ನಮಸ್ಕರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಒಂದು ರೂಪಾಯಿ ನಾಣ್ಯದಿಂದ ನಮ್ಮ ಮನೆಯಲ್ಲಿ ಸುಖ ಶಾಂತಿ ಹೇಗೆ ನಾವು ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಮಲಗುವಾಗ ತಲೆಕೆಳಗೆ ನಾಣ್ಯವನ್ನು ಇಟ್ಟು ಮಲಗಿದರೆ ಏನು ಆಗುತ್ತದೆ ಅಂತ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಕೇವಲ ಒಂದೇ ಒಂದು ರೂಪಾಯಿ ನಾಣ್ಯದಿಂದ ನಿಮ್ಮ ಜೀವನ ಬದಲಾಯಿಸಿಕೊಳ್ಳಬಹುದು ಒಂದು ರೂಪಾಯಿ ನಾಣ್ಯದಿಂದ ಎಷ್ಟೇ ಇಲ್ಲ ಲಾಭವಿದೆ ಎಂದು ತಿಳಿದರೆ ನೀವು ನಿಜವಾಗಿಯೂ ಆಶ್ಚರ್ಯ ಪಡುತ್ತೀರಾ.
ಒಂದು ರೂಪಾಯಿ ನಾಣ್ಯದಲ್ಲಿ ತುಂಬಾ ಲಾಭವಿದೆ ಎಂದು ವಾಸ್ತವ ಶಾಸ್ತ್ರ ಕೂಡ ಹೇಳುತ್ತದೆ ಇನ್ನು ಅಷ್ಟೇ ಅಲ್ಲದೆ ನಮ್ಮ ಶರೀರದ ಮಾನಸಿಕ ಶಾರೀರಿಕ ಸಮಸ್ಯೆಗಳನ್ನು ನಾವು ಕೇವಲ ಒಂದೇ ಒಂದು ರೂಪಾಯಿಯಿಂದ ಪರಿಹಾರ ಮಾಡಿಕೊಳ್ಳಬಹುದು. ಹಾಗಾದರೆ ಒಂದು ರೂಪಾಯಿ ನಾಣ್ಯದಿಂದ ಆಗುವ ಲಾಭಗಳು ಏನು ಅನ್ನುವುದನ್ನು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಅಥವಾ ದುಷ್ಟ ಶಕ್ತಿಗಳು ಇದ್ದಾರೆ ಅದು ನಿಮಗೆ ತೊಂದರೆ ಮಾಡುತ್ತಿದ್ದಾರೆ ದುಷ್ಟ ಶಕ್ತಿಗಳು ನಿಮ್ಮ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ ಮನಸ್ಸು ಯಾವಾಗಲೂ ಚಂಚಲವಾಗಿ ಕೆಟ್ಟದನ್ನು ಆಲೋಚನೆ ಮಾಡುತ್ತಿದ್ದಾರೆ,
ಕೇವಲ ಒಂದೇ ಒಂದು ನಾಣ್ಯದಿಂದ ನಿಮ್ಮ ಎಲ್ಲ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ನಿಮ್ಮ ಬಳಿ ಇರುವ ಒಂದು ರೂಪಾಯಿ ನಾಣ್ಯ ನಿಮ್ಮ ಸಮಸ್ತ ಬಾದೆಗಳನ್ನು ನಿವಾರಣೆ ಮಾಡುತ್ತದೆ ಹೌದು ನಿಮಗೆ ಯಾರಾದರೂ ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ದೃಷ್ಟಿ ಅಥವಾ ಆರೋಗ್ಯ ಸಮಸ್ಯೆ ಕಾಡಿದರೆ ರಾತ್ರಿ ಮಲಗುವಾಗ ಈ ಚಿಕ್ಕ ಕೆಲಸವನ್ನು ಮಾಡಿದ್ದಾರೆ ನಿಮ್ಮ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗನೆ ನೀವಾರಣೆ ಆಗಲಿದೆ ಹೌದು ರಾತ್ರಿ ಮಲಗುವಾಗ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೆ ಈ ಏಳು ಬಾರಿ ಕೆಳಗಿನಿಂದ ಮೇಲೆ ಮೇಲಿನಿಂದ ಕೆಳಗೆ ದೃಷ್ಟಿಯನ್ನು ಇಳಿಸಿ.
ಯಾರು ನೋಡದ ಹಾಗೆ ನಾಣ್ಯವನ್ನು ಬಚ್ಚಿಡಿ ಮತ್ತು ಹೀಗೆ ಮಾಡುವಾಗ ಯಾರು ಕೂಡ ಇದನ್ನು ನೋಡಬಾರದು ಇನ್ನು ಮಾರನೇ ದಿನ ಈ ನಾಣ್ಯವನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಿ ಮತ್ತು ಇದನ್ನು ಯಾರು ಕೂಡ ನೋಡಬಾರದು ಇನ್ನು ಹೀಗೆ ಮಾಡುವುದರಿಂದ ನಿಮಗೆ ಕಾಡುತ್ತಿರುವ ಆರ್ಥಿಕ ಸಮಸ್ಯೆ ನರ ದೃಷ್ಟಿ ಮತ್ತು ಮನೆಯಲ್ಲಿರುವ ನೆಗೆಟಿವ್ ಎನರ್ಜಿಗಳು ತೊಲಗಲಿದೆ
ಹರಿಯುವ ನೀರಿನಲ್ಲಿ ಆ ನಾಣ್ಯವನ್ನು ತೇಲಿ ಬಿಡಲು ಸಾಧ್ಯವಾಗದಿದ್ದಲ್ಲಿ ಸುತ್ತಮುತ್ತ ಯಾರು ಓಡಾಡದ ಜಾಗದಲ್ಲಿ ಮತ್ತು ಅದು ಕೂಡ ಸಾಧ್ಯವಾಗದಿದ್ದರೆ ಚಿಕ್ಕದಾದ ಒಂದು ಹೊಂಡವನ್ನು ತೆಗೆದು ಅದರಲ್ಲಿ ಮುಚ್ಚಿ ಬಿಡಿ ಈ ಕೆಲಸಗಳನ್ನು ಮಾಡುವಾಗ ಈ ವಿಷಯವನ್ನು ಯಾರಿಗೂ ಕೂಡ ಹೇಳಬೇಡಿ ಮತ್ತು ಇದನ್ನು ಯಾರು ಕೂಡ ನೋಡಬಾರದು ಹಾಗೆ ಎಚ್ಚರವಹಿಸಿ ಸ್ನೇಹಿತರೆ ಒಂದು ರೂಪಾಯಿ ನಾಣ್ಯದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಮುಂದಿನ ದಿನಗಳು ಸುಖಕರವಾಗಿ ಸಾಗಲಿದೆ