ಕುಟುಂಬದ ಭಾರವಹಿಸುವ ಜನರಿಗೆ, ತಮ್ಮ ಕನಸುಗಳನ್ನು ತ್ಯಾಗ ಮಾಡಿ, ಕುಟುಂಬದ ಸದಸ್ಯರ ಕೋರಿಕೆಗಳನ್ನು ಪೂರೈಸುವುದು ಸಾಮಾನ್ಯವಾಗಿದೆ.ಕೆಲವೊಮ್ಮೆ ಜೀವನದಲ್ಲಿ, ಸ್ವಂತ ಆಸೆಗಳನ್ನು ಬದಿಗೊತ್ತಿ, ಕುಟುಂಬದ ಒಳಿತಿಗಾಗಿ ದುಡಿಯುವುದು ಅಗತ್ಯವಾಗುತ್ತದೆ. ಕುಟುಂಬದ ಜವಾಬ್ದಾರಿ ಮತ್ತು ಸ್ವಂತ ಕನಸುಗಳ ನಡುವೆ ಸಮತೋಲನ ಕಾಪಾಡುವುದು ಜೀವನದ ಒಂದು ಸವಾಲಿನ ಭಾಗವಾಗಿದೆ.
ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಕೆಲವೊಮ್ಮೆ ಕಷ್ಟವಾಗಬಹುದು, ವಿಶೇಷವಾಗಿ ಕುಟುಂಬದ ಜವಾಬ್ದಾರಿಗಳಿಂದಾಗಿ.ಆದರೆ, ನಂಬಿಕೆಯನ್ನು ಕಳೆದುಕೊಳ್ಳಬೇಡಿ. “ಏಂಜಲ್ ನಂಬರ್” ಎಂಬ ವಿಶೇಷ ಸಂಖ್ಯೆಯನ್ನು ಬರೆದುಕೊಳ್ಳುವುದರಿಂದ ಯೂನಿವರ್ಸ್‌ನಿಂದ ನಮ್ಮ ಕೋರಿಕೆಗಳನ್ನು ಪೂರೈಸಿಕೊಳ್ಳಬಹುದು ಎಂಬ ನಂಬಿಕೆ ಇದೆ.
ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನಾವು ಏನು ಮಾಡಬಹುದು? ಒಂದು ವಿಧಾನವೆಂದರೆ, “ಏಂಜಲ್ ನಂಬರ್” ಎಂಬ ವಿಶೇಷ ಸಂಖ್ಯೆಯನ್ನು ಬಳಸುವುದು. ಈ ಸಂಖ್ಯೆಯನ್ನು ಬಿಳಿ ಕಾಗದದ ಮೇಲೆ ಹಸಿರು ಅಥವಾ ನೀಲಿ ಬಣ್ಣದ ಪೆನ್‌ನಲ್ಲಿ ಬರೆಯಬೇಕು. ಒಂದು ಬಿಳಿ ಕಾಗದವನ್ನು ತೆಗೆದುಕೊಳ್ಳಿ. ಹಸಿರು ಅಥವಾ ನೀಲಿ ಬಣ್ಣದ ಪೆನ್‌ನಲ್ಲಿ “888” ಎಂಬ ಸಂಖ್ಯೆಯನ್ನು ಬರೆಯಿರಿ. ಈ ಸಂಖ್ಯೆಯನ್ನು ನಿಮ್ಮ ಮನೆಯಲ್ಲಿ ಒಂದು ಗೋಪ್ಯ ಸ್ಥಳದಲ್ಲಿ ಇರಿಸಿ. ಅಂದರೆ ನೀವು ರಾತ್ರಿ ಮಲಗುವಾಗ ತಲೆದಿಂಬಿನ ಕೆಳಗಡೆ ಇಡಬೇಕು ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ಯೂನಿವರ್ಸ್‌ಗೆ ಪ್ರಾರ್ಥಿಸಿ.
ಯೂನಿವರ್ಸ್‌ನಿಂದ ನಮ್ಮ ಕೋರಿಕೆಗಳನ್ನು ಪೂರೈಸಿಕೊಳ್ಳಬಹುದು ಎಂಬ ನಂಬಿಕೆ ಒಂದು ಸಕಾರಾತ್ಮಕ ಚಿಂತನೆಯಾಗಿದೆ. ಈ ನಂಬಿಕೆಯು ನಮ್ಮ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಹಾಗೆ ಅದನ್ನು ನಿಮ್ಮ ದಿನ ಕೆಳಗಡೆ ಇಟ್ಟುಕೊಂಡು ದಿನ ರಾತ್ರಿ ನೀವು ಮಲಗುವಾಗ ಅದನ್ನು ತೆಗೆದು ನೋಡಬೇಕು ತೆಗೆದು ನೋಡಿಕೊಂಡು ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕು.
ಯೂನಿವರ್ಸನಿಮ್ಮ ಆಸೆ ಬಯಕೆಗಳನ್ನೆಲ್ಲವೂ ಹೇಳಿಕೊಂಡು ಪುನಹ ದಿಂಬದ ಕೆಳಗಿಟ್ಟುಕೊಂಡು ಎಂಟು ದಿನಗಳ ಕಾಲ ಹೀಗೆ ಮುಂದುವರೆಸಿ ನಂತರ 9ನೇ ದಿನ ಇದನ್ನು ತೆಗೆದುಕೊಂಡು ನಿಮ್ಮನೆಯ ಮಾಡಿ ಮೇಲೆ ಹೋಗಿ ಉಫ್ ಎಂದು ಹಾರಿಸಿ ಬಿಡಿ ಈ ರೀತಿ ಮಾಡಿದರೆ ಖಂಡಿತವಾಗಲೂ ನಿಮ್ಮ ಕೋರಿಕೆ ಈಡೇರುತ್ತದೆ ಯೂನಿವರ್ಸ್ ಜೊತೆಗೆ ಬೇಡಿಕೊಳ್ಳುವಾಗ ಅತ್ಯಂತ ಮನಸ್ಸನ್ನು ಕೇಂದ್ರೀಕರಿಸಿ ಬೇಡಿಕೊಳ್ಳಬೇಕು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು