WhatsApp Group Join Now
Telegram Group Join Now

ಮಾಸಗಳಲ್ಲೇ ಶ್ರೇಷ್ಠವಾದ ಮಾಸ ಈ ಶ್ರಾವಣ ಮಾಸ ಈ ಶ್ರಾವಣ ಮಾಸದಲ್ಲಿ ವರ ಮಹಾಲಕ್ಷ್ಮಿ ವ್ರತ ಕೃಷ್ಣ ಜನ್ಮಾಷ್ಟಮಿ ಹಾಗೆ ರಕ್ಷಾಬಂಧನ ಹಾಗೆ ನಾಗ ಪಂಚಮಿ ಹಬ್ಬವನ್ನು ಆಚರಿಸುತ್ತೇವೆ. ಇಂತಹ ಶ್ರೇಷ್ಠವಾದ ಮಾಸವು ಶಿವನಿಗೆ ಪ್ರಿಯವಾದದ್ದು ಈ ಮಾಸದಲ್ಲಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ.ಪ್ರತಿ ಶ್ರಾವಣ ಸೋಮವಾರದಂದು ಶಿವನನ್ನು ಆರಾಧಿಸಿ ಶಿವನಿಗೆ ರುದ್ರಾಭಿಷೇಕ ವನ್ನು ಮಾಡಿಸುತ್ತಾರೆ ಇತರ ಶಿವನಿಗೆ ಪ್ರಿಯವಾದ ಈ ಒಂದು ಶ್ರಾವಣ ಮಾಸದಲ್ಲಿ ಈ ಮೂರು ವಸ್ತುಗಳನ್ನು ಮನೆಗೆ ತಂದರೆ ಸಾಕು.

ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಯಾವ ಮಂಗಳಕರವಾದ ವಸ್ತುಗಳನ್ನು ನಾವು ಮನೆಗೆ ತಂದರೆ ಸುಖ, ಶಾಂತಿ ಹೆಚ್ಚಾಗುತ್ತದೆ ಎನ್ನುವ ಮಾಹಿತಿಯನ್ನು ಇವತ್ತಿನ ಈ ಮಾಹಿತಿಯಲ್ಲಿ ತಿಳಿಯೋಣ.ಶಿವನಿಗೆ ಪ್ರಿಯವಾದ ಈ ಶ್ರಾವಣ ಮಾಸದಲ್ಲಿ ಮನೆಗೆ ತರಬೇಕಾದ ಮೊದಲನೆಯ ವಸ್ತು ಎಂದರೆ ಅದು ಭಸ್ಮ ಶಿವನಿಗೆ ಯಾವುದೇ ಒಡವೆ ವೈಡೂರ್ಯವು ಇಷ್ಟವಿಲ್ಲ. ಅವನಿಗೆ ಇಷ್ಟವಾಗಿರುವುದು ಈ ಭಸ್ಮ ಭಸ್ಮವನ್ನು ತನ್ನ ಮೈಗೆ ಹಚ್ಚಿಕೊಂಡು ಇರುತ್ತಾನೆ.

ಇಂತಹ ಭಸ್ಮವನ್ನು ನೀವು ಈ ಶ್ರಾವಣ ಮಾಸದಲ್ಲಿ ಮನೆಗೆ ತಂದು ಅದನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ.ಎರಡನೇ ವಸ್ತು ರುದ್ರಾಕ್ಷಿ ರುದ್ರಾಕ್ಷಿಯು ಕೂಡ ಶಿವನಿಗೆ ಪ್ರಿಯವಾದದ್ದು. ಈ ರುದ್ರಾಕ್ಷಿಯನ್ನು ನೀವು ಮನೆಗೆ ತಂದು ಅದನ್ನು ಪೂಜೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಉತ್ತರ ಆಗುತ್ತಿದ್ದರೆ ಎಲ್ಲರೂ ಕೂಡ ಬೇಗನೆ ಬಗೆಹರಿಯುತ್ತವೆ

ಮೂರನೇ ವಸ್ತು ನಾಗ ದೇವರ ವಿಗ್ರಹ ಶಿವನು ಈ ನಾಗ ದೇವರನ್ನು ತನ್ನ ಕುತ್ತಿಗೆಯಲ್ಲಿ ಸುತ್ತಿಕೊಂಡಿರುತ್ತಾನೆ. ಆದ್ದರಿಂದ ಈ ಶ್ರಾವಣ ಮಾಸದಲ್ಲಿ ನಾಗ ದೇವರನ್ನು ಮನೆಗೆ ತರುವುದರಿಂದ ತುಂಬಾನೇ ಮಂಗಳಕರವಾಗಿದೆ. ಬೆಳ್ಳಿ ಅಥವಾ ತಾಮ್ರದ ನಾಗರ ವಿಗ್ರಹವನ್ನು ನೀವು ಮನೆಗೆ ತಂದು ಈ ಶ್ರಾವಣ ಮಾಸದಲ್ಲಿ ಪೂಜಿಸುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಸ್ನೇಹಿತರೆ ಶಿವನಿಗೆ ಪ್ರಿಯವಾದ ಈ ಶ್ರಾವಣ ಮಾಸ ದಲ್ಲಿ ಈ ಮೂರು ವಸ್ತುಗಳನ್ನು ಮನೆಗೆ ತರುವುದರಿಂದ.ನಿಮ್ಮ ಕಷ್ಟ ಗಳು ಕರಗಿ ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ. ಈ ಮೂರು ವಸ್ತುಗಳನ್ನು ತರಲು ಸಾಧ್ಯವಾಗದವರು ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನು ತಂದರೆ ಸಾಕು ತಂದು ಅದನ್ನು ಪೂಜಿಸಿದರೆ ಸಾಕು. ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವೆ.  ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: