WhatsApp Group Join Now
Telegram Group Join Now

p name astrology: P ಹೆಸರಿನ ಹುಡುಗಿ ಅಥವಾ ಹುಡುಗರು, ಅವರು ಮದುವೆಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಿದ್ದರೆ ಅಥವಾ ನಿಮ್ಮ ಮದುವೆ ಯಾವಾಗ ಆಗುತ್ತದೆ ಎಂದು ತಿಳಿದುಕೊಳ್ಳುವ ಉತ್ಸಾಹ ನಿಮಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

P ಹೆಸರಿನಿಂದ ಪ್ರಾರಂಭವಾಗುವ ಹುಡುಗರು ಮತ್ತು ಹುಡುಗಿಯರು ಯಾರೊಂದಿಗೇ ಮದುವೆ ಆದರೆ ಅತಿ ಉತ್ತಮ ಎಂದು ತಿಳಿಸಿಕೊಡುತ್ತೇವೆ ಮತ್ತು P ಹೆಸರಿನ ಜನರ ಸ್ವಭಾವ ಹೇಗಿರುತ್ತದೆ ಎಂದು ತಿಳಿಸಿಕೊಡುತ್ತೇವೆ. P ಹೆಸರಿನ ಹುಡುಗರಾಗಲಿ ಹುಡುಗಿಯರಾಗಲಿ ಪ್ರೀತಿಯ ವಿಷಯದಲ್ಲಿ ಪಾರಂಪರಿಕದಿಂದ ಕೂಡಿರುತ್ತಾರೆ ಅಂದರೆ ಹೆಚ್ಚಾಗಿ ಅವರಿಗೆ ಒಳ್ಳೆಯ ಸೌಕರ್ಯಗಳು ಮತ್ತು ಸಾಮಾನ್ಯವಾಗಿ ಇವರು ಶ್ರೀಮಂತರು ಆಗಿರುತ್ತಾರೆ. ಇವರು ಬೇಗನೆ ಆಕರ್ಷಿಸುತ್ತಾರೆ ಮತ್ತು ಇವರು ತುಂಬಾ ಕ್ರಿಯಾಶೀಲರು ಹಾಗೂ ಪ್ರತಿಭಾವಂತರಾಗಿರುತ್ತಾರೆ.

ಸಮಯಕ್ಕೂ ಮುನ್ನವೇ ಎಲ್ಲಾ ಕಾರ್ಯವನ್ನು ಸರಿಯಾಗಿ ಮುಗಿಸಿರುತ್ತಾರೆ. P ಹೆಸರಿನ ಜನರಿಗೆ ಜೀವನದಲ್ಲಿ ಹೇಗೆ ಖುಷಿಯಾಗಿರಬೇಕು ಎಂದು ಗೊತ್ತಿರುತ್ತದೆ ಮತ್ತು ಕಠಿಣವಾದ ಪರಿಸ್ಥಿತಿಗಳಲ್ಲೂ ಕೂಡ ಎಲ್ಲರನ್ನು ಖುಷಿಯಾಗಿಡಲು ಬಯಸುತ್ತಾರೆ. ಈ ಹೆಸರಿನ ಜನರಿಗೆ ದಯೆ ಬಾವ ಇರುತ್ತದೆ ಮತ್ತು ಬೇರೆಯವರಿಗೆ ಉಪಕಾರ ಮಾಡುವಂತ ಮನೋಭಾವ ಹೊಂದಿರುತ್ತಾರೆ. ವಿದ್ಯಾಭ್ಯಾಸದಲ್ಲೂ ಕೂಡ ತುಂಬಾ ಪ್ರತಿಭಾವಂತರಾಗಿರುತ್ತಾರೆ. ಬೇರೆಯವರು ಇವರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಸ್ವಲ್ಪ ಗಮನ ಹರಿಸುತ್ತಾರೆ ಮತ್ತು ಕುಟುಂಬದವರಿಗೆ ಸಹಾಯ ಮಾಡುತ್ತಾರೆ.

ಕುಟುಂಬವನ್ನು ಸರಿಯಾಗಿ ನಿಭಾಯಿಸುವಂತಹ ಕರ್ತವ್ಯದ ಗುಣ ಹೊಂದಿರುತ್ತಾರೆ. ಇವರಿಗೆ ಗೌರವ ಪ್ರತಿಷ್ಠೆ ಮರ್ಯಾದೆ ಎತ್ತರ ಸ್ಥಾನದಲ್ಲಿರುತ್ತದೆ ಮತ್ತು ಇವರು ಕುಟುಂಬದ ಮರ್ಯಾದೆ ಗಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ, ಇದೇ ಕಾರಣದಿಂದಾಗಿ ಇವರ ಪ್ರೀತಿಯ‌ ಕಥೆ ಅಪೂರ್ಣವಾಗುತ್ತದೆ. P ಹೆಸರಿನ ಹುಡುಗರಾಗಲಿ ಹುಡುಗಿಯರಾಗಲಿ ಪ್ರೀತಿಯ ವಿಷಯದಲ್ಲಿ ಸ್ವಲ್ಪ ಮಿತಿಯಿಂದ ಮುಂದೆ ಸಾಗಿಬಿಡುತ್ತಾರೆ ಇವರ ಈ ಸ್ವಭಾವದಿಂದಾಗಿ ಸಂಗಾತಿಯ ಜೊತೆ ಜಗಳವಾಡುತ್ತಾರೆ ಆದರೆ ಈ ಜಗಳ ಹೆಚ್ಚಿನ ಸಮಯದವರೆಗೆ ಇರುವುದಿಲ್ಲ.

P ಹೆಸರಿನ ಹುಡುಗ ಅಥವಾ ಹುಡುಗಿಯ ಮದುವೆ 27,30, ಅಥವಾ 32ನೇ ವಯಸ್ಸಿನಲ್ಲಿ ಆಗುತ್ತದೆ. ಸಾಮಾನ್ಯವಾಗಿ ಇವರ ಮದುವೆ ಮಾರ್ಚ್ ಅಥವಾ ಜುಲೈ ತಿಂಗಳಲ್ಲಿ ಆಗುತ್ತದೆ.ಈ ಹೆಸರಿನ ಹುಡುಗಿ ಅಥವಾ ಹುಡುಗರ ಮದುವೆ A ಅಥವಾ B ಹೆಸರಿನಿಂದ ಶುರುವಾಗುವಂತಹ ಸಂಗಾತಿಯನ್ನು ಮದುವೆಯಾಗುತ್ತಾರೆ. ಇವರು ಮಕರ ರಾಶಿಯವರನ್ನು ಮದುವೆಯಾಗುವುದು ಉತ್ತಮ. ಈ ರೀತಿ ಮಾಡುವುದರಿಂದ P ಹೆಸರಿನ ಜನರ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ. P ಹೆಸರಿನ ಜನರು ಗುರುವಾರದ ದಿನ ಬಾಳೆಗಿಡದ ಬೇರಿನ ಹತ್ತಿರ ಅರಿಶಿಣದಿಂದ ಕೂಡಿದ ನೀರನ್ನು ಹಾಕಿದರೆ ಮದುವೆಯಲ್ಲಿ ಯಾವುದೇ ರೀತಿ ತೊಂದರೆಯಾಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: