WhatsApp Group Join Now
Telegram Group Join Now

ಹುಟ್ಟುವ ಸಮಯ ಮತ್ತು ದಿನದ ಆಧಾರದ ಮೇಲೆ ನಮ್ಮ ಹೆಸರಿನ ಅಕ್ಷರವನ್ನು ಪಂಡಿತರು ಹೇಳುತ್ತಾರೆ. R ಅಕ್ಷರದ ಬಗ್ಗೆ ಅವರ 2024ರ ಭವಿಷ್ಯದ ಬಗ್ಗೆ ನಾವು ತಿಳಿಯೋಣ.

ಪ್ರಪಂಚದ ಹೆಚ್ಚು ಜನರ ಹೆಸರು R ಅಕ್ಷರದಿಂದ ಶುರುವಾಗುತ್ತದೆ. ನ್ಯೂಮರಾಲಜಿ ಪ್ರಕಾರ ರಾಶಿ ನಕ್ಷತ್ರ ಎಲ್ಲಾ ನೋಡಿ ಜಾತಕವನ್ನು ರಚನೆ ಮಾಡುತ್ತಾರೆ. ಹೆಸರಿನ ಪ್ರಭಾವ ಜಾಸ್ತಿ ಆ ಮಾನವನ ಮೇಲೆ ಇರುತ್ತದೆ. ಜನ್ಮ ಜಾತಕಕ್ಕೆ ಬರುವ ಅಕ್ಷರದಲ್ಲಿ ಚೆನ್ನಾಗಿ ಇರುವ ಹೆಸರು ಇಲ್ಲವೆಂದು ಯಾವುದೇ ಬದಲಾವಣೆ ಮಾಡುವುದು ತಪ್ಪು ಅದು ವ್ಯಕ್ತಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂದು ಊಹೆ ಮಾಡಲಾಗದು.

R ಅಕ್ಷರದ ಹೆಸರಿನವರ ಬಗ್ಗೆ ತಿಳಿಯೋಕೆ ಕೆಲವು ಆಸಕ್ತಿಕರ ವಿಷಗಳು ಇವೆ :-
ಈ ಅಕ್ಷರದ ಜನರು ಧರ್ಮ ಮತ್ತು ದೇವರನ್ನು ಹೆಚ್ಚು ನಂಬುತ್ತಾರೆ ಹಾಗೂ ಪಾಲನೆ ಮಾಡುತ್ತಾರೆ. ವ್ಯವಹಾರದ ವಿಚಾರಕ್ಕೆ ಬಂದರೆ ಅವರು ಹೆಚ್ಚು ಗಟ್ಟಿಯಾಗಿ ಇರುತ್ತಾರೆ. ಬೇರೇವರನ್ನು ಕೆಳಗೆ ಹಾಕಿ ಮೇಲೆ ಬರಬೇಕು, ಬೇರೆಯವರಿಗೆ ಅನ್ಯಾಯ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವುದಿಲ್ಲ.

ಎಷ್ಟೇ ಸಂಕಷ್ಟದ ಪರಸ್ಥಿತಿ ಎದುರಾದರು ಅದನ್ನು ಧೈರ್ಯವಾಗಿ ಎದುರಿಸಲು ಸಾಮರ್ಥ್ಯ ಹೊಂದಿರುತ್ತಾರೆ. ಸಂಬಂಧಕ್ಕೆ ಬೆಲೆ ಕೊಟ್ಟು ಅದನ್ನ ಧೀರ್ಘವಾಗಿ ಉಳಿಸಿಕೊಳ್ಳುತ್ತಾರೆ. ಬಹು ವೇಗವಾಗಿ ಸ್ನೇಹ ಮತ್ತು ಪ್ರೀತಿ ಬೆಳೆಸುತ್ತಾರೆ ಮತ್ತು ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತಾರೆ. ಪ್ರೀತಿ ಎನ್ನುವುದು ಅವರ ಜೀವನಕ್ಕೆ ಹೊಸ ಬೆಳಕನ್ನು ತಂದುಕೊಡುತ್ತದೆ. ಪ್ರೀತಿಗಾಗಿ ಹೆಚ್ಚು ಪರದಾಡುತ್ತಾರೆ ಹಾಗೂ ಯಶಸ್ಸು ಕಂಡಮೇಲೆ ಅದರಿಂದ ಹೆಚ್ಚು ಸಂತಸದ ಜೀವನ ಸಾಗಿಸುತ್ತಾರೆ. ಬೇರೆ ವ್ಯಕ್ತಿಗಳು ಕೂಡ ಇವರ ಜೀವನವನ್ನು ನೋಡಿ ಸ್ಪೂರ್ತಿ ಪಡೆಯುವರು.

ಸಂಗಾತಿ ಜೊತೆ ಹೆಚ್ಚು ನಿಜಾಯಿತಿ ಕಾಪಡಿಕೊಳ್ಳುತ್ತಾರೆ. ನಿಜವಾದ ಪ್ರೀತಿ ನೀಡುತ್ತಾರೆ ಮತ್ತು ವಿಶ್ವಾಸ ಕೊಡುತ್ತಾರೆ. ಜೀವನದಲ್ಲಿ ಇವರ ಮೊದಲ ಆದ್ಯತೆ ಪ್ರೀತಿ ನಂತರವೇ ಇತರೆ ವಿಷಯಗಳು. ಕುಟುಂಬ, ಮಕ್ಕಳು ಮತ್ತು ಸಂಗಾತಿಗೆ ಹೆಚ್ಚಿನ ಸಮಯ ಮತ್ತು ಪ್ರಾಮುಖ್ಯತೆ ನೀಡುವರು. ಪ್ರತಿನಿತ್ಯ ಅವರ ಸುತ್ತ ಇರುವ ವ್ಯಕ್ತಿಗಳ ಸಂತೋಷಕ್ಕೆ ಪರಿತಪಿಸುತ್ತ ಬದುಕನ್ನು ನಡೆಸುತ್ತಾರೆ. ಸಂಗಾತಿ ಜೊತೆ ಹೆಚ್ಚು ಕಾಲ ಕಳೆಯುವರು ಹಾಗೆ ಅವರಿಗೆ ಹೆಚ್ಚು ಸ್ವತಂತ್ರ ಮತ್ತು ಸಂತೋಷ ಪಡಿಸುವರು. ತುಂಬ ಕಡಿಮೆ ಸಮಯದಲ್ಲಿ ಕ್ಲಿಷ್ಟಕರ ಕೆಲಸವನ್ನು ಸಲೀಸಾಗಿ ಮಾಡಿ ಮುಗಿಸಿದರು. ಬಂದ ಅವಕಾಶಗಳನ್ನು ಸಾವಕಾಶವಾಗಿ ಉಪಯೋಗ ಮಾಡಿಕೊಳ್ಳುತ್ತಾರೆ.

ಈ ವ್ಯಕ್ತಿಗಳಿಗೆ ಸಂಕೋಚ ಹೆಚ್ಚಾಗಿ ಇರುತ್ತದೆ, ಮಿಗಿಲಾಗಿ ಯಾರ ಮೇಲೂ ಅಧಿಕಾರ ಚಲಾವಣೆ ಮಾಡುವುದಿಲ್ಲ. ಒಳ್ಳೆಯ ವ್ಯಕ್ತಿಗಳು ಎಂದು ಎಲ್ಲರ ಮುಂದೆ ಬಿಂಬಿಸಿಕೊಳ್ಳಲು ಪರದಾಡುವರು. ಒಳ್ಳೆಯ ವ್ಯಕ್ತಿತ್ವದ ಪರಿಚಯ ಸಮಾಜಕ್ಕೆ ಆಗಬೇಕು ಮತ್ತು ಅದು ಎಲ್ಲರ ಗಮನಕ್ಕೆ ಬರಬೇಕು ಎನ್ನುವುದು ಇವರ ಆಶಯ. ಜನರನ್ನು ಬಹು ಬೇಗ ನಂಬುವ ಇವರು ಬೇರೆಯವರಿಗೆ ಹಣ ನೀಡುವ ವಿಷಯದಲ್ಲಿ ಎಚ್ಚರ ವಹಿಸುವುದು ಉತ್ತಮ ಇಲ್ಲವೆಂದರೆ ಮೋಸವಾಗಿ ನಷ್ಟ ಅನುಭವಿಸಬೇಕಾಗುತ್ತದೆ.

ಬುದ್ಧಿ ಶಕ್ತಿ ಮತ್ತು ಚಾಲಾಕಿ ತನ ಹೆಚ್ಚಾಗಿ ಇರುತ್ತದೆ. ಇದು ಆ ವ್ಯಕ್ತಿಗಳ ಅಭಿವೃದ್ದಿ ಮಾಡುತ್ತದೆ. ಇವರು ಅಪೇಕ್ಷೆ ಮಾಡುವುದು ಅವರಂತೆ ಸ್ವಚಂದವಾಗಿ ಪ್ರೀತಿಸುವ ವ್ಯಕ್ತಿಗಳನ್ನು. 2024ರಲ್ಲಿ ಈ R ಅಕ್ಷರದ ಜನರ ಜೀವನ ಅದ್ಬುತವಾಗಿ ಇರುತ್ತದೆ. ಅವರ ಬಹು ಕಾಲದ ಆಸ್ಸೆ ಈ ವರ್ಷ ನೆರವೇರುತ್ತದೆ. ಒಳ್ಳೆ ಸ್ನೇಹಿತರು, ಒಳ್ಳೆ ಸಂಗಾತಿ, ಒಳ್ಳೆ ಉದ್ಯೋಗ ಮತ್ತು ಭವಿಷ್ಯದಲ್ಲಿ ಉತ್ತಮ ಜೀವನ ಸಿಗುತ್ತದೆ.

ಹೆಚ್ಚಿನ ಕಾಲದಿಂದ ಪೀಡಿಸುತ್ತಿದ್ದ ಸಮಸ್ಯೆಗಳು ಇದ್ದರೆ ಅದಕ್ಕೂ ಮುಕ್ತಿ ದೊರಕುತ್ತದೆ. ಸ್ನೇಹದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸುವುದು ಒಳ್ಳೆಯದು ಅವರ ವ್ಯಕ್ತಿತ್ವ ತಿಳಿದುಕೊಂಡು ನಂತರ ಸ್ನೇಹ ಮಾಡಿ ಏಕೆಂದರೆ ನಿಮ್ಮ ಅಭಿವೃದ್ದಿಯನ್ನು ಸಹಿಸದ ನಿಮ್ಮ ಆತ್ಮೀಯರೇ ನಿಮ್ಮ ದಾರಿಗೆ ಅಡೆ ತಡೆಗಳು. ಯಾರ ಮೇಲೂ ಕುರುಡು ನಂಬಿಕೆ ಬೇಡ ಅವರ ಬಗ್ಗೆ ಪೂರ್ತಿ ತಿಳಿದು ಮುಂದುವರೆದರೆ ಮುಂದೆ ಸಂಭವಿಸುವ ಕಷ್ಟಗಳು ತಪ್ಪುತ್ತವೆ. ಹೊಸ ಯೋಜನೆಗಳ ಬಗ್ಗೆ ಯಾರ ಹತ್ತಿರ ಕೂಡ ಅಂಚಿಕೊಳ್ಳದೆ ಗೌಪ್ಯವಾಗಿ ಇಡುವುದು ಉತ್ತಮ.

ಮಾಡುವ ಕೆಲಸವನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ಬುದ್ದಿ ಉಪಯೋಗ ಮಾಡಿ ಮುಗಿಸಿದರೆ ಅದು ಯಶಸ್ಸು ತಂದುಕೊಡುತ್ತದೆ. ವಿವಾಹ, ವಿದೇಶದಲ್ಲಿ ನೆಲೆ ಕಂಡುಕೊಳ್ಳಲು ಆಸೆ, ಉದ್ಯೋಗ ಎಲ್ಲಾ ನಿಮ್ಮ ಕೈ ಸೇರುತ್ತದೆ. ಸಂತಾನ ಭಾಗ್ಯ ಸಿಗುತ್ತದೆ, ಆರೋಗ್ಯ ಸುಸ್ಥಿತಿಗೆ ಬರುತ್ತದೆ. ಇಷ್ಟು ವರ್ಷದ ಪುಣ್ಯದ ಫಲವು ಈ ವರ್ಷ ನಿಮಗೆ ದೊರಕುತ್ತದೆ.

ಸಮಸ್ಯೆಗಳಿಗೆ ಪರಿಹಾರ ಎಂದರೆ :- ವಿಷ್ಣು ಪೂಜೆ ಮಾಡಬೇಕು. ಪ್ರತಿ ಶುಕ್ರವಾರ ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು ಜೊತೆಗೆ ಉಪವಾಸ ಮಾಡುಬೇಕು. ಚಂದಿರನ ಬೆಳಕಿನಲ್ಲಿ ಕುಳಿತು ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರೆ ಒಳ್ಳೇದು. R ಅಕ್ಷರದ ಜನರಿಗೆ ಕರುಣೆ, ಅನುಕಂಪ ಜಾಸ್ತಿ ಇರುತ್ತೆದೆ. ಹೆಚ್ಚು ಮೋಸ ಹೋಗುವ ಮತ್ತು ವಂಚಿರಾಗುವ ಜನರು ಇವರೇ ಅದರಿಂದ ಹೆಚ್ಚು ಜೀವನದ ಕಡೆ ಗಮನ ಕೊಡಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: