WhatsApp Group Join Now
Telegram Group Join Now

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಶ್ರಾವಣ ಮಾಸ ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ಮಾಸ ಈ ಮಾಸದಲ್ಲಿ ನಾವು ಹಲವಾರು ರೀತಿಯಿಂದ ದೇವರಿಗೆ ಪೂಜೆಯನ್ನು ಮಾಡುತ್ತಾ ಯಾವುದಾದರೂ ಹೊಸ ಉದ್ಯೋಗವನ್ನು ಅಥವಾ ಯಾವುದಾದರೂ ಕೆಲಸವನ್ನು ಮಾಡುತ್ತೇವೆ ಆದರೆ ಈ ಶ್ರಾವಣ ಮಾಸದಲ್ಲಿ ದೇವರಿಗೆ ಯಾವ ರೀತಿಯಿಂದಾಗಿ ಪೂಜೆ ಮಾಡಬೇಕು ಎಂಬುದನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಶ್ರಾವಣಮಾಸ 2023 ಲಕ್ಷ್ಮಿ ಪೂಜೆ ಮಾಡುವ ಶುಕ್ರವಾರದ ದಿನಗಳು ಯಾವುದು ಎಂದು ಈ ಮಾಹಿತಿಯಲ್ಲಿ ನೋಡೋಣ.

ಈ ವರ್ಷ 2023 ವರ್ಷದಲ್ಲಿ ಶ್ರಾವಣ ಮಾಸ ಎರಡು ತಿಂಗಳ ಅವಧಿಯಲ್ಲಿರುವುದರಿಂದ ಕೆಲವರಿಗೆ ಮಹಾಲಕ್ಷ್ಮಿ ಪೂಜೆ ಯನ್ನು ಯಾವ ದಿನಾಂಕದಂದು ಮಾಡುವುದು ಎಂದು ಗೊಂದಲವಾಗಿದೆ.ಅದಕ್ಕಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ನೋಡಿ ಹಾಗು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಶ್ರಾವಣ ಮಾಸದ ಶುಕ್ರವಾರ ಮಹಾಲಕ್ಷ್ಮಿ ಪೂಜೆ ಗೆ ಅತ್ಯಂತ ಮಂಗಳಕರ ದಿನ. ಹಾಗಾದರೆ 2023 ಈ ವರ್ಷ ಶ್ರಾವಣ ಶುಕ್ರವಾರದ ದಿನಗಳು ಯಾವುದು ಎಂದು ನೋಡೋಣ. ನಾಲ್ಕು ವಾರಗಳ ಅವಧಿಯ ಮಹಾಲಕ್ಷ್ಮಿ ಪೂಜೆಯು ಮೊದಲ ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿ ಸ್ಥಾಪನಾ ಪೂಜೆಯೊಂದಿಗೆ ಆರಂಭವಾಗುತ್ತದೆ.

ತಿಂಗಳ ಎರಡನೇ ಶುಕ್ರವಾರವರ ಮಹಾಲಕ್ಷ್ಮಿ ಪೂಜೆಯನ್ನು ಮಾಡಿ ಮುತ್ತೈದೆಯರು ವೃತ್ತವನ್ನು ಆಚರಿಸುತ್ತಾರೆ. ಒಮ್ಮೆ ಈ ದಿನ ವ್ರತ ಮಾಡಲು ಆಗದೇ ಹೋದಲ್ಲಿ ಈ ತಿಂಗಳ ಮುಂದಿನ ಎರಡು ಶುಕ್ರವಾರದಲ್ಲಿ 1 ದಿನ ಮಾಡಬಹುದಾಗಿದೆ. 2023 ಮೂರನೇ ವರ್ಷ ಶ್ರಾವಣ ಮಾಸ ದಲ್ಲಿ ಲಕ್ಷ್ಮೀ ಪೂಜೆ ದಿನಾಂಕಗಳು ಈ ರೀತಿ ಇದೆ. ಈ ವರ್ಷ ಐದು ಶುಕ್ರವಾರ ಗಳು ಸಿಗಲಿದೆ. ಆಗಸ್ಟ್ 18 ಆಗಸ್ಟ್ ಇಪ್ಪತೈದು ಸೆಪ್ಟೆಂಬರ್ 1, ಸೆಪ್ಟೆಂಬರ್ 8 ಮತ್ತು ಸೆಪ್ಟೆಂಬರ್ 15, ಐದು ವಾರಗಳಲ್ಲಿ ಶ್ರೀ ಮಹಾಲಕ್ಷ್ಮಿ ಪೂಜೆಯನ್ನ ನಾವು ಈ ವರ್ಷ 2023 ರಲ್ಲಿ ಮಾಡಬಹುದಾಗಿದೆ.

ಯಾವ ದಿನ ಪೂಜೆ ಎಂದು ಈ ವಿಡಿಯೋದಲ್ಲಿ ತಿಳಿದುಕೊಂಡಿದ್ದೀರಾ ಅಲ್ಲವಾ? ಹಾಗಾದರೆ ಪೂಜಾ ಕ್ರಮ, ಇನ್ನು ಮುಂತಾದ ಮಾಹಿತಿಗಳನ್ನು ನೋಡಣ ಶ್ರಾವಣ ಮಾಸದ ಐದನೇ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ದಿನದಂದು ನಾಗದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಈ ಬಾರಿ ಸೋಮವಾರದಂದು ನಾಗರ ಪಂಚಮಿ ಹಬ್ಬವು ಬಂದಿರುವ ಕಾರಣ ನಾಗ ದೇವರ ಜೊತೆ ಶಿವನನ್ನು ಕೂಡ ಆರಾಧಿಸಬೇಕು. ಈ ನಾಗರ ಪಂಚಮಿ ಹಬ್ಬದ ದಿನದಂದು ಈ ಒಂದು ಮಂತ್ರವನ್ನು ಹೇಳುತ್ತಿದ್ದರೆ ನಿಮ್ಮ ಎಲ್ಲ ಕಷ್ಟಗಳು, ಸಮಸ್ಯೆಗಳು ದೂರವಾಗಿ ಮನೆಯಲ್ಲಿ ಸುಖ, ಶಾಂತಿ, ಸಂತೋಷ ಹೆಚ್ಚುತ್ತದೆ.

ಈ ನವ ನಾಗ ಸ್ತುತಿಯ ಮಂತ್ರ ಯಾವುದೆಂದರೆ ಅನಂತ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬ ಲಮ್ ಶಂಖಪಾಲಂ ಧಾರ್ತರಾಷ್ಟ್ರ ತಕ್ಷಕ ಕಾಲಿಯ ತ ಥ ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನ ಸಾಯಂಕಾಲೇ ಪಟೇ ನಿತ್ಯಂ ಪ್ರಾತ ಕಾಲೆ ವಿಶೇಷ ತಃ ತಸ್ಮೈ ವಿಷಯ ಭಯಂ ನಾಸ್ತಿ ಸರ್ವ ರ್ಥ.ವಿಜಯ ಭವೇತ್ ಎಂಬ ಮಂತ್ರ ವನ್ನು ಈ ನಾಗರಪಂಚಮಿ ಹಬ್ಬದ ದಿನದಂದು ಹೇಳುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗಿ ನಿಮ್ಮ ಎಲ್ಲ ಕೆಲಸಗಳಲ್ಲಿಯೂ ಕೂಡ ವಿಜಯ ಸಿಗುತ್ತದೆ. ಹಾಗೆ ನಿಮ್ಮ ಕೆಲಸಗಳು ಅರ್ಧಕ್ಕೆ ನಿಂತಿದ್ದರೆ ಆ ಕೆಲಸವೂ ಸಂಪೂರ್ಣವಾಗುತ್ತದೆ. ಇದನ್ನೂ ಓದಿ ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: