರೆಪ್ಪೆ ಹೊಡೆಯುವುದು ಸಹ ತುಂಬಾ ಶುಭಾವಾದ ಸಂಕೇತವಾಗಿದೆ. ರಾಮಾಯಣದಲ್ಲಿ ಸಹ ಈ ವಿಷಯವನ್ನು ಉಲ್ಲೇಖ ಮಾಡಲಾಗಿದೆ ಸುಗ್ರೀವ ಹಾಗೂ ಶ್ರೀ ರಾಮನು ಭೇಟಿಯಾದ ಸಂದರ್ಭದಲ್ಲಿ ವಾಲಿ ಅವರು ಎಡಗಣ್ಣು ಹೊಡೆಯುತ್ತಾ ಇದೆ ಎಂದು ಹೇಳುತ್ತಾರೆ ಪುರುಷರ ಎಡಗಣ್ಣು ಹೊಡೆಯುವುದು ಅಪಶಕುನ ಎಂದು ತಿಳಿಯಲಾಗಿದೆ ಹೆಣ್ಣು ಮಕ್ಕಳಿಗೆ ಎಡಗಣ್ಣು ಮತ್ತು ಪುರುಷರಿಗೆ ಬಲಗಣ್ಣು ಹೊಡೆದರೆ ತುಂಬಾ ಒಳ್ಳೆಯದು ಹುಡುಗರ ಎಡಗಣ್ಣಿನ ಕೆಳ ರೆಪ್ಪೆ ಹೊಡೆದರೆ ಶುಭ ಎಂದು ಪರಿಗಣಿಸಲಾಗುತ್ತದೆ.

ಮನೆಯ ದ್ವಾರದ ಮುಂದೆ ಗೋಮಾತೆ ಕೂಗುತ್ತಿದ್ದರೆ ಮನೆಯಲ್ಲಿ ಇರುವ ದುಃಖ ಕೊನೆಗೊಳ್ಳುತ್ತದೆ ಹಾಗೆಯೇ ಒಳ್ಳೆಯ ಸಮಯ ಬರುತ್ತದೆ ಎಂದು ತಿಳಿಯಬಹುದು ಹಾಗೆಯೇ ಯಾವುದಾದರೂ ಬೆಕ್ಕು ಬಂದು ಮನೆಯಲ್ಲಿ ನೆಲೆಸಿ ಮರಿ ಹಾಕಿದರೆ ಅದನ್ನು ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ ಇದರಿಂದ ಶುಭ ಫಲ ಲಭಿಸುತ್ತದೆ ಹಾಗೆಯೇ ಕೊತಿಯು ಯಾವುದಾದರೂ ಮಾವಿನ ಮರದ ಹಣ್ಣನ್ನು ತಿಂದು ಗೊರಟನ್ನು ಮನೆಯ ಮುಂದೆ ಬಿಸಾಕಿದರು ಸಹ ಶುಭ ಫಲ ಲಭಿಸುತ್ತದೆ ಇಂತಹ ಘಟನೆಗಳು ಸಂಭವಿಸಿದರೆ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

ಮನೆಯಲ್ಲಿ ಕಪ್ಪು ಇರುವೆಗಳು ತಿರುಗಾಡುತ್ತ ಇದ್ದರೆ ಇದು ಉನ್ನತಿಗಾಗಿ ಇರುತ್ತದೆ ಇದನ್ನು ಶುಭ ಸೂಚಕ ಎಂದು ತಿಳಿಯಲಾಗುತ್ತದೆ ಹಾಗೆಯೇ ರಾತ್ರಿ ವೇಳೆಯಲ್ಲಿ ಮಲಗಲು ಹೋಗುವ ಮುನ್ನ ಹಸುವಿನ ಧ್ವನಿ ಕೇಳಿ ಬಂದರೆ ಧನಲಾಭ ಕಂಡು ಬರುತ್ತದೆ .ಮನೆಯ ಮುಂದೆ ನವಿಲು ಬಂದರೆ ಶಿವನ ಆಗಮನದ ಸಂಕೇತ ಎಂದು ತಿಳಿಯಲಾಗಿದೆ ಹಾಗೆಯೇ ಕನಸ್ಸಿನಲ್ಲಿ ಸ್ವಚ್ಛವಾದ ನೀರಿನಲ್ಲಿ ಮುಖ ಕಂಡರೆ ಧನ ಲಾಭ ಕಂಡು ಬರುತ್ತದೆ ಎಂದು ತಿಳಿಯಬಹುದು ಹಾಗೆಯೇ ನಿಂತು ಹೋದ ಕಾರ್ಯಗಳು ನೆರವೇರುತ್ತದೆ ಮನೆಯಿಂದ ಆಚೆಗೆ ಇಂಟರ್ವ್ಯೂವ್ ಕೊಡಲು ಹೋಗುತ್ತಿರುವಾಗ ತೆಂಗಿನ ಕಾಯಿ ಮುಂದೆ ಬಿದ್ದರೆ ಹೋಗುವ ಕೆಲಸ ಕಾರ್ಯದಲ್ಲಿ ಯಶಸ್ಸು ಕಂಡು ಬರುತ್ತದೆ

ಹಾಗೆಯೇ ಕನಸ್ಸಿನಲ್ಲಿ ಹಚ್ಚ ಹಸಿರಾದ ತೋಟಗಳು ಬೆಟ್ಟಗಳು ಕಂಡು ಬಂದರೆ ತುಂಬಾ ಶುಭ ಸಂಕೇತವಾಗಿದೆ ಪೂಜೆ ಮಾಡುವಾಗ ಭಗವಂತನಿಗೆ ಅರ್ಪಿಸಿದ ಹೂವು ಬಿದ್ದರೆ ಭಗವಂತ ಪ್ರಸನ್ನನಾಗಿದ್ದಾನೆ ಎಂದು ತಿಳಿದುಕೊಳ್ಳಬಹುದು ಹೀಗೆ ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯ ಇಲ್ಲ ಹಾಗೆಯೇ ದೇವರು ಕೆಲವೊಂದು ಅದೃಷ್ಟ ನೀಡುವಾಗ ಕೆಲವೊಂದು ಸೂಚನೆಯನ್ನು ನೀಡುತ್ತಾನೆ ಹಾಗೆಯೇ ಅದೃಷ್ಟ ಒದಗಿದರೆ ಜೀವನದ ದಿಕ್ಕು ಬದಲಾಗಿ ಹೋಗುತ್ತದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: