WhatsApp Group Join Now
Telegram Group Join Now

R,T,O  ಕರ್ನಾಟಕ ಸಾರಿಗೆ ಇಲಾಖೆಯ ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಭಂದನೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಯು ಪ್ರಾಥಮಿಕವಾಗಿ ಮೋಟಾರು ವಾಹನಗಳ ಕಾಯಿದೆ 1988 ರ ನಿಯಮಗಳು ಮತ್ತು ನಿಬಂದನೆಗಳನ್ನು ನೋಡಿಕೊಳ್ಳುವುದು ಮತ್ತು ರಸ್ತೆ ತೆರಿಗೆಗೆಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದೆ.

ಕರ್ನಾಟಕ ಪ್ರಾದೇಶಿಕ ಸಾರಿಗೆ ಕಛೇರಿ ಅಥವಾ RTO ಕರ್ನಾಟಕ ಸಾರಿಗೆ ಇಲಾಖೆಯ ಅವಿಭಾಜ್ಯ ಅಂಗವಾಗಿದೆ, ಇದು ಸಾರಿಗೆ ಆಯುಕ್ತರ ಮೇಲ್ವಿಚಾರಕರಣೆಯಲ್ಲಿ ಕಾರ್ಯ ನಿರ್ವಯಿಸುತ್ತದೆ.
KPSC ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಗಿರುತ್ತದೆ. RTO ದ ಕೆಲಸ ವಾಹನ ನೋಂದಾವಣಿಯಿಂದ ಹಿಡಿದು, ಡ್ರೈವಿಂಗ್ ಲೈಸನ್ಸ್, ಪಲುಷನ್ ಟೆಸ್ಟ್, ಇನ್ಶುರೆನ್ಸ್ ಎಲ್ಲ ಅಪ್ರೋವ್ ಆಗುವುದು RTO ಯಿಂದ.

RTO ನೇರವಾಗಿ ಭರ್ತಿ ಆಗುವುದಿಲ್ಲ, ARTO assistant rigional transport officer ಪ್ರೊಮೊಷನ್ ಆಗುತ್ತದೆ. RTO ನಲ್ಲಿ 3 ವಿಧದ ವಿಧಗಳು
ಗುಮಾಸ್ತ ಹುದ್ದೆ (cleark)
B. ಆಸಿಸ್ಟಂಟ್ ಇಂಜಿನಿಯರಿಂಗ್ ಹುದ್ದೆ
C. ನ್ಯಾಯಾಂಗ ಸೇವಾ ಹುದ್ದೆ
ಕ್ಲರ್ಕ್ ಹುದ್ದೆಯ ಅರ್ಹತೆ A. ಭಾರತದ ಪ್ರಜೆ ಆಗಿರಬೇಕು B. 18 – 37 ವಯಸ್ಸು
C. ಪದವಿ

ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವಿ
21- 37 ವಯಸ್ಸು
ನ್ಯಾಯಾಂಗ ಹುದ್ದೆಯ ಅರ್ಹತೆ.
A. ಕಾನೂನಿನ ಪದವಿ
B. 21-35 ವರ್ಷ ವೇತನ 20000-50000

ಪರೀಕ್ಷೆ ಮಾಹಿತಿ
ಪೇಪರ್ – 1 = 200 ಮಾರ್ಕ್ಸ್, 1 ಗಂಟೆ 30 ನಿಮಿಷ
ಪೇಪರ್ – 2= 200 ಮಾರ್ಕ್ಸ್,  2 ಗಂಟೆ
ಪೇಪರ್ – 1 = ಸಾಮಾನ್ಯ ಅಧ್ಯಾಯನ
ಪೇಪರ್ – 1=ಇಂಜಿನಿಯರಿಂಗ್ ಪೇಪರ್
ಪೇಪರ್ – 1 ರ ಪಠ್ಯಕ್ರಮ

ಪ್ರಚಲಿತ ವಿದ್ಯಮಾನಗಳು(ರಾಷ್ಟೀಯ ಮತ್ತು ಅಂತರರಾಷ್ಟ್ರೀಯ)
ಹಿಸ್ಟರಿ( ಇಂಡಿಯಾ ಮತ್ತು ವರ್ಲ್ಡ್)
ಅರ್ಥ ಶಾಸ್ತ್ರ.   6. ವಿಜ್ಞಾನ ಮತ್ತು ತಂತ್ರಜ್ಞಾನ
ರಾಜ್ಯ ಶಾಸ್ತ್ರ.  7. ಇಂಗ್ಲಿಷ್
ಭೌಗೋಳಿಕ ಶಾಸ್ತ್ರ  8.ಮಾನಸಿಕ ಸಾಮರ್ಥ್ಯ
ಸ್ಪೋರ್ಟ್ಸ್ ಅಂಡ್ ಗೆಮ್ಸ್. 10. Culture and heritage
Book’s and authors

ಬೆಸ್ಟ್ ಬುಕ್ಸ್
ಇತಿಹಾಸ – k. ಸದಾಶಿವ
ಅರ್ಥಶಾಸ್ತ್ರ – HRK
ಭೂಗೋಳಶಾಸ್ತ್ರ – ರಂಗನಾಥ್
ವಿಜ್ಞಾನ – NCERT/4G ಸೈನ್ಸ್
ಮಾನಸಿಕ ಸಾಮರ್ಥ್ಯ – Y, T
ಪ್ರಚಲಿತ – YT, magazine, news paper,
ಪೇಪರ್ 2 = A) ಮೆಕ್ಯಾನಿಕಲ್ ಇಂಜಿನಿಯರಿಂಗ್
B) ಆಟೋ ಮೊಬೈಲ್ ಇಂಜಿನಿಯರಿಂಗ್

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: