ಆತ್ಮೀಯ ವೀಕ್ಷಕರೇ ನಿಮಗೆ ಈ ಮೂಲಕ ಸ್ನಾನದ ಮಹತ್ವ ಹಾಗೂ ಸ್ನಾನ ಮಾಡುವುದರಿಂದ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿ ಹೇಗೆ ಸಿಗುತ್ತೆ, ಅಷ್ಟೇ ಅಲ್ಲದೆ ಹಣಕಾಸಿನ ಸಮಸ್ಯೆ ಹೇಗೆ ದೂರ ಮಾಡಿಕೊಳ್ಳಬಹುದು ಅನ್ನೋದನ್ನ ವಿವರವಾಗಿ ತಿಳಿಸಿಕೊಡುತ್ತೇವೆ ಬನ್ನಿ.
ಮನುಷ್ಯ ಎಷ್ಟೇ ಹಣ ಸಂಪಾದಿಸಿದರು ಕೆಲವೊಮ್ಮೆ ಮನೆಯಲ್ಲಿ ಅಥವಾ ಆತನಲ್ಲಿ ನೆಮ್ಮದಿ ಅನ್ನೋದು ಕಣ್ಮರೆಯಾಗುತ್ತದೆ, ಕೆಲವರಿಗೆ ಹಣಕಾಸಿನ ವಿಚಾರದಲ್ಲಿ ತುಂಬಾನೇ ತೊಂದರೆ ಆಗುತ್ತೆ ಇದೆಲ್ಲಕ್ಕೂ ಕೆಲವೊಂದು ಕಾರಣಗಳು ಇರುತ್ತವೆ. ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಕ್ರಿಯೆಗಳು ಕೆಲಸ ಮಾಡಿದ್ರೆ ನಮಗೆ ನೆಮ್ಮೆದಿ ಸಿಗೋದಿಲ್ಲ ಅಷ್ಟೇ ಅಲ್ಲ ಮನೆಯಲ್ಲಿ ಕೂಡ ನೆಮ್ಮದಿಯ ವಾತಾವರಣ ಇರೋದಿಲ್ಲ. ಕೆಲವೊಮ್ಮೆ ಜೀವನವೇ ಬೇಡ ಅನಿಸಬಹುದು.
ನೀವು ಗಮನಿಸಿದ್ದೀರಾ ಸ್ನಾನ ಮಾಡುವ ಮುಂಚೆ ತುಂಬಾನೇ ಒತ್ತಡ ಶಾರೀರಿಕ ಹಾಗೂ ಮಾನಸಿಕ ಭಾದೆ ಇರುತ್ತೆ, ಆದ್ರೆ ಸ್ನಾನ ಆದಮೇಲೆ ನೀವು ಹೊರಗೆ ಬಂದಾಗ ತುಂಬಾನೇ ರಿಲೀಫ್ ಆಗುತ್ತೆ. ಹೌದು ಈ ರೀತಿ ಯಾಕೆ ಆಗುತ್ತದೆ ಅಂದರೆ ನೀರಿನಲ್ಲಿ ಒಂದು ಅದ್ಭುತ ಶಕ್ತಿ ಇರುತ್ತದೆ ಇದು ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ ಹಾಗಾಗಿ ತೀರ್ಥಸ್ನಾನ ವನ್ನಾಗಲಿ ಗಂಗಾಸ್ನಾನ ವನ್ನಾಗಲಿ ತುಂಬಾನೇ ಪವಿತ್ರ ಅಂತ ಹೇಳುತ್ತಾರೆ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ದೂರ ಆಗುತ್ತವೆ ಎಂಬ ಮಾತನ್ನು ನೀವೆಲ್ಲ ಕೇಳಿದ್ದೀರಾ ಆದರೆ ನಾವು ನಿಮಗೆ ತಿಳಿಸಲು ಇರುವ ವಿಷಯ ಯಾವ ರೀತಿ ಇದೆ ಅಂದರೆ ಇದನ್ನು ಸುಲಭವಾಗಿ ನೀವು ಸ್ನಾನ ಮಾಡುತ್ತಲೇ ನಿಮ್ಮ ಮನೆಯಲ್ಲಿ ಮಾಡಬಹುದಾಗಿದೆ
ಆತ್ಮೀಯ ವೀಕ್ಷಕರೇ ನೀವು ಮರೆಯದಿರಿ ಯಾವಾಗ ಮುಂಜಾನೆ ಸಮಯದಲ್ಲಿ ಸ್ನಾನ ಮಾಡಲು ಹೋಗುವಾಗ ನಿಮ್ಮ ಕೈಯಲ್ಲಿ ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಹೋಗಿ ಈ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ಈ ಮಂತ್ರವನ್ನು ಹೇಳಬೇಕು ನಂತರ ಉಪ್ಪನ್ನು ಬಕೆಟ್ಟಿನಲ್ಲಿ ಹಾಕಿ ಆ ನೀರನ್ನು ಸ್ನಾನ ಮಾಡಿದರೆ ಸಾಕು ನಿಮ್ಮಲ್ಲಿ ಇರುವಂತಹ ಎಲ್ಲಾ ಕಷ್ಟ ದುಃಖಗಳು ಕೂಡ ಖಂಡಿತ ದೂರ ಆಗುತ್ತದೆ ಈ ಮಂತ್ರ ಹೀಗಿದೆ ಓಂ ಮನಿ ಪದ್ಮ ಓಂ ಪಟ್ ಈ ಮಂತ್ರವು ತುಂಬಾನೇ ಚಿಕ್ಕದಾಗಿದೆ
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು